Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-02-2025
06 ಫೆಬ್ರುವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಬಿಳಿ ಹುಲಿ ಸಂತಾನೋತ್ಪತ್ತಿ ಕೇಂದ್ರ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ.
A
ಆಂಧ್ರಪ್ರದೇಶ
B
ಮಧ್ಯಪ್ರದೇಶ
C
ಬಿಹಾರ
D
ಜಾರ್ಖಂಡ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಸಸೆಕ್ಸ್ ವಿಶ್ವವಿದ್ಯಾನಿಲಯವು ______________________________ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
A
ಬಿ.ಟಿ. ಲಲಿತಾ ನಾಯಕ್
B
ನೋಯೆಲ್ ಟಾಟಾ
C
ಮಲ್ಲಿಕಾರ್ಜುನ ಹಿರೇಮಠ
D
ಡಾ. ಅಮರೇಶ ನುಗಡೋಣಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದಲ್ಲಿ ಅತಿಹೆಚ್ಚು ತೆಂಗು ಉತ್ಪಾದನೆಯಲ್ಲಿ ಯಾವ ದೇಶ ಪ್ರಥಮ ಸ್ಥಾನದಲ್ಲಿದೆ ?
A
ರಷ್ಯಾ
B
ಚೀನಾ
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಾಗತಿಕವಾಗಿ ಹವಾಮಾನ ಬದಲಾವಣೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
7ನೇ ಸ್ಥಾನ
B
1ನೇ ಸ್ಥಾನ
C
8ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹಣ್ಣು ಮತ್ತು ತರಕಾರಿ ರಫ್ತಿನಲ್ಲಿ ಭಾರತವು 2019-20 ಮತ್ತು 2023-24ರ ನಡುವೆ ಶೇಕಡಾ ____________________ ರಷ್ಟು ಏರಿಕೆಯನ್ನು ದಾಖಲಿಸಿದೆ.
A
ಶೇ 55.3
B
ಶೇ 37.3
C
ಶೇ 47.4
D
ಶೇ 47.3
ವಿವರಣೆ / Explanation:
ಪ್ರಶ್ನೆ 6 / Question 6
1 Mark
GSMA ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಜೋಸ್ ಮರಿಯಾ
B
ಫ್ರೆಡ್ ಕ್ರುಪ್
C
ಗೋಪಾಲ್ ವಿಠ್ಠಲ್
D
ಮೈಕ್ ಜನುಜಿಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗಳ ನಡುವಿನ ಜಂಟಿ ಮಿಲಿಟರಿ ವ್ಯಾಯಾಮ 'ಎಕುವೆರಿನ್'ನ ಎಷ್ಟನೇ ಆವೃತ್ತಿಯು ಪ್ರಾರಂಭವಾಗಿದೆ.
A
11 ನೇ
B
13 ನೇ
C
18 ನೇ
D
10 ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ಸಚಿವಾಲಯವು ಭಾರತದ ಸಂಗೀತ ಪರಂಪರೆಯನ್ನು ಆಚರಿಸಲು 'ಹರ್ ಕಾಂತ್ ಮೇ ಭಾರತ್' ಎಂಬ ಶಾಸ್ತ್ರೀಯ ಸಂಗೀತ ಸರಣಿಯನ್ನು ಪ್ರಾರಂಭಿಸಿದೆ.
A
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ಆಲ್ ಇಂಡಿಯಾ ರೇಡಿಯೋ ಮತ್ತು ಸಂಸ್ಕೃತಿ ಸಚಿವಾಲಯವು
D
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಕೆಟ್ ಘಟಕಗಳಿಗಾಗಿ ಭಾರತದ ಅತಿದೊಡ್ಡ ಲೋಹದ 3D ಮುದ್ರಣ ಯಂತ್ರವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
A
ಐಐಟಿ ಕಲ್ಕತ್ತಾ
B
ಐಐಟಿ ಮದ್ರಾಸ್
C
ಐಐಟಿ ಹೈದ್ರಾಬಾದ್
D
ಐಐಟಿ ದೆಹಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಜನವರಿಯಲ್ಲಿ ಅಧಿಕೃತ ಅಂಕಿಅಂಶಗಳಿಗಾಗಿ ಬಿಗ್ ಡೇಟಾ ಮತ್ತು ಡೇಟಾ ಸೈನ್ಸ್ನ UN ತಜ್ಞರ ಸಮಿತಿಯನ್ನು ಯಾವ ದೇಶವು ಸೇರಿಕೊಂಡಿದೆ?
A
ನೇಪಾಳ
B
ಭೂತಾನ್
C
ಸ್ಪೇನ್
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers