Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-01-2025
28 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸರಕುಸೇವಾ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಕರ್ನಾಟಕಕ್ಕೆ ಎಷ್ಟನೇ ಸ್ಥಾನದಲ್ಲಿದೆ ?
A
8 ನೇ ಸ್ಥಾನ
B
2 ನೇ ಸ್ಥಾನ
C
1 ನೇ ಸ್ಥಾನ
D
10 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ.
A
ಜಸ್ಪ್ರೀತ್ ಬುಮ್ರಾ
B
ರವಿಚಂದ್ರನ್ ಅಶ್ವಿನ್
C
ಗೌತಮ್ ಗಂಭೀರ್
D
ರಾಹುಲ್ ದ್ರಾವಿಡ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೊದ ಪ್ರಮುಖ ಅಂಗಸಂಸ್ಥೆಯಾದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್’ನ (LPSC)) ನೂತನ ನಿರ್ದೇಶಕರನ್ನಾಗಿ ಯಾರನ್ನು ನೇಮಿಸಲಾಗಿದೆ.
A
ದೇವಿಪ್ರಸಾದ್ ಕಾರ್ಣಿಕ್
B
ಡಾ. ವಿ ನಾರಾಯಣನ್
C
ಎಂ. ಮೋಹನ್
D
ಶ್ರೀ ನಿಲೇಶ್ ಎಂ. ದೇಸಾಯಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಏಕರೂಪ ನಾಗರೀಕ ಸಂಹಿತೆ ಅಧಿಕೃತವಾಗಿ ಜಾರಿಯಾಗಿದೆ.
A
ಮಧ್ಯಪ್ರದೇಶ
B
ಹರಿಯಾಣ
C
ಮಹಾರಾಷ್ಟ್ರ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ದೇಶವು ವಿದೇಶಗಳಿಗೆ ನೀಡುವ ಎಲ್ಲ ರೀತಿಯ ನೆರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
A
ಅಮೇರಿಕ
B
ರಷ್ಯಾ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ICC ವರ್ಷದ ಮಹಿಳಾ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಯಾರು ಆಯ್ಕೆಗೊಂಡಿದ್ದಾರೆ ?
A
ಶ್ರೇಯಾಂಕ ಪಾಟೀಲ್
B
ಸ್ಮೃತಿ ಮಂಧಾನ
C
ಎಲ್ಲಿಸ್ ಪೆರ್ರಿ
D
ಸಾರಾ ಟೇಲರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ರಾಮ್ಸರ್ ಸಮಾವೇಶದ ಅಡಿಯಲ್ಲಿ ಮಾನ್ಯತೆ ಪಡೆದ ತೇವಭೂಮಿ ನಗರಗಳ ಪಟ್ಟಿಗೆ ಸೇರಿದ ಎರಡು ಭಾರತೀಯ ನಗರಗಳು ಯಾವುವು?
A
ಇಂದೋರ್ ಮತ್ತು ಉದಯಪುರ
B
ಕಟಕ್ ಮತ್ತು ರೋಪರ್
C
ಅಹಮದಾಬಾದ್ ಮತ್ತು ಕೋಲ್ಕತ್ತಾ
D
ಭೋಪಾಲ್ ಮತ್ತು ಮುಂಬೈ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ ಮೊದಲ ತಾಳೆ ಎಲೆ ಹತ್ತಪ್ರತಿಗಳ ವಸ್ತು ಸಂಗ್ರಹಾಲಯ ಭಾರತದ ಯಾವ ರಾಜ್ಯದಲ್ಲಿ ಉದ್ಘಾಟನೆಗೊಂಡಿದೆ?
A
ತಮಿಳನಾಡು
B
ಅಸ್ಸಾಂ
C
ಕೇರಳ
D
ಬಿಹಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ದೇಶದ ಸಂವಿಧಾನದ ರೈಟ್ಸ್ ಆಫ್ ನೇಚರ್ (ಪ್ರಕೃತಿಯ ಹಕ್ಕು) ಒಪ್ಪಿಗೆ ಸೂಚಿಸಿತ್ತು?
A
ಚಿಲಿ
B
ಬ್ರೆಜಿಲ್
C
ಪೆರು
D
ನ್ಯೂಜಿಲ್ಯಾಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತ ಏಕದಿನ ಕ್ರಿಕೆಟಿನಲ್ಲಿ ಗರಿಷ್ಠ ಶತಕ ಸಿಡಿಸಿರುವ ಬ್ಯಾಟರ್ ಆಟಗಾರ್ತಿ ?
A
ಸ್ಮೃತಿ ಮಂದನಾ
B
ಅಮೆಲಿಯಾ ಕೆರ್
C
ಮೆಗ್ ಲ್ಯಾನಿಂಗ್
D
ಎಸ್. ಸಜನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers