Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-01-2025
27 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮ್ಯಾಡಿಸನ್ ಕೀಸ್ ಅವರು ಮೊದಲ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಅವರು ಯಾವ ದೇಶದವರು ?
A
ಜಪಾನ
B
ಅಮೇರಿಕ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಪದ್ಮ ಪ್ರಶಸ್ತಿಯನ್ನು ಪಡೆದಿರುವ ಸಾಧಕರ ಸಂಖ್ಯೆ ಎಷ್ಟು?
A
7
B
12
C
19
D
23
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಸ್ಟ್ರೇಲಿಯನ್ ಓಪನ್ ನ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಟೆನಿಸ್ ಆಟಗಾರ ಯಾರು ?
A
ಸುಮಿತ್ ನಗಾಲ್
B
ನೊವಾಕ್ ಜೊಕೊವಿಕ್
C
ಅಲೆಕ್ಸಾಂಡರ್ ಜ್ವೆರೆವ್
D
ಜಾನಿಕ್ ಸಿನ್ನರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಗಣರಾಜ್ಯೋತ್ಸವ 2025 ರ ಆಚರಣೆಗಳಿಗೆ ಮುಖ್ಯ ಅತಿಥಿಯಾಗಿ ಯಾರನ್ನು ಆಹ್ವಾನಿಸಲಾಗಿದೆ?
A
ಜೋಕೊ ವಿಡೋಡೋ
B
ಗಿಬ್ರಾನ್ ರಾಕಬುಮಿಂಗ್ ರಾಕಾ
C
ಪ್ರಬೋವೋ ಸುಬಿಯಂಟೋ
D
ಸುಸಿಲೋ ಬಂಬಾಂಗ್ ಯುಧೋಯೋನೋ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ICC ಪ್ರಶಸ್ತಿಗಳು 2024 ರ ___________________________ ಅವರಿಗೆ ವರ್ಷದ ಉದಯೋನ್ಮುಖ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
A
ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ
B
ಜಸ್ಪ್ರೀತ್ ಬುಮ್ರಾ , ಬಾಬರ್ ಅಜಮ್
C
ಸಿಕಂದರ್ ರಜಾ, ಬಾಬರ್ ಅಜಮ್
D
ಕಮಿಂದು ಮೆಂಡಿಸ್, ಅನ್ನೇರಿ ಡೆರ್ಕ್ಸೆನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) 2024ನೇ ಸಾಲಿನ ಪುರುಷರ T-20 ಕ್ರಿಕೆಟಿಗ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ.
A
ಜಸ್ಪ್ರೀತ್ ಬುಮ್ರಾ
B
ಮೊಹಮ್ಮದ್ ಶಮಿ
C
ಅರ್ಷದೀಪ್ ಸಿಂಗ್
D
ರವೀಂದ್ರ ಜಡೇಜಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೀತಿ ಆಯೋಗದ ಸೂಚ್ಯಂಕದಲ್ಲಿ ರಾಜ್ಯಗಳ ಹಣಕಾಸಿನ ಸದೃಢತೆಯಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ ?
A
ಒಡಿಶಾ
B
ಗೋವಾ
C
ಜಾರ್ಖಂಡ್
D
ಛತ್ತೀಸಗಢ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಲೇಷ್ಯಾ ಜೋಹರ್ ಅಂತರಾಷ್ಟ್ರೀಯ ಓಪನ್ ಚೆಸ್ ಟೂರ್ನಮೆಂಟ್ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಂಡರು.
A
ಶ್ರೀ ಎಂ ಪ್ರಾಣೇಶ್
B
ಜಿಎಂ ಶ್ಯಾಮ್ ಸುಂದರ್
C
ಮಿತ್ರಭಾ ಗುಹಾ ಜಯ
D
ಇನಿಯನ್ ಪನ್ನೀರಸೆಲ್ವಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಯಾವ ರಾಜ್ಯ ಪೋಲೀಸ್ ಇತ್ತೀಚೆಗೆ ಇ-ಎಫ್ಐಆರ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ?
A
ಕೇರಳ
B
ಕರ್ನಾಟಕ
C
ಗುಜರಾತ್
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದಲ್ಲಿ _______ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ?
A
ಗಾಂಧೀಜಿ
B
ಸರಸ್ವತಿ
C
ಶಿವ
D
ಭುವನೇಶ್ವರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers