Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-01-2025
29 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಭಾರತೀಯ ಸುದ್ದಿ ಪತ್ರಿಕೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 29
B
ಜನವರಿ 28
C
ಜನವರಿ 30
D
ಜನವರಿ 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಬಾಹ್ಯಾಕಾಶ ಸಂಸ್ಥೆ 1963ರ ನವೆಂಬರ್ 21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಉಪಗ್ರಹ ಉಡ್ಡಯನ ನಡೆಸಿತ್ತು, ಇದೀಗ ಎಷ್ಟನೇ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ.
A
105ನೇ
B
99ನೇ
C
101ನೇ
D
100ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ನೇ ಸಾಲಿನ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಯಾವ ರಾಜ್ಯದಲ್ಲಿ ಉದ್ಘಾಟಿಸಿದ್ದಾರೆ?
A
ಮಧ್ಯಪ್ರದೇಶ
B
ಉತ್ತರಾಖಂಡ
C
ಹರಿಯಾಣ
D
ಜಾರ್ಖಂಡ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಪ್ರತಿಷ್ಠಿತ 'ಮಹಾರಾಜ ಹರಿಸಿಂಗ್ ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಲಾಯಿತು?
A
ಡಿ ಕೆ ಜೋಶಿ
B
ಮನೋಜ್ ಸಿನ್ಹಾ
C
ಶ್ರೀ ಗುಲಾಬ್ ಚಂದ್ ಕಟಾರಿಯಾ
D
ವಿನಯ್ ಕುಮಾರ್ ಸಕ್ಸೇನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಐಸಿಸಿ ವರ್ಷದ ಪುರುಷರ ODI ಕ್ರಿಕೆಟಿಗ ಪ್ರತಿಭಾನ್ವಿತ ಆಲ್ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ ಅವರು ಯಾವ ದೇಶದವರು ?
A
ಅಫ್ಘಾನಿಸ್ತಾನ
B
ಪಾಕಿಸ್ತಾನ
C
ತಜಿಕಿಸ್ತಾನ್
D
ಇರಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಅಕ್ಕಿ ಮಾರಾಟ ಮಾಡಲು _______________________________ ಇಲಾಖೆ ಮುಂದಾಗಿದೆ.
A
ರಕ್ಷಣಾ ಇಲಾಖೆ
B
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ
C
ಕೃಷಿ ಇಲಾಖೆ
D
ಹವಾಮಾನ ಇಲಾಖೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ಯಾವ ದೇಶ ಮುಡಿಗೇರಿಸಿಕೊಂಡಿದೆ.
A
ಚೀನಾ
B
ಜಪಾನ್
C
ಆಸ್ಟ್ರೇಲಿಯಾ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚಿನಾರ್ ಮರಗಳನ್ನು ಸಂರಕ್ಷಿಸಲು ಇತ್ತೀಚಿಗೆ ಯಾವ ರಾಜ್ಯ/UT "ಡಿಜಿಟಲ್ ಟ್ರೀ ಆಧಾರ್ ಉಪಕ್ರಮವನ್ನು" ಪ್ರಾರಂಭಿಸಿದೆ?
A
ಕೇರಳ
B
ತಮಿಳನಾಡು
C
ಅಸ್ಸಾಂ
D
ಜಮ್ಮು ಮತ್ತು ಕಾಶ್ಮೀರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ಆಸ್ಟ್ರೇಲಿಯನ್ ಓಪನ್ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು?
A
ಅರೀನಾ ಸಬಲೆಂಕಾ
B
ಜನ್ನಿಕ್ ಸಿನ್ನರ್
C
ಕಾರ್ಲೋಸ್ ಅಲ್ಕರಾಜ್
D
ಅಲೆಕ್ಸಾಂಡರ್ ಜ್ವೆರೆವ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯಾರು?
A
ಎಂ.ಟಿ.ವಾಸುದೇವನ್ ನಾಯರ್
B
ಮನೋಹರ ಜೋಶಿ
C
ಎ.ಸೂರ್ಯಪ್ರಕಾಶ್
D
ಜಗದೀಶ್ ಸಿಂಗ್ ಖೇಹರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers