Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-01-2025
23 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ "ಪರಾಕ್ರಮ್ ದಿವಸ್" ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನವರಿ 23
B
ಜನವರಿ 27
C
ಜನವರಿ 19
D
ಜನವರಿ 30
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೆಚ್ಚುವರಿ ಮಹಾನಿರ್ದೇಶಕರಾಗಿ (ಎಡಿಜಿ) ಯಾರನ್ನು ನೇಮಿಸಲಾಗಿದೆ.
A
ಶಂಶೇರ್ ಸಿಂಗ್
B
ದಲ್ಜಿತ್ ಸಿಂಗ್ ಚೌಧರಿ
C
ನಿತಿನ್ ಅಗರ್ವಾಲ್
D
ಮಹೇಶ್ ಕುಮಾರ್ ಅಗರ್ವಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
A
ಮಂಜುನಾಥ್ ಎನ್
B
ಡಾರ್ಲಿಂಗ್ ಕೃಷ್ಣ
C
ಕಿಚ್ಚ ಸುದೀಪ್
D
ನಾಗತಿಹಳ್ಳಿ ಚಂದ್ರಶೇಖರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಯಾವುದು ?
A
ದಿಯಾ
B
ಲವ್ ಮಾಕ್ಟೈಲ್
C
ಪುಷ್ಪ
D
ಮೋಹನದಾಸ
ವಿವರಣೆ / Explanation:
ಪ್ರಶ್ನೆ 5 / Question 5
1 Mark
BRICS ಸಂಘಟನೆಯ 9ನೇ ಪಾಲುದಾರ ರಾಷ್ಟ್ರವಾಗಿ ಯಾವ ದೇಶ ಸೇರ್ಪಡೆಗೊಂಡಿದೆ ?
A
ಆಫ್ರಿಕಾ
B
ನೈಜೀರಿಯಾ
C
ಲೈಬೀರಿಯಾ
D
ಘಾನಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಿಂದೂ ಮಹಾಸಾಗರದ ರಿಮ್ ಅಸೋಸಿಯೇಷನ್ (IORA) ನ ಪ್ರಧಾನ ಕಾರ್ಯದರ್ಶಿಯಾಗಿ ಯಾರನ್ನು ನೇಮಿಸಲಾಗಿದೆ.
A
ಸಂಜೀವ್ ರಂಜನ್
B
ಜೂರಿಪ್ ಯು
C
ಅಂಜುಮ್ ಪರ್ವೇಜ್
D
ಜಯ ಶಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಗಣರಾಜ್ಯ ಪರೇಡ್ ನಲ್ಲಿ ಕರ್ನಾಟಕದಿಂದ ಯಾವ ಸ್ಥಬ್ದಚಿತ್ರ ಆಯ್ಕೆಯಾಗಿದೆ.?
A
ಸೋಮನಾಥ ದೇವಾಲಯ
B
ಪಟ್ಟದಕಲ್ಲು
C
ಐಹೊಳೆ
D
ಲಕ್ಕುಂಡಿ ಶಿಲ್ಪಕಲೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ರೀತಿಯ CSIR ಮೆಗಾ "ಇನ್ನೋವೇಶನ್ ಕಾಂಪ್ಲೆಕ್ಸ್" ಅನ್ನು ಎಲ್ಲಿ ಉದ್ಘಾಟಿಸಿದರು.
A
ಮುಂಬೈ
B
ಬಾಂಬೆ
C
ನಾಸಿಕ್
D
ಥಾಣೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಣಕಾಸು ಸೇವೆಗಳಿಗಾಗಿ ಡಿಜಿಟಲ್ ಪ್ಲಾಟ್ಫಾರ್ಮ್ ರಚಿಸಲು ಬಜಾಜ್ ಫೈನಾನ್ಸ್ ___________________________ ಸಂಸ್ಥೆಯೊಂದಿಗೆ ಕೈ ಜೋಡಿಸಿವೆ.
A
Hathway
B
BSNL
C
ಭಾರ್ತಿ ಏರ್ಟೆಲ್
D
ವೋಡಾಪೋನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಒಳನಾಡಿನ ಜಲಮಾರ್ಗ ಹಡಗನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?
A
ಗುಜರಾತ್
B
ತಮಿಳನಾಡು
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers