Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 24-01-2025
24 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 25
B
ಜನವರಿ 20
C
ಜನವರಿ 26
D
ಜನವರಿ 24
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಿಲಯನ್ಸ್ ಪವರ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಯಾರನ್ನು ನೇಮಕ ಮಾಡಲಾಗಿದೆ ?
A
ಶ್ರೀ ಪುನಿತ್ ಗಾರ್ಗ್
B
ನೀರಜ್ ಪರಾಖ್
C
ಶ್ರೀ ವಿಜೇಶ್
D
ಮಯಾಂಕ್ ಬನ್ಸಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಆರ್ಚರಿ ವಿಶ್ವಕಪ್ ಫೈನಲ್ನಲ್ಲಿ ಇತ್ತೀಚೆಗೆ ಬೆಳ್ಳಿ ಪದಕ ಗೆದ್ದ ಭಾರತೀಯ ಯಾರು?
A
ಮುಸ್ಕಾನ್ ಕಿರಾರ
B
ಪ್ರಣೀತ್ ಕೌರ್
C
ದೀಪಿಕಾ ಕುಮಾರಿ
D
ವೈಭವ ಪಾಟೀಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್ ಅನ್ನು ಮುಂದಿನ 5 ವರ್ಷ ಮುಂದುವರಿಸಲು ಒಪ್ಪಿಗೆ ನೀಡಿದ್ದು ಇದನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?
A
2013
B
2024
C
2008
D
2005
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ದೇಶದಲ್ಲಿ ದಾಖಲೆ ರಹಿತವಾಗಿ ನೆಲೆಸಿರುವ ಭಾರತೀಯರನ್ನು ಕಾನೂನುಬದ್ಧವಾಗಿ ವಾಪಸ್ ಕರೆಸಿಕೊಳ್ಳಲು ಭಾರತ ಮುಕ್ತವಾಗಿದೆ.
A
ರಷ್ಯಾ
B
ಅಮೇರಿಕ
C
ಚಿಲಿ
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ ಪ್ರಕಾರ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
10 ನೇ ಸ್ಥಾನ
B
1 ನೇ ಸ್ಥಾನ
C
4 ನೇ ಸ್ಥಾನ
D
2 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 30
B
ಜನವರಿ 24
C
ಜನವರಿ 26
D
ಜನವರಿ 8
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಸುಧಾರಿತ ವಿಪತ್ತು ಎಚ್ಚರಿಕೆ ವ್ಯವಸ್ಥೆ ಕವಾಚಮ್(KaWaCHaM) ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ.
A
ಕರ್ನಾಟಕ
B
ತಮಿಳನಾಡು
C
ಅಸ್ಸಾಂ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಅಂತರರಾಷ್ಟ್ರೀಯ ಶಿಕ್ಷಣ ದಿನದ ಥೀಮ್ ಏನು ?
A
ಎಐ ಮತ್ತು ಶಿಕ್ಷಣ: ಸ್ವಯಂಚಾಲಿತ ಜಗತ್ತಿನಲ್ಲಿ ಮಾನವ ಏಜೆನ್ಸಿ
B
ಜನರಲ್ಲಿ ಹೂಡಿಕೆ ಮಾಡುವುದು, ಶಿಕ್ಷಣಕ್ಕೆ ಆದ್ಯತೆ ನೀಡುವುದು
C
ಕೋರ್ಸ್ ಬದಲಾಯಿಸುವುದು, ಶಿಕ್ಷಣವನ್ನು ಪರಿವರ್ತಿಸುವುದು
D
ಶಾಶ್ವತ ಶಾಂತಿಗಾಗಿ ಕಲಿಕೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಸಾಲಿನ ಕ್ವಾಡ್(QUAD) ಸಂಘಟನೆ ಶೃಂಗಸಭೆಯು ಯಾವ ದೇಶದಲ್ಲಿ ನಡೆಯಲಿದೆ ?
A
ಅಮೇರಿಕ
B
ಭಾರತ
C
ಜಪಾನ್
D
ಆಸ್ಟ್ರೇಲಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers