Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-01-2025
22 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಹೊಸ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ.
A
ಅನೀಶ್ ದಯಾಳ್ ಸಿಂಗ್
B
ವಿತುಲ್ ಕುಮಾರ್
C
ಜ್ಞಾನೇಂದ್ರ ಪ್ರತಾಪ್ ಸಿಂಗ್
D
ಹರ್ಮೀತ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ _____________________ ಉತ್ಪನ್ನಕ್ಕೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ನೀಡಲಾಗಿದೆ.
A
ವರ್ಜಿನ್ ತೆಂಗಿನ ಎಣ್ಣೆಗೆ
B
ಕಂಗ್ರಾ ಟೀ
C
ಕಮ್ ಬೂಮ್ ಗ್ರೇಪ್ಸ್
D
ಬನಾರಸಿ ಪಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಗರ್ಭಿಣಿಯರ ಆರೋಗ್ಯ ಸುರಕ್ಷತೆಗಾಗಿ ಯಾವ ರಾಜ್ಯ "ಮಾತೃತ್ವ ಸುರಕ್ಷಾ ಅಭಿಯಾನ" ಪ್ರಾರಂಭಿಸಿದೆ?
A
ತೆಲಂಗಾಣ
B
ಕರ್ನಾಟಕ
C
ಮಹಾರಾಷ್ಟ್ರ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ FIDE ವರ್ಲ್ಡ್ ಕಪ್ ಚೆಸ್ ಪಂದ್ಯಾವಳಿಯನ್ನು ಯಾವ ದೇಶ ಆಯೋಜಿಸಲು ಸಜ್ಜಾಗಿದೆ,
A
ರಷ್ಯಾ
B
ಚೆನ್ನೈ
C
ಭಾರತ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಟಿಸಿಎಸ್ಗೆ ಎಷ್ಟನೇ ಸ್ಥಾನದಲ್ಲಿದೆ ?
A
ಎರಡನೇ ಸ್ಥಾನ
B
ಐದನೇ ಸ್ಥಾನ
C
ಒಂದನೇ ಸ್ಥಾನ
D
ಮೂರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎಡೆಲ್ಮನ್ ಟ್ರಸ್ಟ್ ಬಾರೋಮೀಟರ್ 2025 ರ ಶ್ರೇಯಾಂಕದ ಪ್ರಕಾರ ಯಾವ ದೇಶ ಮೂರನೇ ಸ್ಥಾನದಲ್ಲಿದೆ ?
A
ಚೀನಾ
B
ಇಂಡೋನೇಷ್ಯಾ
C
UAE
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶವು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಧಿಕೃತವಾಗಿ ಹೊರಬರುವುದಾಗಿ ಘೋಷಿಸಿದೆ?
A
ಅಮೇರಿಕ
B
ಜಪಾನ್
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
8ನೇ ಸ್ಥಾನ
B
10ನೇ ಸ್ಥಾನ
C
1ನೇ ಸ್ಥಾನ
D
7ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಕಾರ್ಮಿಕರಿಗೆ ವಾರ್ಷಿಕ 10 ಸಾವಿರ ನೆರವು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ ?
A
ಹರಿಯಾಣ
B
ಛತ್ತೀಸ್ ಗಢ
C
ಮೇಘಾಲಯ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾದ ಅಲೋಕ್ ಆರಾಧೆ ಅವರನ್ನು ಪ್ರಸ್ತುತ _____________________ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ ?
A
ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್
B
ಬಾಂಬೆ ಹೈಕೋರ್ಟ್
C
ಮುಂಬೈ ಹೈಕೋರ್ಟ್
D
ಕರ್ನಾಟಕ ಹೈಕೋರ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers