Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 08-01-2025
08 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ಅಪರಾಧಗಳನ್ನು ತಡೆಯಲು ಜಾಗತಿಕ ಸಹಕಾರದ ದೃಷ್ಟಿಕೋನದಿಂದ _______________________ ಪೋರ್ಟಲ್ ಅನ್ನು ಪ್ರಾರಂಭಿಸಿದರು.
A
ಪಂಚತಂತ್ರ 2.0
B
ಸೇವಾ ಸಿಂಧೂ ಪೋರ್ಟಲ್
C
'ಭಾರತ್ಪೋಲ್
D
ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೊ) ನೂತನ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ.
A
ವಿ.ನಾರಾಯಣನ್
B
ಡಾ ಕೆ ಶಿವನ್
C
ಎಎಸ್ ಕಿರಣ್ ಕುಮಾರ್
D
ಎಸ್. ಸೋಮನಾಥ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ಹಾಂಗ್ ಕಾಂಗ್ ಓಪನ್ ಫೈನಲ್ ನಲ್ಲಿ ಹಾಂಕಾಂಗ್ ಪ್ರಶಸ್ತಿಯನ್ನು ಯಾರು ಗೆದ್ದುಕೊಂಡಿದ್ದಾರೆ ?
A
ಕೀ ನಿಶಿಕೊರಿ
B
ಅಲೆಕ್ಸಾಂಡರ್ ಮುಲ್ಲರ್
C
ಡೂ ಹೊಯ್ ಕೆಮ್
D
ಪಿವಿ ಸಿಂಧು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿದ ಸುಹಾಸ್ ಸುಬ್ರಮಣ್ಯಂ ಅವರು ಯಾವ ದೇಶದವರು ?
A
ಚೀನಾ
B
ಅಮೇರಿಕ
C
ರಷ್ಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳುಗಾಗಿ “ಶುಚಿ-ಮುಟ್ಟಿನ ನೈರ್ಮಲ್ಯ ಯೋಜನೆ” ಯನ್ನು ಜಾರಿಗೆ ತಂದಿದೆ?
A
ಕೇರಳ
B
ಕರ್ನಾಟಕ
C
ಗುಜರಾತ್
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಗ್ರಾಮೀಣ ಭಾರತ್ ಮಹೋತ್ಸವ ಅನ್ನು ಪ್ರಧಾನಿ ಮೋದಿ ಅವರು ಎಲ್ಲಿ ಉದ್ಘಾಟಿಸಿದರು?
A
ಮುಂಬೈ
B
ಕೋಲ್ಕತ್ತಾ
C
ದೆಹಲಿ
D
ಪುಣೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯವು ಭಾರತೀಯ ಖೋ ಖೋ ತಂಡದಲ್ಲಿ 3 ವರ್ಷಗಳ ಪ್ರಾಯೋಜಕತ್ವ ನೀಡಲು ನಿರ್ಧರಿಸಿದೆ.
A
ಅಸ್ಸಾಂ
B
ಒಡಿಶಾ
C
ರಾಜಸ್ಥಾನ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಎಷ್ಟನೇ ವರ್ಷದ ಚಿತ್ರಸಂತೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.
A
22ನೇ
B
41ನೇ
C
33ನೇ
D
24ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ದೇಶದಲ್ಲಿ ಅತ್ಯಂತ ಮಲಿನ ನಗರ ಯಾವುದು ?
A
ದೆಹಲಿ
B
ಬೈರ ನಿಹಾಟ್
C
ಗುರುಗ್ರಾಮ
D
ಫರೀದಾಬಾದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ AB-PMJAY ಅಡಿಯಲ್ಲಿ ಐದು ಕೋಟಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಿದ ಮೊದಲ ರಾಜ್ಯ ಯಾವುದು?
A
ಮಧ್ಯಪ್ರದೇಶ
B
ಉತ್ತರಪ್ರದೇಶ
C
ತೆಲಂಗಾಣ
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers