ಇತ್ತೀಚಿಗೆ ನಿವೃತ್ತಿ ಘೋಷಿಸಿದ ಮಾರ್ಟಿನ್ ಗಪ್ಟಿಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಉತ್ತೇಜಿಸಲು ಯಾವ ರಾಜ್ಯ ಸರ್ಕಾರವು 15 ದಿನಗಳ ಅಭಿಯಾನವನ್ನು ಪ್ರಾರಂಭಿಸಿತು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
2. ಅಪಘಾತ ನಡೆದ 24 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ಒದಗಿಸಿದರೆ ತಕ್ಷಣವೇ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು.
3. ಈ ಯೋಜನೆಯಡಿ ಗಾಯಾಳುಗಳು ಗರಿಷ್ಠ 10 ದಿನದವರೆಗೆ ಆಸ್ಪತ್ರೆಯಲ್ಲಿ ಅಥವಾ ಗರಿಷ್ಠ 1.8 ಲಕ್ಷ ರೂ. ಚಿಕಿತ್ಸೆ ಪಡೆಯಲು ಅರ್ಹರಾಗಿರುವುದಿಲ್ಲ.
ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ನಿಧನರಾದ ಡಾ. ನಾ ಡಿಸೋಜಾ ಅವರು 1993 ರಲ್ಲಿ ಯಾವ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದರು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತದ ಮೊದಲ ರಾಷ್ಟ್ರೀಯ ಡಾಲ್ಫಿನ್ ಸಂಶೋಧನಾ ಕೇಂದ್ರ (NDRC) ಎಲ್ಲಿ ಉದ್ಘಾಟನೆಯಾಯಿತು?
ವಿವರಣೆ / Explanation:
ಪ್ರಶ್ನೆ 6 / Question 61 Mark
2024 ರ ಡಿಸೆಂಬರ್ ತಿಂಗಳ ಐಸಿಸಿ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ಯಾರವು ನಾಮನಿರ್ದೇಶನಗೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಮೊದಲ ಬಾರಿಗೆ ಜಾರವ ಸಮುದಾಯದವರಿಗೆ ಗುರುತಿನ ಚೀಟಿಯನ್ನು ಯಾವ ಸರ್ಕಾರ ವಿತರಿಸಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ದೇಶದ ಮೊದಲ ಸಾವಯವ ಮೀನು ಸಮೂಹವನ್ನು ಯಾವ ರಾಜ್ಯ ಪ್ರಾರಂಭಿಸಿದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಅರಣ್ಯ ಅತಿಕ್ರಮಣ, ಅಕ್ರಮ ಮರ ಕಡಿಯುವಿಕೆ, ಬೇಟೆಯಾಡುವಿಕೆ ಮತ್ತು ಅರಣ್ಯ ಪ್ರದೇಶಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು ಗರುಡಾಕ್ಷಿ ಆನ್ ಲೈನ್ ಎಫ್ ಐಆರ್ ವ್ಯವಸ್ಥೆಯನ್ನು ಯಾವ ಇಲಾಖೆ ಪ್ರಾರ೦ಭಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ರಾಜೀನಾಮೆ ನೀಡಿದ ಜಸ್ಟಿನ್ ಟ್ರುಡೊ ಅವರು ಯಾವ ದೇಶದ ಪ್ರಧಾನಿ?