Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-01-2025
10 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಹಿಂದಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 08
B
ಜನವರಿ 11
C
ಜನವರಿ 13
D
ಜನವರಿ 10
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ 16ನೇ ಘಟಿಕೋತ್ಸವ ದಲ್ಲಿ _____________________ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಯಿತು.
A
ಅನಿಲ್ ಕುಮಾರ್ ಉಪ್ಪಲ್, ಗಿರೀಶ್ ಕಾಸರವಳ್ಳಿ, ವಿ.ರವಿಚಂದ್ರನ್
B
ಗಿರೀಶ್ ಕಾಸರವಳ್ಳಿ, ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ
C
ಡಾ.ಮೀನಾಕ್ಷಿ ಬಾಳಿ, ತಾರಾ, ಮತ್ತು ವೇದರಾಣಿ ದಾಸನೂರ
D
ಉಮಾಶ್ರೀ, ವಿಜಯ ಪ್ರಕಾಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಂತ ಸೇವಾಲಾಲ್ ಪ್ರಶಸ್ತಿ'ಯನ್ನು __________________________ ಸಮುದಾಯದ ಹಿರಿಯ ಸಾಧಕರಿಗೆ ಅವರ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
A
ಬಂಜಾರಾ ಸಮುದಾಯ
B
ನಾಗಾ ಸಮುದಾಯ
C
ಸಂತಾಲ್ಸ್ ಸಮುದಾಯ
D
ಜಾರವ ಸಮುದಾಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಹಿಂದಿ ದಿನದ 2025 ರ ಥೀಮ್ ಏನು ?
A
ಹಿಂದಿ - ಸಾಂಪ್ರದಾಯಿಕ ಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನಡುವಿನ ಸೇತುವೆ
B
ಹಿಂದಿ: ಏಕತೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಜಾಗತಿಕ ಧ್ವನಿ
C
ಹಿಂದಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಮತ್ತು ಅದನ್ನು ಒಂದು ಭಾಷೆಯಾಗಿ ಆಚರಿಸುವುದು
D
ಹಿಂದಿ ವಿಶ್ವ ಔರ್ ಭಾರತೀಯ ಸಂಸ್ಕೃತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಶಿಕ್ಷಣ ಮೌಲ್ಯಮಾಪನ ಕಾರ್ಯಕ್ರಮವಾದ ಗುಣೋತ್ಸವ ಮೊದಲ ಹಂತವನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿತು.
A
ಅಸ್ಸಾಂ
B
ಗುಜರಾತ
C
ಹರಿಯಾಣ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025ರ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ ವಿಶ್ವದಲ್ಲಿ ಭಾರತೀಯ ಪಾಸ್ಪೋರ್ಟ್ ಎಷ್ಟನೇ ಸ್ಥಾನದಲ್ಲಿದೆ ?
A
21ನೇ ಸ್ಥಾನ
B
91ನೇ ಸ್ಥಾನ
C
56ನೇ ಸ್ಥಾನ
D
85ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ.
A
ವಿರಾಟ್ ಕೊಹ್ಲಿ
B
ಕಿಶೋರ್ ಕುಮಾರ್ ಜಿ
C
ಮಹೇಂದ್ರ ಸಿಂಗ್ ದೋನಿ
D
ಧನಂಜಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಹಬ್ ಅನ್ನು ಪ್ರಧಾನಿ ಮೋದಿ ಎಲ್ಲಿ ಪ್ರಾರಂಭಿಸಿದರು?
A
ಶಿವಮೊಗ್ಗ
B
ವಿಶಾಖಪಟ್ಟಣ
C
ಬೆಂಗಳೂರು
D
ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಪಂಚಾಯತ್ ಸೆ ಪಾರ್ಲಿಮೆಂಟ್ 2.0' ಉಪಕ್ರಮವನ್ನು ಯಾರು ಪ್ರಾರಂಭಿಸಿದರು?
A
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
B
ರಾಷ್ಟ್ರೀಯ ಮಹಿಳಾ ಆಯೋಗ
C
ಚುನಾವಣಾ ಆಯೋಗ
D
ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಡಿಜಿಟಲ್ ಇಂಡಿಯಾ ಫ್ಯೂಚರ್ಲ್ಯಾಬ್ಸ್ ಶೃಂಗಸಭೆ 2024' ಎಲ್ಲಿ ನಡೆಯಿತು?
A
IIT ಗುವಾಹಟಿ
B
IIT ಲಕ್ನೋ
C
IIT ದೆಹಲಿ
D
IIT ಕಲ್ಕತ್ತಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers