Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-01-2025
07 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಜನವರಿ 8 ರಿಂದ 10 ರವರೆಗೆ 18 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಎಲ್ಲಿ ಆಯೋಜಿಸಲಿದೆ.
A
ಮಧ್ಯಪ್ರದೇಶದ ಇಂದೋರ್
B
ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್
C
ಒಡಿಶಾದ ಭುವನೇಶ್ವರ್
D
ಕರ್ನಾಟಕದ ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಜೀನಾಮೆ ಘೋಷಿಸಿದ ಜಸ್ಟಿನ್ ಟ್ರೂಡೊ ಅವರು ಯಾವ ದೇಶದ ಪ್ರಧಾನಿಯಾಗಿದ್ದರು?
A
ಕೆನಡಾ
B
ಚಿಲಿ
C
ಮೆಕ್ಸಿಕೋ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ಅಂತರ್ಜಲ ಮಂಡಳಿಯ ವರದಿಯ ಪ್ರಕಾರ ಯಾವ ರಾಜ್ಯದಲ್ಲಿ ಅಂತರ್ಜಲ ಬಳಕೆ ಹೆಚ್ಚಳವಾಗಿದೆ.
A
ಕೇರಳ
B
ತಮಿಳನಾಡು
C
ಕರ್ನಾಟಕ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಚೀನಾದಲ್ಲಿ ವ್ಯಾಪಿಸಿರುವ ವೈರಸ್ ಈಗ ಕರ್ನಾಟಕದಲ್ಲೂ ಪತ್ತೆಯಾಗಿರುವ ವೈರಸ್ ಯಾವುದು ?
A
HMPV
B
H5N1 ವೈರಸ್
C
ಡೆಂಗ್ಯೂ ವೈರಸ್
D
COVID-19
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ದೇಶದಲ್ಲಿ ಉನ್ನತ ಶಿಕ್ಷಣವನ್ನು ಅನುಸರಿಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಯಾವ ದೇಶ ಎರಡು ಹೊಸ ವೀಸಾ ವಿಭಾಗಗಳನ್ನು ಪ್ರಾರಂಭಿಸಿದೆ.
A
ಶ್ರೀಲಂಕಾ
B
ಥೈಲ್ಯಾಂಡ್
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಏಷ್ಯಾದ ಅತಿದೊಡ್ಡ ವಾಯುಯಾನ ಪ್ರದರ್ಶನದ ಏರೋ ಇಂಡಿಯಾ 2025 ರ ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿದೆ. ಇದು ಎಷ್ಟನೇ ಆವೃತ್ತಿಯಾಗಿದೆ ?
A
20 ನೇ ಆವೃತ್ತಿ
B
15 ನೇ ಆವೃತ್ತಿ
C
18 ನೇ ಆವೃತ್ತಿ
D
12 ನೇ ಆವೃತ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಪಂಚಾಯತ್ ಸೆ ಪಾರ್ಲಿಮೆಂಟ್ 2.0' ಕಾರ್ಯಕ್ರಮವು ಯಾವ ಬುಡಕಟ್ಟು ನಾಯಕನ 150 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತದೆ?
A
ಲಕ್ಷ್ಮಣ್ ನಾಯಕ್
B
ರಾಣಿ ದುರ್ಗಾವತಿ
C
ತಿರೋತ್ ಸಿಂಗ್
D
ಬಿರ್ಸಾ ಮುಂಡಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಯಾವ ನಗರವನ್ನು ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಘೋಷಿಸಲಾಗಿದೆ?
A
ಪ್ಯಾರಿಸ್
B
ಹನೋಯಿ
C
ದೆಹಲಿ
D
ಢಾಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ದೇಶವು BRICS ಗುಂಪಿನ ಹತ್ತನೇ ಪೂರ್ಣ ಸದಸ್ಯತ್ವ ಪಡೆದಿದೆ?
A
ಇಂಡೋನೇಷ್ಯಾ
B
ಥೈಲ್ಯಾಂಡ್
C
ಸ್ಪೇನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ಹೈಕೋರ್ಟ್ ಮಹಿಳೆಯರ ದೇಹದ ರಚನೆಯ ಬಗ್ಗೆ ಕಾಮೆಂಟ್ ಮಾಡುವುದು ಲೈಂಗಿಕ ಕಿರುಕುಳವನ್ನು ಸೂಚಿಸುತ್ತದೆ ಎಂದು ತೀರ್ಪು ನೀಡಿದೆ ?
A
ದೆಹಲಿ ಹೈಕೋರ್ಟ್
B
ಕೇರಳ ಹೈಕೋರ್ಟ್
C
ಮುಂಬೈ ಹೈಕೋರ್ಟ್
D
ಕರ್ನಾಟಕ ಹೈಕೋರ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers