Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 06-01-2025
06 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ಪಕ್ಷಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನವರಿ 4
B
ಜನವರಿ 2
C
ಜನವರಿ 7
D
ಜನವರಿ 5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರೈತ ಭರೋಸಾ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ತೆಲಂಗಾಣ
B
ಕೇರಳ್
C
ಪಂಜಾಬ್
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024-25 ರ ಸಾಲಿನ ಸಂತೋಷ್ ಟ್ರೋಫಿಯನ್ನು ಯಾವ ರಾಜ್ಯ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
A
ಮಧ್ಯಪ್ರದೇಶ
B
ಪಶ್ಚಿಮ ಬಂಗಾಳ
C
ಮಹಾರಾಷ್ಟ್ರ
D
ಹಿಮಾಚಲಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ರಿಪಬ್ಲಿಕನ್ ಕಾಂಗ್ರೆಸ್ ನ ಮೈಕ್ ಜಾನ್ಸನ್ ಅವರು ಯಾವ ದೇಶದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಆಗಿ ಮರು ಆಯ್ಕೆಯಾಗಿದ್ದಾರೆ.
A
ಇಂಗ್ಲೆಂಡ್
B
ರಷ್ಯಾ
C
ಅಮೇರಿಕ
D
ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಿಡ್ನಿಯಲ್ಲಿ ನಡೆದ ಭಾರತ ವಿರುದ್ಧದ ಯಾವ ದೇಶ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿದೆ.
A
ಅಮೇರಿಕ
B
ಇಂಗ್ಲೆಂಡ್
C
ಆಸ್ಟೇಲಿಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ಸರಕು ಸಾಗಣೆ ಸಾಧನೆ ಸೂಚ್ಯಂಕದಲ್ಲಿ ಸಾಧಕ ಸ್ಥಾನವನ್ನು ಯಾವ ರಾಜ್ಯ ಪಡೆದುಕೊಂಡಿದೆ ?
A
ಕರ್ನಾಟಕ
B
ತಮಿಳುನಾಡು
C
ಮಹಾರಾಷ್ಟ್ರ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಪ್ರಪಂಚವು ಯುದ್ಧದ ಅನಾಥರ ವಿಶ್ವ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನವರಿ 3
B
ಜನವರಿ 1
C
ಜನವರಿ 6
D
ಜನವರಿ 8
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅತ್ಯುನ್ನತ ನಾಗರಿಕ ಗೌರವವಾದ ಪ್ರೆಸಿಡೆನ್ಸಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ ?
A
ಲಿಯೋನಲ್ ಮೆಸ್ಸಿ
B
ಜಾರ್ಜ್ ಸೊರೊಸ್
C
ಹಿಲರಿ ಕ್ಲಿಂಟನ್
D
ಮೆಗಾನ್ ರಾಪಿನೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಎಫ್ಐ) ಅಧ್ಯಕ್ಷರಾಗಿ ಯಾರು ಅವಿರೋಧವಾಗಿ ಆಯ್ಕೆಯಾಗುತ್ತಾರೆ.
A
ಅಂಜು ಬಾಬಿ ಜಾರ್ಜ್
B
ಬಹಾದೂರ್ ಸಿಂಗ್ ಸಾಗೂ
C
ಸ್ನಾನ್ನಿ ಜೋನ್ಸ್
D
ಜ್ಯೋತಿರ್ಮಯಿ ಸಿಕ್ಟರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಷ್ಟ್ರೀಯ ಪಕ್ಷಿ ದಿನಾಚರಣೆ 2025 ರ ಥೀಮ್ ಏನು ?
A
ಹೋರಾಟದ ಹಕ್ಕು
B
ವಲಸೆ ಹಕ್ಕಿಗಳಿಗೆ ನೀರು ಮತ್ತು ಅದರ ಪ್ರಾಮುಖ್ಯತೆ
C
ನಮ್ಮ ಪಕ್ಷಿಗಳನ್ನು ರಕ್ಷಿಸುವುದು, ನಮ್ಮ ಭವಿಷ್ಯವನ್ನು ರಕ್ಷಿಸುವುದು
D
ಬೆಳಕಿನ ಮಾಲಿನ್ಯವಾಗಿತ್ತು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers