Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-01-2025
04 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಬ್ರೈಲ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 1
B
ಜನವರಿ 6
C
ಜನವರಿ 3
D
ಜನವರಿ 4
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ತ್ವರಿತ ವಾಣಿಜ್ಯ ಸೇವೆ ದೈತ್ಯ ಕಂಪನಿಯಾಗಿರುವ ಕ್ವಿಕ್-ಕಾಮರ್ಸ್ ಕಂಪನಿ ಬ್ಲಿಂಕಿಟ್ 10 ನಿಮಿಷಗಳ ಆಂಬ್ಯುಲೆನ್ಸ್ ಸೇವೆಯನ್ನು ಎಲ್ಲಿ ಪ್ರಾರಂಭಿಸುತ್ತಿದೆ.
A
ಗುರುಗ್ರಾಮ್
B
ಸೂರತ್
C
ವಡೋದರ
D
ಫರೀದಾಬಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್ ದಾಳಿಗೆ ಗುರಿಯಾದ ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ.
A
8ನೇ ಸ್ಥಾನ
B
10ನೇ ಸ್ಥಾನ
C
2ನೇ ಸ್ಥಾನ
D
1ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಾಗರಿಕ ವಿಮಾನಯಾನದ ನೂತನ ಮಹಾನಿರ್ದೇಶಕರಾಗಿ (DGCA) ಯಾರನ್ನು ನೇಮಿಸಲಾಗಿದೆ.
A
ಶ್ರೀ ಅರುಣ್ ಕುಮಾರ್
B
ಫೈಜ್ ಅಹ್ಮದ್ ಕಿದ್ವಾಯಿ
C
ಶ್ರೀ ಬೀರ್ ಸಿಂಗ್ ರಾಯ್
D
ಶ್ರೀ ಜಿ. ರಾಜಶೇಖರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಜಯ್ ಕುಮಾರ್ ಭಲ್ಲಾ ಅವರು ಯಾವ ರಾಜ್ಯದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
A
ಮಣಿಪುರ
B
ಬಿಹಾರ
C
ಕೇರಳ
D
ಜಾರ್ಖಂಡ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಅಜಂತಾ-ಎಲ್ಲೋರಾ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ (AIFF) ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಿದ್ದಾರೆ.
A
ಶ್ಯಾಮ್ ಬೆನಗಲ್
B
ಸಾಯಿ ಪರಂಜ್ ಪೈ
C
ಗೋವಿಂದ್ ನಿಹಲಾನಿ
D
ಮಣಿ ಕೌಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಡಾ. ರಾಜಗೋಪಾಲ ಚಿದಂಬರಂ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
A
ರಾಜಕೀಯ
B
ಸಂಗೀತ
C
ಪರಮಾಣು ವಿಜ್ಞಾನಿ
D
ಪರಿಸರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸಂಬಲ್ಪುರ್ ವಿಶ್ವವಿದ್ಯಾಲಯವು 2023 ರ ಕವನಕ್ಕಾಗಿ ಗಂಗಾಧರ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಿದೆ.
A
ಕೇದಾರ್ ನಾಥ್ ಸಿಂಗ್
B
ಅಲ್ಲಿ ಸರ್ದಾರ್ ಜಾಫ್ರಿ
C
ಅಯ್ಯಪ ಪಣಿಕರ್
D
ಪ್ರತಿವಾ ಸತ್ಪತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ಕರಾವಳಿ-ವಾಡರ್ಸ್ ಪಕ್ಷಿ ಗಣತಿಯನ್ನು ಯಾವ ಸ್ಥಳದಲ್ಲಿ ನಡೆಸಲಾಯಿತು?
A
ಸಾಗರ ರಾಷ್ಟ್ರೀಯ ಉದ್ಯಾನವನ ಗುಜರಾತ್
B
ಮಾಧವ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ
C
ಗಿಂಡಿ ರಾಷ್ಟ್ರೀಯ ಉದ್ಯಾನ ತಮಿಳುನಾಡು
D
ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಅಕಾಲಿಕ ಮಳೆಯನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿದೆ ?
A
ಒಡಿಶಾ
B
ಸಿಕ್ಕಿಂ
C
ಕೇರಳ
D
ಅಸ್ಸಾಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers