Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 31-12-2024
31 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯಾವ ತಂಡ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ?
A
ಪಾಟ್ನಾ ಪೈರೇಟ್ಸ್
B
ಹರಿಯಾಣ ಸ್ಟೀಲರ್ಸ್
C
ದಬಾಂಗ್ ದೆಹಲಿ
D
ಜೈಪುರ ಪಿಂಕ್ ಪ್ಯಾಂಥರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾಷೆಯ ಅಡೆತಡೆಗಳನ್ನು ನಿವಾರಿಸಲು ಯಾವ ರಾಜ್ಯ ಸರ್ಕಾರವು 'SWAR' ವೇದಿಕೆಯನ್ನು ಪ್ರಾರಂಭಿಸಿದೆ?
A
ಗುಜರಾತ್
B
ಹರಿಯಾಣ
C
ಹಿಮಾಚಲ ಪ್ರದೇಶ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ನ ಸದಸ್ಯತ್ವವನ್ನು ಯಾರಿಗೆ ನೀಡಲಾಗಿದೆ?
A
ಜೇಮ್ಸ್ ಆಂಡರ್ಸನ್
B
ಅಜಯ್ ಜಡೇಜಾ
C
ಸಚಿನ್ ತೆಂಡೂಲ್ಕರ್
D
ರಾಹುಲ್ ದ್ರಾವಿಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸೀನಿಯರ್ ರಾಷ್ಟ್ರೀಯ ಪುರುಷರ ಹ್ಯಾಂಡ್ಬಾಲ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಯಾವ ರಾಜ್ಯ ಮುಡಿಗೇರಿಸಿಕೊಂಡಿದೆ.
A
ಅಸ್ಸಾಂ
B
ಗುಜರಾತ್
C
ಸಿಕ್ಕಿಂ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ರಾಜ್ಯದಲ್ಲೇ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಎಲ್ಲಿ ಸಂಭವಿಸುತ್ತಿವೆ ಎಂದು ವರದಿಯಾಗಿವೆ.
A
ಬಳ್ಳಾರಿ
B
ಬೀದರ್
C
ಉತ್ತರ ಕನ್ನಡ
D
ಗುಲ್ಬರ್ಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಯಾವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಅತ್ಯುತ್ತಮ ದೇಶೀಯ ವಿಮಾನ ನಿಲ್ದಾಣ" ಪ್ರಶಸ್ತಿಯನ್ನು ಪಡೆದುಕೊಂಡಿದೆ ?
A
ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
B
ನೇತಾಜಿ ಸುಭಾಸ ಚಂದ್ರ ಬೋಸ್ ನಿಲ್ದಾಣ
C
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
D
ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಅತ್ಯಂತ ವೇಗದ ಹೈ-ಸ್ಪೀಡ್ ರೈಲು ಮಾದರಿಯನ್ನು ಯಾವ ದೇಶ ಅನಾವರಣಗೊಳಿಸಿದೆ.
A
ಜಪಾನ್
B
ಚೀನಾ
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಗುಜರಾತ್ ರಾಜ್ಯ ಆರಂಭಿಸಿದ SWAR ವೇದಿಕೆಯ ಉದ್ದೇಶವೇನು?
A
ಭಾಷೆಯ ಅಡೆತಡೆಗಳನ್ನು ನಿವಾರಿಸಲು ಮತ್ತು ಸಂವಹನವನ್ನು ಸುಧಾರಿಸಲು
B
ಸರ್ಕಾರದ ಯೋಜನೆಗಳನ್ನು ಡಿಜಿಟಲ್ ಮೂಲಕ ವಿತರಿಸಲು
C
ಆನ್ಲೈನ್ ಶಿಕ್ಷಣಕ್ಕಾಗಿ ವೇದಿಕೆಯನ್ನು ಅಭಿವೃದ್ಧಿಪಡಿಸಲು
D
ನಾಗರಿಕರಿಗೆ ಹಣಕಾಸಿನ ನೆರವು ನೀಡಲು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ದೇಶವು ಹೊಸ ಸ್ಟೆಲ್ತ್ ಫೈಟರ್ ಜೆಟ್ 'ಜೆ-36' (‘J-36) ಅನ್ನು ಅನಾವರಣಗೊಳಿಸಿದೆ?
A
ಜರ್ಮನಿ
B
ಅಮೇರಿಕಾ
C
ಚೀನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
‘ನಂದಿನಿ’ ಕ್ಷೀರಧಾರೆ ಹಾಲು ಸಂಗ್ರಹದಲ್ಲಿ ಮಂಡ್ಯ ಎಷ್ಟನೇ ಸ್ಥಾನದಲ್ಲಿದೆ ?
A
7ನೇ ಸ್ಥಾನ
B
5ನೇ ಸ್ಥಾನ
C
1ನೇ ಸ್ಥಾನ
D
4ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers