Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 30-12-2024
30 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಡಿಸೆಂಬರ್ 29 ರಂದು ಯಾರ ಜನ್ಮದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತದೆ.
A
ದ. ರಾ. ಬೇಂದ್ರೆ
B
ಚಂದ್ರಶೇಖರ ಕಂಬಾರ್
C
ಕುವೆಂಪು
D
ಗಿರೀಶ್ ಕಾರ್ನಾಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಿಳೆಯರ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಕೋನೇರು ಹಂಪಿ
B
ಜಿನರ್ ಝು
C
ಹರಿಕಾ ದ್ರೋಣವಲ್ಲಿ
D
ಅಲೆಕ್ಸಾಂಡ್ರಾ ಗೊರಿಯಾಚ್ಕಿನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ವಿಶ್ವದ ಏಳು ಖಂಡಗಳಲ್ಲಿ ಅತ್ಯುನ್ನತ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಮಹಿಳೆ ಯಾರು?
A
ಬಚೇಂದ್ರಿ ಪಾಲ್
B
ಪ್ರಗತಿ ಬಿಷ್ಟ್
C
ಅರ್ಜುನ್ ವಾಜಪೇಯ್
D
ಕಾಮ್ಯ ಕಾರ್ತಿಕೇಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಮೆಲ್ಬೋರ್ನ್ನ ಎಂಸಿಜಿಯಲ್ಲಿ ನಡೆದ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ಗಳನ್ನು ತಲುಪಿದ ಭಾರತೀಯ ಬೌಲರ್ ಯಾರು ?
A
ಜಸ್ಪ್ರೀತ್ ಬುಮ್ರಾ
B
ಮಯಾಂಕ್ ಯಾದವ್
C
ಇರ್ಫಾನ್ ಪಠಾಣ್
D
ಸ್ಪಿನ್ನರ್ ರವಿಚಂದ್ರನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತದ ಯಾವ ರಾಜ್ಯ ದೇಶದ ಮೊದಲ ವೈನ್ ಪ್ರವಾಸೋದ್ಯಮ ಉಪಕ್ರಮವನ್ನು ಪ್ರಾರಂಭಿಸಿತು?
A
ಮೇಘಾಲಯ
B
ಉತ್ತರಾಖಂಡ
C
ತಮಿಳನಾಡು
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಸೇನೆಯು ಮರಾಠಾ ಯೋಧ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಎಲ್ಲಿ ಅನಾವರಣಗೊಳಿಸಿದೆ.
A
ಪ್ಯಾಂಗೊಂಗ್
B
ಲೇಕ್ ಏಕಂ
C
ಲೇಕ್ ಬಾಳ್ಕಹಶ್
D
ಕ್ಯಾಸ್ಪಿಯನ್ ಸೀ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೇಪಾಳದ ಚಿತ್ವಾನ್ನ ಸೌರಾಹಾದಲ್ಲಿ ನಡೆದ ಎಷ್ಟನೇ ಆನೆ ಮತ್ತು ಪ್ರವಾಸೋದ್ಯಮ ಉತ್ಸವವು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿದೆ.
A
16 ನೇ
B
21 ನೇ
C
12 ನೇ
D
18 ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) 2025 ರ ಆತಿಥೇಯ ದೇಶ ಯಾವುದು?
A
ಫ್ರಾನ್ಸ್
B
ಭಾರತ
C
ರಷ್ಯಾ
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ದೇಶವು ಕಪ್ಪು ಸಮುದ್ರದಲ್ಲಿ ತೈಲ ಸೋರಿಕೆಯಿಂದಾಗಿ ಫೆಡರಲ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ?
A
ಆಸ್ಟ್ರೇಲಿಯಾ
B
ರಷ್ಯಾ
C
ಜಪಾನ್
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಜಿಮ್ಮಿ ಕಾರ್ಟರ್ ಅವರು ಯಾವ ದೇಶದ ಮಾಜಿ ಅಧ್ಯಕ್ಷರಾಗಿದ್ದರು?
A
ಯುಕೆ
B
ಯುಎಸ್ಎ
C
ಬ್ರೆಜಿಲ್
D
ಜರ್ಮನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers