Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-12-2024
28 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಓಂಕಾರೇಶ್ವರ ತೇಲುವ ಸೌರ ಯೋಜನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಿದರು.
A
ಆಂಧ್ರಪ್ರದೇಶ
B
ಮಧ್ಯಪ್ರದೇಶ
C
ಅಸ್ಸಾಂ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಪ್ಪರ್ ಸಿಯಾಂಗ್ ಜಲವಿದ್ಯುತ್ ಯೋಜನೆಯು ಯಾವ ರಾಜ್ಯದಲ್ಲಿದೆ?
A
ಅರುಣಾಚಲ ಪ್ರದೇಶ
B
ಮಣಿಪುರ
C
ಅಸ್ಸಾಂ
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಅಣೆಕಟ್ಟನ್ನು ಯಾವ ದೇಶ ನಿರ್ಮಿಸುತ್ತಿದೆ?
A
ಯುಎಸ್ಎ
B
ಭಾರತ
C
ಜರ್ಮನಿ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾರ ಜನ್ಮದಿನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು 'ವೀಕ್ಷಿತ್ ಪಂಚಾಯತ್ ಕರ್ಮಯೋಗಿ' ಎಂಬ ಉಪಕ್ರಮವನ್ನು ಆರಂಭಿಸಿದೆ.
A
ರಾಜನಾಥ್ ಸಿಂಗ್
B
ನರೇಂದ್ರ ಮೋದಿ
C
ಎಸ್ ಜೈಶಂಕರ್
D
ಅಟಲ್ ಬಿಹಾರಿ ವಾಜಪೇಯಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಜನವರಿ 28 ರಿಂದ 38 ನೇ ರಾಷ್ಟ್ರೀಯ ಕ್ರೀಡಾಕೂಟ ಎಲ್ಲಿ ನಡೆಯಲಿದೆ?
A
ಉತ್ತರಾಖಂಡ
B
ಕರ್ನಾಟಕ
C
ಗೋವಾ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಬಾಲ್ಡ್ ಈಗಲ್ ಅನ್ನು ಅಧಿಕೃತವಾಗಿ ಯಾವ ದೇಶದ ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಲಾಗಿದೆ?
A
ಶ್ರೀಲಂಕಾ
B
ಫ್ರಾನ್ಸ್
C
ಅರ್ಜೆಂಟೀನಾ
D
ಯುಎಸ್ಎ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಅಮಿತಾವ್ ಚಟರ್ಜಿ ಅವರು ಯಾವ ಬ್ಯಾಂಕ್ನ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?
A
ಐಸಿಐಸಿಐ ಬ್ಯಾಂಕ್
B
ಬಂಧನ್ ಬ್ಯಾಂಕ್
C
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್
D
ಪಂಜಾಬ್ ನ್ಯಾಷನಲ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸೂರ್ಯ ಕಿರಣ್ ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ಮಿಲಿಟರಿ ವ್ಯಾಯಾಮವಾಗಿದೆ?
A
ಮ್ಯಾನ್ಮಾರ್
B
ವಿಯೆಟ್ನಾಂ
C
ನೇಪಾಳ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನವದೆಹಲಿಯಲ್ಲಿ ನಡೆದ ಪ್ರಗತಿ ಸಭೆಯ 45ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿದವರು ಯಾರು?
A
ನರೇಂದ್ರ ಮೋದಿ
B
ರಾಜನಾಥ್ ಸಿಂಗ್
C
ಎಸ್ ಜೈಶಂಕರ್
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಮಾಜಿ ಅಧ್ಯಕ್ಷ ಯಾರು ?
A
ಟಿ.ವಿ.ಸೋಮನಾಥನ್
B
ಒಸಾಮು ಸುಜುಕಿ
C
ಸಂಜೀವ್ ಕುಮಾರ್
D
ಎನ್.ಆರ್.ಪಿಳ್ಳೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers