Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-12-2024
27 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸಾಂಕ್ರಾಮಿಕ ಸನ್ನಡತೆಯ ಅಂತಾರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 27
B
ಡಿಸೆಂಬರ್ 30
C
ಡಿಸೆಂಬರ್ 28
D
ಡಿಸೆಂಬರ್ 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು ಯಾವ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿದ್ದಾರು ?
A
2001 ರಿಂದ 2011
B
2004 ರಿಂದ 2014
C
2005 ರಿಂದ 2018
D
2002 ರಿಂದ 2024
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಶೂನ್ಯ ತ್ಯಾಜ್ಯ ವಿಮಾನ ನಿಲ್ದಾಣ ಯೋಜನೆಯನ್ನು ಪ್ರಾರಂಭಿಸಿದ ಇಂಡಿಗೋದ CSR ಉಪಕ್ರಮದ ಹೆಸರೇನು?
A
ಇಂಡಿಗೋಕೇರ್
B
ಇಂಡಿಗೋಗ್ರೀನ್
C
ಇಂಡಿಗೋ ರೀಚ್
D
IndiGoSustain
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಗಳಿಗೆ ಕೆಳಗಿನ ಯಾವ ವಿಭಾಗಗಳನ್ನು ಸೇರಿಸಲಾಗಿದೆ?
A
ಸಮಾಜ ಸೇವೆ, ಪರಿಸರ, ರಾಜಕೀಯ ಮತ್ತು ಕೃಷಿ
B
ಶೌರ್ಯ, ರಾಜಕೀಯ, ವಿಜ್ಞಾನ, ಸಾಹಿತ್ಯ ಮತ್ತು ಕ್ರೀಡೆ
C
ನಾವೀನ್ಯತೆ, ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಗಣಿತ
D
ಕಲೆ ಮತ್ತು ಸಂಸ್ಕೃತಿ, ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕ್ರೀಡೆ ಮತ್ತು ಪರಿಸರ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಉತ್ತರ ಪ್ರದೇಶ ಸರ್ಕಾರವು ಯಾವ ನಗರದಲ್ಲಿ ‘ಅಟಲ್ ಯುವ ಮಹಾ ಕುಂಭ’ವನ್ನು ಉದ್ಘಾಟಿಸಿತು?
A
ಆಗ್ರಾ
B
ಗೋರಖ್ಪುರ
C
ಅಯೋಧ್ಯೆ
D
ಲಕ್ನೋ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸರ್ಕಾರವು ದೇಶದಿಂದ ಮಲೇರಿಯಾವನ್ನು ತೊಡೆದುಹಾಕಲು ಗುರಿಯನ್ನು ನಿಗದಿಪಡಿಸಿದೆ?
A
2027
B
2030
C
2050
D
2035
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕವೂ ಸೇರಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯ್ಕೆಯಾಗಿವೆ.
A
23
B
10
C
12
D
15
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಕಾಂಗ್ರೆಸ್ ಅಧಿವೇಶನದ ಶತಮಾನೊತ್ಸವ ಅಂಗವಾಗಿ ____________________________ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನಾವರಣಗೊಳಿಸಿದರು.
A
ಸರ್ದಾರ ವಲ್ಲಭಾಯಿ ಪಟೇಲ್
B
ಜವಾಹರಲಾಲ್ ನೆಹರು
C
ಮಹಾತ್ಮ ಗಾಂಧೀಜಿ
D
ಅಬ್ದುಲ್ ಕಲಾಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದ ಇಂಗ್ಲಿಷ್ ಭಾಷೆಯ ಕಾದಂಬರಿಕಾರರಲ್ಲಿ ಒಬ್ಬರಾದ ಬಾಪ್ಸಿ ಸಿಧ್ವಾ ಅವರು ಯಾವ ದೇಶದವರು ?
A
ಅಮೇರಿಕ
B
ಇಂಗ್ಲೆಂಡ್
C
ಪಾಕಿಸ್ತಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತದ ಗಡಿಯ ಸಮೀಪ ಟಿಬೆಟ್ ನಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಿಸಲು ಯಾವ ದೇಶ ಮುಂದಾಗಿದೆ.
A
ಚೀನಾ
B
ಪಾಕಿಸ್ತಾನ
C
ಜಪಾನ್
D
ಬಾಂಗ್ಲಾದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers