Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-12-2024
26 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಣಿಪುರದ ನೂತನ ರಾಜ್ಯಪಾಲರಾಗಿ ಯಾರು ನೇಮಕಗೊಂಡಿದ್ದಾರೆ?
A
ರಘುಬರ್ ದಾಸ್
B
ಅಜಯ್ ಕುಮಾರ್ ಭಲ್ಲಾ
C
ಡಾ. ಶಿವಿಂದರ್ ಸಿಂಗ್ ಸಿಧು
D
ಆರಿಫ್ ಮೊಹಮ್ಮದ್ ಖಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ಬ್ರ್ಯಾಂಡ್ನ ದೋಸೆ ಮತ್ತು ಇಡ್ಲಿ ಹಿಟ್ಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು?
A
ನಂದಿನಿ
B
ಮಾತೃ ಡೇರಿ
C
ಪರಾಗ್ ಮಿಲ್ಕ್ ಫುಡ್ಸ್
D
ಅಮುಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಐಸಾಕೆ ವಾಲು ಈಕೆ ಯಾವ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ?
A
ವನವಾಟು
B
ಸಮೋವಾ
C
ಟಾಂಗಾ
D
ಕಿರಿಬಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಏಕ್ ಭಾರತ್ ಶ್ರೇಷ್ಠ ಭಾರತ್' ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಯಾವ ರಾಜ್ಯಗಳು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು.
A
ಮಣಿಪುರ ಮತ್ತು ಗೋವಾ
B
ಕೇರಳ ಮತ್ತು ರಾಜಸ್ತಾನ
C
ಹರಿಯಾಣ ಮತ್ತು ಉತ್ತರ ಪ್ರದೇಶ
D
ಉತ್ತರ ಪ್ರದೇಶ ಮತ್ತು ಮಣಿಪುರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರಾಜನಾಥ್ ಸಿಂಗ್ ಮತ್ತು ಆದಿತ್ಯನಾಥ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಯಾವ ನಗರದಲ್ಲಿ ಅನಾವರಣಗೊಳಿಸಿದರು.
A
ಕಾನ್ಪುರ
B
ಮೀರತ್
C
ಲಕ್ನೋ
D
ವಾರಣಾಸಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವೀರ್ ಬಾಲ್ ದಿವಸ್ ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 26
B
ಡಿಸೆಂಬರ್ 23
C
ಡಿಸೆಂಬರ್ 27
D
ಡಿಸೆಂಬರ್ 28
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹಣಕಾಸು ಸಚಿವಾಲಯದ ಹೊಸ ಕಂದಾಯ ಕಾರ್ಯದರ್ಶಿಯಾಗಿ ಯಾರನ್ನು ನೇಮಿಸಲಾಗಿದೆ.
A
ವಿನೀತ್ ಜೋಶಿ
B
ಅರುಣೀಶ್ ಚಾವ್ಲಾ
C
ಸಂಜಯ್ ಮಲ್ಹೋತ್ರಾ
D
ಶ್ರೀ ಎಂ. ನಾಗರಾಜು
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (PMRBP) ಅನ್ನು ಯಾವ ಸಚಿವಾಲಯವು ಸ್ಥಾಪಿಸಿದೆ?
A
ಗೃಹ ವ್ಯವಹಾರಗಳ ಸಚಿವಾಲಯ
B
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
C
ರಕ್ಷಣಾ ಸಚಿವಾಲಯ
D
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಕ್ಷಿತ್ ಪಂಚಾಯತ್ ಕರ್ಮಯೋಗಿ ಉಪಕ್ರಮವು ಯಾವ ಅಭಿಯಾನದ ಭಾಗವಾಗಿದೆ?
A
ಪ್ರಶಾಸನ್ ಗಾಂವ್ ಕಿ ಓರೆ
B
ಭಾರತ್ ನಿರ್ಮಾಣ್
C
ಡಿಜಿಟಲ್ ಇಂಡಿಯಾ
D
ಆಜಾದಿ ಕಾ ಅಮೃತ ಮಹೋತ್ಸವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (PMRBP) 2024 ಅನ್ನು ಯಾವ ಸಚಿವಾಲಯವು ಸ್ಥಾಪಿಸಿದೆ?
A
ರಕ್ಷಣಾ ಸಚಿವಾಲಯ
B
ಹಣಕಾಸು ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
D
ಗೃಹ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers