Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-12-2024
25 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಗಣರಾಜ್ಯೋತ್ಸವ ಆಚರಣೆಗೆ ‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ ಥೀಮ್ ಅಡಿ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಯಾವ ಸಚಿವಾಲಯ ತಿಳಿಸಿದೆ.
A
ಗೃಹ ವ್ಯವಹಾರಗಳ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಹಣಕಾಸು ಸಚಿವಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಯಾವ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ?
A
ಕೇರಳ
B
ಮಣಿಪುರ
C
ಬಿಹಾರ
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಪ್ರತಿಷ್ಠಿತ ಮೂರನೇ ರೋಹಿಣಿ ನಯ್ಯರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
A
ದೀನನಾತ್ ರಜಪೂತ್
B
ಸೆಟ್ರಿಚೆಂ ಸಾಂಗ್ತಾಂ
C
ಮಿಥುನ್ ಚಕ್ರವರ್ತಿ
D
ಅನಿಲ್ ಪ್ರಧಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಏರ್ಪೋರ್ಟ್ಗಳಲ್ಲಿ ಕಡಿಮೆ ಬೆಲೆಗೆ ಆಹಾರ ನೀಡುವ ___________________ ಉಪಕ್ರಮವನ್ನು ಪ್ರಾರಂಭಿಸಿದೆ.
A
ಪ್ರಧಾನಿ ಊಟ ಯೋಜನೆ
B
ಉಚಿತ ನೀರು ಮತ್ತು ಅರ್ಥಸಾಧ್ಯ ಆಹಾರ
C
ಉಡಾನ್ ಯಾತ್ರಿ ಕೆಫೆ
D
ನಿಗದಿತ ಬೆಲೆಯ ಆಹಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಉತ್ತಮ ಆಡಳಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 25
B
ಡಿಸೆಂಬರ್ 28
C
ಡಿಸೆಂಬರ್ 21
D
ಡಿಸೆಂಬರ್ 22
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ವಿಜಯ್ ಕುಮಾರ್ ಸಿಂಗ್
B
ಮೊಹಮ್ಮದ್ ಆರೀಫ್ ಖಾನ್
C
ಡಾ. ಹರಿಬಾಬು ಕಂಭಂಪತಿ
D
ವಿಶ್ವನಾಥ್ ಅರ್ಲೇಕರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಕರ್ನಾಟಕ ಕ್ರೀಡಾಕೂಟವು ನವರಿ 17ರಿಂದ 23ರವರೆಗೆ _____________________________ ಕರಾವಳಿ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ.
A
ಉಡುಪಿ ಮತ್ತು ಶಿವಮೊಗ್ಗ
B
ತುಮಕೂರು ಮತ್ತು ಬಳ್ಳಾರಿ
C
ಕಲಬುರಗಿ ಮತ್ತು ಉಡುಪಿ
D
ಮಂಗಳೂರು ಮತ್ತು ಉಡುಪಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಕಂಪ್ಯೂಟರ್ ಆಪರೇಟರುಗಳ ದಿನವನ್ನು ಯಾವಾಗ ಆಚರಿಸುವುದಾಗಿ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
A
ಡಿಸೆಂಬರ್ 20
B
ಡಿಸೆಂಬರ್ 26
C
ಡಿಸೆಂಬರ್ 22
D
ಡಿಸೆಂಬರ್ 25
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ಜನವರಿ 4ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆಮಾಡಲಾಗಿದೆ.
A
ವಾಣಿ ಚಂದ್ರಯ್ಯ ನಾಯ್ಡು
B
ನಂಜುಂಡಯ್ಯ
C
ಅರವಿಂದ ಜತ್ತಿ
D
ಚಂದ್ರಶೇಖರ ಕಂಬಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಓಂಕಾರೇಶ್ವರ ತೇಲುವ ಸೌರ ಯೋಜನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಜಾರ್ಖಂಡ್
D
ಬಿಹಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers