Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-12-2024
24 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಎಸ್.ಪಿ.ಕುರ್ದುಕರ್
B
ವಿ.ರಾಮಸುಬ್ರಮಣಿಯನ್
C
ಕುಲದೀಪ್ ಸಿಂಗ್
D
ರಾಮಕೃಷ್ಣ ಗವಾಯಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿವರ್ಷ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 24
B
ಜನವರಿ 10
C
ಡಿಸೆಂಬರ್ 23
D
ನವೆಂಬರ್ 30
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮೊದಲ ಜೈವಿಕ-ಬಿಟುಮೆನ್-ಆಧಾರಿತ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯನ್ನು ಎಲ್ಲಿ ಉದ್ಘಾಟಿಸಲಾಗಿದೆ?
A
ಮುಂಬೈ
B
ಪುಣೆ
C
ನಾಸಿಕ
D
ನಾಗ್ಪುರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ
ಇತ್ತೀಚಿಗೆ ನಿಧನರಾದ ಶ್ಯಾಮ್ ಬೆನಗಲ್ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
A
ರಾಜಕೀಯ
B
ಚಲನಚಿತ್ರ
C
ಸಾಮಾಜಿಕ
D
ಪರಿಸರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೃತಕ ಬುದ್ಧಿಮತ್ತೆಯ (ಎಐ) ನೀತಿ ಸಲಹೆಗಾರರನ್ನಾಗಿ ಯಾರನ್ನು ನೇಮಕಮಾಡಲಾಗಿದೆ ?
A
ಅನ್ನಾ ಅಬ್ರಮೊವ್
B
ಶ್ರೀರಾಮ ಕೃಷ್ಣನ್
C
ಶರದ್ ಶರ್ಮಾ
D
ಪಾವೊಲೊ ಬೆನಾಂಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಲೋಕೇಶ್ವರ್ ಸಿಂಗ್ ಪಂತಾ
B
ರಾಜೀವ್ ಶಕ್ಧರ್
C
ಜಿಎಸ್ ಸಂಧವಾಲಿಯಾ
D
ಎಂಎಸ್ ರಾಮಚಂದ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಾರ್ವಜನಿಕ ನಾಯಕತ್ವಕ್ಕಾಗಿ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ'ಯನ್ನು ಯಾರಿಗೆ ನೀಡಿ ಗೌರವಿಸಿದರು?
A
ಎಸ್ ಜೈಶಂಕರ್
B
ಅಮಿತ್ ಶಾ
C
ನಿರ್ಮಲಾ ಸೀತಾರಾಮನ್
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024ರ ನೆಟ್ವರ್ಕ್ ರೆಡಿನೆಸ್ ಇಂಡೆಕ್ಸ್ (NRI) ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
51 ನೇ ಸ್ಥಾನ
B
50 ನೇ ಸ್ಥಾನ
C
29 ನೇ ಸ್ಥಾನ
D
49 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
SpaDeX ಮಿಷನ್ ಅನ್ನು ಯಾವ ಬಾಹ್ಯಾಕಾಶ ಸಂಸ್ಥೆಯು ಪ್ರಾರಂಭಿಸಿದೆ?
A
ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA)
B
ಇಟಾಲಿಯನ್ ಬಾಹ್ಯಾಕಾಶ ಸಂಸ್ಥೆ (ASI) ಭಾರತ ಸಾಂಸ್ಕೃತಿಕ ಪ್ರವಾಸಗಳು
C
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
D
ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ (JAXA)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಷ್ಟೀಯ ಗ್ರಾಹಕರ ಹಕ್ಕುಗಳ ದಿನದ 2024 ರ ಥೀಮ್ ಏನು ?
A
ವರ್ಚುವಲ್ ಹಿಯರಿಂಗ್ಸ್ ಮತ್ತು ಗ್ರಾಹಕ ನ್ಯಾಯಕ್ಕೆ ಡಿಜಿಟಲ್ ಪ್ರವೇಶ
B
ಇ-ಕಾಮರ್ಸ್ ಯುಗದಲ್ಲಿ ಗ್ರಾಹಕರ ರಕ್ಷಣೆ
C
ಫೇರ್ ಡಿಜಿಟಲ್ ಫೈನಾನ್ಸ್
D
ಗ್ರಾಹಕರಿಗೆ ನ್ಯಾಯೋಚಿತ ಮತ್ತು ಜವಾಬ್ದಾರಿಯುತ AI
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers