Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-01-2025
01 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತದ ಮೊದಲ ಗಾಜಿನ ಸೇತುವೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?
A
ಕರ್ನಾಟಕ
B
ಕೇರಳ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನೋವುರಹಿತ ಚುಚ್ಚುಮದ್ದುಗಳಿಗಾಗಿ ಸೂಜಿ-ಮುಕ್ತ ಆಘಾತ ಸಿರಿಂಜ್ಗಳನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
A
ಐಐಟಿ ಬಾಂಬೆ
B
ಐಐಟಿ ಕಲ್ಕತ್ತ
C
ಐಐಟಿ ಹೈದ್ರಾಬಾದ್
D
ಐಐಟಿ ದೆಹಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಶಾಂತಿ ಮತ್ತು ಹಂಚಿಕೆಯ ದಿನವಾಗಿ ಜಾಗತಿಕ ಕುಟುಂಬ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 30
B
ಜನೆವರಿ 02
C
ಜನೆವರಿ 01
D
ಡಿಸೆಂಬರ್ 31
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಪ್ರಕಾಶ್ ಕಮ್ಮರಡಿ
B
ಅಶೋಕ ದಳವಾಯಿ
C
ಹನುಮನಗೌಡ ಬೆಳಗುರ್ಕಿ
D
ಡಿ.ಹೆಚ್.ಪೂಜಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?
A
ವಿಟುಲ್ ಕುಮಾರ್
B
ರಾಕೇಶ್ ಅಸ್ಥಾನ
C
ಕೆ. ದುರ್ಗಾ ಪ್ರಸಾದ್
D
ಅನೀಶ್ ದಯಾಳ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನ ವರದಿ ಪ್ರಕಾರ ಭಾರತದ ಶ್ರೀಮಂತ ಮುಖ್ಯಮಂತ್ರಿ ಯಾರು ?
A
ಜಗನ್ ಮೋಹನ್ ರೆಡ್ಡಿ
B
ಸಿದ್ದರಾಮಯ್ಯ
C
ಎನ್ ಚಂದ್ರ ಬಾಬು ನಾಯ್ಡು
D
ನವೀನ್ ಪಟ್ನಾಯಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್)ಯನ್ನು ಯಾವ ದೇಶ ಆಯೋಜಿಸುತ್ತದೆ?
A
ಥೈಲ್ಯಾಂಡ್
B
ಫ್ರಾನ್ಸ್
C
ಸ್ಪೇನ್
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ನೇ ವರ್ಷವನ್ನು 'ಸುಧಾರಣೆಗಳ ವರ್ಷ' ಎಂದು ಯಾವ ಸಚಿವಾಲಯ ಘೋಷಿಸಿದೆ ?
A
ರಕ್ಷಣಾ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
D
ಹಣಕಾಸು ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಿ ನರೇಂದ್ರ ಮೋದಿಯವರು ಪ್ರಗತಿ ಸಭೆಯ ಯಾವ ಆವೃತ್ತಿಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ?
A
34 ನೇ
B
45 ನೇ
C
64 ನೇ
D
14 ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿವಾದ್ ಸೇ ವಿಶ್ವಾಸ್ ಯೋಜನೆಯು ಯಾವ ವಲಯಕ್ಕೆ ಸಂಬಂಧಿಸಿದೆ?
A
ಕೃಷಿ
B
ಶಿಕ್ಷಣ
C
ತೆರಿಗೆ
D
ವಿಜ್ಞಾನ ಮತ್ತು ತಂತ್ರಜ್ಞಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers