Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-12-2024
14 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫ್ರಾನ್ಸ್ ನ ನೂತನ ಪ್ರಧಾನ ಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಫ್ರಾಂಕೋಯಿಸ್ ಬೇರೊ
B
ಗೇಬ್ರಿಯಲ್ ಅಟ್ಟಲ್
C
ಮೈಕೆಲ್ ಬಾರ್ನಿಯರ್
D
ಎಮ್ಯಾನುಯೆಲ್ ಮ್ಯಾಕ್ರನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವಾದ 'ಭಾರತ್ ಅಂತರಿಕ್ಷಾ ನಿಲ್ದಾಣ'ವನ್ನು ಯಾವಾಗ ಸ್ಥಾಪಿಸುವ ಗುರಿ ಹೊಂದಿದೆ ?
A
2041
B
2036
C
2040
D
2035
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಲ ಜೀವನ್ ಮಿಷನ್ (JJM) ಹರ್ ಘರ್ ಜಲ್ ಅಡಿಯಲ್ಲಿ ಎಷ್ಟು ಕೋಟಿ ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಿಗೆ ಟ್ಯಾಪ್ ವಾಟರ್ ಪೂರೈಕೆಯ ಸೌಲಭ್ಯವನ್ನು ಪಡೆದುಕೊಂಡಿವೆ.
A
15.44 ಕೋಟಿ
B
15.34 ಕೋಟಿ
C
15.54 ಕೋಟಿ
D
14.44 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಉದ್ಯೋಗ ಕೌಶಲ ಹೊಂದಿರುವ 'ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ
A
ಐದನೇ ಸ್ಥಾನ
B
ಮೂರನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೊದಲನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪಶ್ಚಿಮ ಕಮಾಂಡ್ನ ಮೆಡಿಕಲ್ ಮುಖಸ್ಥರಾಗಿ ಡಾ.ಕೃಷ್ಣಮೂರ್ತಿ ಅಧಿಕಾರಿಯವರು ನೇಮಕಗೊಂಡಿದ್ದಾರೆ. ಇವರು ಯಾವ ಜಿಲ್ಲೆಯವರು ?
A
ದಾವಣಗೇರಿ
B
ಕಲಬುರಗಿ
C
ಬಳ್ಳಾರಿ
D
ಉಡುಪಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದ ಭೀಮಾಗಢ ವನ್ಯಜೀವಿ ಧಾಮದ ಸುತ್ತಲಿನ 11938 ಹೆಕ್ಟೇರ್ ಪ್ರದೇಶವನ್ನು `ಪರಿಸರ ಸೂಕ್ಷ್ಮ ಪ್ರದೇಶವೆಂದು ಈ ಕೆಳಗಿನವುಗಳಲ್ಲಿ ಯಾವ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದೆ?
A
ಕೇಂದ್ರ ಅರಣ್ಯ ಪರಿಸರ ಮತ್ತು ತಾಪಮಾನ ಬದಲಾಣೆಯ ಸಚಿವಾಲಯ
B
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
C
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ವಿಶ್ವ ಆಯುರ್ವೇದ್ ಕಾಂಗ್ರೆಸ್ ಮತ್ತು ಅರೋಗ್ಯ ಎಕ್ಸ್ ಪೋ 10 ನೇ ಆವೃತ್ತಿ ಸಮ್ಮೇಳನವು ಎಲ್ಲಿ ನಡೆಯಿತು ?
A
ಹರಿದ್ವಾರ
B
ಡೆಹ್ರಾಡೂನ್
C
ಜೈಪುರ
D
ರಿಷಿಕೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಚಹಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 17
B
ಡಿಸೆಂಬರ್ 15
C
ಡಿಸೆಂಬರ್ 16
D
ಡಿಸೆಂಬರ್ 13
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ವಾಯುಪಡೆಗಾಗಿ ಯಾವ ಸಂಸ್ಥೆಯು Su-30MKI ಯುದ್ಧ ವಿಮಾನವನ್ನು ತಯಾರಿಸುತ್ತಿದೆ?
A
ಭಾರತ್ ಡೈನಾಮಿಕ್ಸ್ ಲಿಮಿಟೆಡ್
B
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
C
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
D
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಡೈರೆಕ್ಟರ್ಸ್ ಗಿಲ್ಡ್ ಆಫ್ ಅಮೇರಿಕಾ (DGA) 2025 ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರು ಸ್ವೀಕರಿಸುತ್ತಾರೆ?
A
ಆಂಗ್ ಲೀ
B
ಮಾರ್ಟಿನ್ ಸ್ಕಾರ್ಸೆಸೆ
C
ಸ್ಟೀವನ್ ಸ್ಪೀಲ್ಬರ್ಗ್
D
ಕ್ವೆಂಟಿನ್ ಟ್ಯಾರಂಟಿನೊ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers