Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 13-12-2024
13 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನವೆಂಬರ್ 2024 ರ ICC ತಿಂಗಳ ಆಟಗಾರ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ಜಸ್ಪ್ರೀತ್ ಬುಮ್ರಾ
B
ಯಶಸ್ವಿ ಜೈಸ್ವಾಲ್
C
ಪ್ಯಾಟ್ ಕಮ್ಮಿನ್ಸ್
D
ಹ್ಯಾರಿಸ್ ರೌಫ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅವರು ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ಯಾರನ್ನು ನೇಮಿಸಿದ್ದಾರೆ?
A
ಹರ್ಮೀತ್ ಧಿಲ್ಲನ್
B
ಸ್ಟಾಕ್ ಬೆಸೆಂಟ್
C
ಮೇಲಿನ ಯಾವುದೂ ಅಲ್ಲ
D
ಕ್ಯಾರೋಲಿನ್ ಲೆವಿಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಲೋ ಎಂಬ ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್ ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
A
ಮೆಟಾ
B
ಗೂಗಲ್
C
ಅಮೆಜಾನ್
D
ಮೈಕ್ರೋಸಾಫ್ಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ _____________________ ಅವರ ಹೆಸರನ್ನು ಇಡಲಾಗಿದೆ.
A
ಸಿದ್ದರಾಮಯ್ಯ
B
ಗೊ.ರು. ಚನ್ನಬಸಪ್ಪ
C
ಎಸ್.ಎಂ.ಕೃಷ್ಣ
D
ಪಂಪ ವೇದಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ನೇ ತಮಿಳನಾಡು ಸರ್ಕಾರ ನೀಡುವ ಸಾಲಿನ ವೈಕಂ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ದೇವನೂರು ಮಹಾದೇವ
B
ಕಿರಣ್ ದೇಸಾಯಿ
C
ಆರ್,ಕೆ ನಾರಾಯಣ್
D
ಅರುಂಧತಿ ರಾಯ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2027 ರ ಮಹಿಳಾ ವಿಶ್ವಕಪ್ ಜೂನ್ 24 ರಿಂದ ಜುಲೈ 25 ರವರೆಗೆ ಎಲ್ಲಿ ನಡೆಯಲಿದೆ.
A
ಪೆರು
B
ಅರ್ಜೆಂಟೀನಾ
C
ಚಿಲಿ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ರಾಷ್ಟ್ರಪತಿ ದೌಪದಿ ಮುರ್ಮು ಅವರು ಯಾವ ದೇಶದ ಸೇನಾ ಮುಖ್ಯಸ್ಥರಿಗೆ 'ಜನರಲ್ ಆಫ್ ದಿ ಇಂಡಿಯನ್ ಆರ್ಮಿ' ಗೌರವ ಶ್ರೇಣಿಯನ್ನು ನೀಡಿ ಗೌರವಿಸಿದರು?
A
ನೇಪಾಳ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಭೂತಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಯಾರು?
A
ಡಿ ಗುಕೇಶ
B
ಪ್ರಗ್ನಾನಂದ ರಮೇಶಬಾಬು
C
ಅರ್ಜುನ್ ಎರಿಗೇಸಿ
D
ವಿದಿತ್ ಗುಜರಾತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಮೋದಿ ಅವರು ಪ್ರಾರಂಭಿಸಿದ ಚಾಟ್ಬಾಟ್ನ ಹೆಸರೇನು?
A
ಮೇಲಾಬಾಟ್
B
ಪ್ರಯಾಗ್ರಾಜ್ ಬಾಟ್
C
ಕುಂಭ ಸಹಾಯಕ (Sah’AI'yak)
D
ಸಂಗಮ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
TransUnion CIBIL ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಸತೀಶ್ ಪಿಳ್ಳೈ
B
ರಾಜೇಶ್ ಕುಮಾರ್
C
ಟಾಡ್ ಸ್ಕಿನ್ನರ್
D
ಭವೇಶ್ ಜೈನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers