Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-12-2024
12 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ 5000 ಕ್ಕೂ ಹೆಚ್ಚು ಭಗವತ್ ಭಕ್ತರು ಭಗವದ್ಗೀತೆ ಪಠಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ?
A
ಮಧ್ಯಪ್ರದೇಶ
B
ಹರಿಯಾಣ
C
ಕರ್ನಾಟಕ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನೇಪಾಳ ಪ್ರವಾಸೋದ್ಯಮ ಮಂಡಳಿಯ ಸಹಯೋಗದೊಂದಿಗೆ ಮೊದಲ ಭಾರತ-ನೇಪಾಳ ಪ್ರವಾಸೋದ್ಯಮ ಸಭೆಯನ್ನು ಎಲ್ಲಿ ಆಯೋಜಿಸಲಾಗಿತ್ತು.
A
ದೆಹಲಿ
B
ರಾಂಚಿ
C
ಪಾಟ್ನಾ
D
ಕಠ್ಮಂಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಿಂಗಾಪುರದಲ್ಲಿ ನಡೆದ 2024 ರ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಡಿ.ಗುಕೇಶ್ ಯಾವ ದೇಶದ ಆಟಗಾರನ ವಿರುದ್ಧ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ?
A
ಅಮೇರಿಕ
B
ಚೀನಾ
C
ರಷ್ಯಾ
D
ಸಿಂಗಾಪುರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯನ್ನು ಎಷ್ಟು ಪಂಚಾಯತ್ಗಳಿಗೆ ನೀಡಿ ಗೌರವಿಸಲಾಗಿದೆ?
A
35
B
55
C
45
D
63
ವಿವರಣೆ / Explanation:
ಪ್ರಶ್ನೆ 5 / Question 5
1 Mark
2034ರ ಪುರುಷರ ಫುಟ್ಬಾಲ್ ವಿಶ್ವಕಪ್ ನ ಆತಿಥ್ಯವನ್ನು ಯಾವ ದೇಶ ವಹಿಸಿಕೊಳ್ಳಲಿದೆ.
A
ಸೌದಿ ಅರೇಬಿಯಾ
B
ಲಂಡನ್
C
ಕುವೈತ್
D
ಅಲ್ಗೇರಿಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಕೌಶಲ್ಯ ವರದಿ 2025 ರ ಪ್ರಕಾರ 71% ರಷ್ಟು ಉದ್ಯೋಗಾವಕಾಶದೊಂದಿಗೆ ಭಾರತದಲ್ಲಿ ಹೆಚ್ಚು ಉದ್ಯೋಗ ನೀಡಬಹುದಾದ ರಾಜ್ಯಗಳಲ್ಲಿ ಯಾವ ರಾಜ್ಯವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ
A
ತೆಲಂಗಾಣ
B
ಮಹಾರಾಷ್ಟ್ರ
C
ಅಸ್ಸಾಂ
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023 ರ ಯುನೆಸ್ಕೋ ಪ್ರಶಸ್ತಿ ಪಡೆದ ಅಭತ್ಸಹಾಯೇಶ್ವರರ್ ದೇವಾಲಯ ಯಾವ ರಾಜ್ಯದಲ್ಲಿದೆ ?
A
ಸಿಕ್ಕಿಂ
B
ಅರುಣಾಚಲಪ್ರದೇಶ
C
ತಮಿಳನಾಡು
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ 20 ನೇ ಏಷ್ಯನ್ ಮಹಿಳಾ ಹ್ಯಾಂಡ್ಬಾಲ್ ಚಾಂಪಿಯನ್ಶಿಪ್ ಅನ್ನು ಯಾವ ತಂಡ ಗೆದ್ದುಕೊಂಡಿದೆ?
A
ಚೀನಾ
B
ಜಪಾನ್
C
ಕಝಾಕಿಸ್ತಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಅಭಯ್ ಕುಮಾರ್ ಅವರನ್ನು ಯಾವ ದೇಶಕ್ಕೆ ಭಾರತದ ರಾಯಭಾರಿಯಾಗಿ ನೇಮಿಸಲಾಗಿದೆ?
A
ಜಾರ್ಜಿಯಾ
B
ಇಟಲಿ
C
ಸ್ಪೇನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಭಾರತದ ಮೊದಲ ಖಾಸಗಿ ಮಿಲಿಟರಿ ವಿಮಾನ ಕಾರ್ಖಾನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?
A
ಕೇರಳ
B
ಪಂಜಾಬ್
C
ಗುಜರಾತ್
D
ಗೋವಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers