Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-12-2024
16 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಡಯಾಬಿಟಿಸ್ ಬಯೋಬ್ಯಾಂಕ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
A
ಕೋಲ್ಕತ್ತಾ
B
ಚೆನ್ನೈ
C
ಹೈದರಾಬಾದ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ರಾಷ್ಟ್ರೀಯ ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
2ನೇ ಸ್ಥಾನ
B
10ನೇ ಸ್ಥಾನ
C
8ನೇ ಸ್ಥಾನ
D
1ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಪ್ರತಿ ವರ್ಷ ವಿಜಯ್ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ?
A
15 ಡಿಸೆಂಬರ್
B
16 ಡಿಸೆಂಬರ್
C
17 ಡಿಸೆಂಬರ್
D
14 ಡಿಸೆಂಬರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನರಾದ ಜಾಕಿರ್ ಹುಸೇನ್ ಅವರು ಯಾವ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ?
A
ಚಿತ್ರಕಲೆ ಮತ್ತು ಶಿಲ್ಪಕಲೆ
B
ತಬಲಾ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ
C
ಸಾಹಿತ್ಯ ಮತ್ತು ಕಾವ್ಯ
D
ಭಾರತೀಯ ಶಾಸ್ತ್ರೀಯ ನೃತ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ 'ಮಂಪ್ಸ್' ವೈರಸ್ ಯಾವ ರಾಜ್ಯದಲ್ಲಿ ಪತ್ತೆಯಾಗಿದೆ.
A
ಸಿಕ್ಕಿಂ
B
ಅಸ್ಸಾಂ
C
ಹರಿಯಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
1ನೇ ಸ್ಥಾನ
B
5ನೇ ಸ್ಥಾನ
C
8ನೇ ಸ್ಥಾನ
D
2ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನ ಯಾವ ದೇಶಗಳಲ್ಲಿ ಏಷ್ಯಾದ ಮೊದಲ ಜಿಯೋ ಸೈನ್ಸ್ ಮ್ಯೂಸಿಯಂ ಅನ್ನು ಸಿದ್ಧಪಡಿಸಲಾಗಿದೆ?
A
ಜಪಾನ್
B
ಚೀನಾ
C
ಭಾರತ
D
ಸಿಂಗಾಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಡೆಸರ್ಟ್ ನೈಟ್ ಏರ್ ಕಾಂಬ್ಯಾಟ್ ಎಕ್ಸರ್ಸೈಸ್' ನಲ್ಲಿ ಭಾರತದ ಜೊತೆಗೆ ಯಾವ ದೇಶಗಳು ಭಾಗವಹಿಸಿದ್ದವು?
A
ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್
B
ಫ್ರಾನ್ಸ್ ಮತ್ತು ಕತಾರ್
C
ರಷ್ಯಾ ಮತ್ತು ಬೆಲಾರಸ್
D
ಕತಾರ್ ಮತ್ತು ಬಹ್ರೇನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಚಹಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 11
B
ಡಿಸೆಂಬರ್ 12
C
ಡಿಸೆಂಬರ್ 13
D
ಡಿಸೆಂಬರ್ 15
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023 ರ ಸಾಲಿನ ಪ್ರತಿಷ್ಠಿತ ಜೆಸಿ ಡೇನಿಯಲ್ ಪ್ರಶಸ್ತಿಗೆ ____________________ ಅವರು ಆಯ್ಕೆಯಾಗಿದ್ದಾರೆ?
A
ಅಲೆಕ್ಸ್ ತಲೋಝರ್
B
ಕಾವಾಲಂ ನಾರಾಯಣ ಪಣಿಕ್ಕರ್
C
ಶಾಜಿ ಎನ್ ಕರುಣ್
D
ಕೇಶವದೇವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers