Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-08-2020
21 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕುದುರೆಮುಖ ರಾಷ್ಟೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಬರುತ್ತದೆ ?
A
ಚಿಕ್ಕಬಳ್ಳಾಪುರ
B
ಚಿಕ್ಕಮಗಳೂರು
C
ಕೋಲಾರ
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶವು ಭಾರತದ ವಂದೇ ಭಾರತ ಮಿಷನ್ ವಿಮಾನಗಳಿಗೆ ಆಗಮನ ಮತ್ತು ನಿರ್ಗಮನಕ್ಕೆ ನಿರ್ಬಂಧ ಹಾಕಿದೆ ?
A
ದುಬೈ
B
ಥೈಲ್ಯಾಂಡ್
C
ಹಾಂಗ್ ಕಾಂಗ್
D
ಸಿಂಗಾಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಅತಿದೊಡ್ಡ ಆನ್ ಲೈನ್ ಫಾರ್ಮಸಿ ಸಂಸ್ಥೆಯ ನೆಟ್ ಮೆಡ್ಸ್ ನ ಶೇಕಡಾ 60 ರಷ್ಟು ಷೇರನ್ನು ಖರೀದಿಸಿದ ಸಂಸ್ಥೆ ಯಾವದು ?
A
ರಿಲಯನ್ಸ್
B
ಏರ್ಟೆಲ್
C
ಫ್ಲಿಪ್ಕಾರ್ಟ್
D
ಇನ್ಫೋಸಿಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅದಾನಿ ಸಮೂಹವು ದೇಶದ ಎಷ್ಟು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದಾರೆ ?
A
5
B
3
C
2
D
1
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಭಾರತಕ್ಕೆ 100 ವೆಂಟಿಲೇಟರ್ ಗಳನ್ನು ರವಾನಿಸಿದೆ ?
A
ಇಟಲಿ
B
ಇಸ್ರೇಲ್
C
ರಶಿಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗಂಧದ ಮರ ಹೆಚ್ಚು ಬೆಳೆಯುವ ರಾಜ್ಯ ?
A
ಆಂಧ್ರಪ್ರದೇಶ
B
ಮಹಾರಾಷ್ಟ್ರ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪೌಂಟೇನ್ ಪೆನ್ನನ್ನು ಕಂಡುಹಿಡಿದವರು ಯಾರು ?
A
ರಾಮ್ ಸೇ
B
ಹಾರ್ವೆ
C
ಜಿ.ಡಿ.ನಾಯ್ಡು
D
ವಾಟರ್ ಮ್ಯಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಂವಿದಾನ ರಚನಾ ಸಮಿತಿಯ ಅಧ್ಯಕ್ಷರು ಯಾರು ?
A
ಡಾ. ಬಾಬು ರಾಜೇಂದ್ರ ಪ್ರಸಾದ
B
ಡಾ.ಬಿ.ಆರ್.ಅಂಬೇಡ್ಕರ್
C
ಪಂಡಿತ ಜವಾಹರಲಾಲ್ ನೆಹರೂ
D
ರಾಧಾಕೃಷ್ಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿವೇಕಾನಂದ ರಾಕ್ ಮೆಮೋರಿಯಲ್ ಎಲ್ಲಿದೆ ?
A
ಮದ್ರಾಸ್
B
ಕನ್ಯಾಕುಮಾರಿ
C
ಕೋಲ್ಕತ್ತಾ
D
ದೆಹಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೈಗಾ ಅಣುವಿದ್ಯುತ್ ಸ್ಥಾವರ ಯಾವ ಜಿಲ್ಲೆಯಲ್ಲಿದೆ ?
A
ದಕ್ಷಿಣ ಕನ್ನಡ
B
ಉತ್ತರ ಕನ್ನಡ
C
ಶಿವಮೊಗ್ಗ
D
ಹಾಸನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers