Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-08-2020
22 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತ ಸರ್ಕಾರವು ರಾಷ್ಟೀಯ ನೇಮಕಾತಿ ಸಂಸ್ಥೆ (NRA) ಸ್ಥಾಪನೆಯ ಮುಖ್ಯ ಉದ್ದೇಶವೇನು ?
A
ಇಲಾಖಾವಾರು ನೇಮಕಾತಿ ನಡೆಸಲು
B
ನೌಕರರ ಕ್ಷೇಮಾಭಿವೃದ್ಧಿ
C
ಕೇಂದ್ರ ಸರ್ಕಾರೀ ನೇಮಕಾತಿ ಸರಳೀಕರಣಕ್ಕೆ
D
ರಾಜ್ಯ/ಕೇಂದ್ರ ಸರ್ಕಾರೀ ನೇಮಕಾತಿ ವಿಂಗಡಣೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೇಶದ ಸರ್ವೇಕ್ಷಣ ಸಮೀಕ್ಷೆ -2020 ಪಟ್ಟಿಯಲ್ಲಿ ರಾಜ್ಯದ ಯಾವ ನಗರವು 5 ನೇ ಸ್ಥಾನ ಪಡೆದಿದೆ ?
A
ಬೆಂಗಳೂರು
B
ಮೈಸೂರು
C
ತುಮಕೂರು
D
ರಾಮನಗರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದ ಸರ್ವೇಕ್ಷಣ ಸಮೀಕ್ಷೆ -2020 ಪಟ್ಟಿಯಲ್ಲಿ ದೇಶದ ಯಾವ ನಗರವು ಮೊದಲನೆಯ ಸ್ಥಾನ ಪಡೆದಿದೆ.
A
ದೆಹಲಿ
B
ಸೂರತ್
C
ಮುಂಬೈ
D
ಇಂದೋರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದ ಸರ್ವೇಕ್ಷಣ ಸಮೀಕ್ಷೆ -2020 ಪಟ್ಟಿಯಲ್ಲಿ ದೇಶದಲ್ಲಿ ಅತ್ಯುತ್ತಮ " ಸ್ವಯಂ ಸುಸ್ಥಿರ ಅಭಿವೃದ್ಧಿ ನಗರ " ಎಂಬ ಪ್ರಶಸ್ತಿಗೆ ಯಾವ ನಗರವು ಆಯ್ಕೆಯಾಗಿದೆ ?
A
ಬೆಂಗಳೂರು
B
ಮೈಸೂರು
C
ತುಮಕೂರು
D
ಪಿರಿಯಾಪಟ್ಟಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
" ಗೀತಾಂಜಲಿ " ಎಂಬ ಕೃತಿಯನ್ನು ರಚಿಸಿದವರು ಯಾರು ?
A
ಮಹಾತ್ಮಾ ಗಾಂಧಿ
B
ಬಂಕಿಮಚಂದ್ರ ಚಟರ್ಜಿ
C
ಸರೋಜಿನಿ ನಾಯ್ಡು
D
ರವೀಂದ್ರನಾಥ ಠಾಗೂರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲನೆಯ ಖಗೋಳಯಾತ್ರಿ ಯಾರು ?
A
ರಾಖೇಶ್ ಶರ್ಮ
B
ರಾಜಾರಾಮಣ್ಣ
C
ಎಸ್.ಮುಖರ್ಜಿ
D
ಎನ್.ಸಿ.ಭಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹೆಚ್ಚು ಸೆಣಬು ಉತ್ಪಾದಿಸುವ ರಾಜ್ಯ ಯಾವುದು ?
A
ಕರ್ನಾಟಕ
B
ಪಶ್ಚಿಮ ಬಂಗಾಳ
C
ಆಂಧ್ರ ಪ್ರದೇಶ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ ?
A
ಮದ್ರಾಸು
B
ದೆಹಲಿ
C
ಕಾನ್ಪುರ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಪಂಚದ ಅತ್ಯಂತ ಉದ್ದವಾದ ನದಿ ಯಾವುದು ?
A
ಅಮೆಜಾನ್
B
ಮಿಸಿಸಿಪ್ಪಿ
C
ನೈಲ್
D
ಸಿಂಧೂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮನುಷ್ಯನ ಯಾವ ಅಂಗದ ಕಾಯಿಲೆಗೆ ಡಯಾಲಿಸಿಸ್ ಚಿಕಿತ್ಸೆಯನ್ನು ಮಾಡುತ್ತಾರೆ ?
A
ಹೃದಯ
B
ಶ್ವಾಸಕೋಶಗಳು
C
ಪಿತ್ತಜನಕಾಂಗ
D
ಮೂತ್ರ ಜನಕಾಂಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers