Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-08-2020
20 ಆಗಸ್ಟ್ 2020 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯು ಕೇಂದ್ರ ಸರ್ಕಾರವು ನೀಡುವ ಯಾವ ಪ್ರಶಸ್ತಿಗೆ ಆಯ್ಕೆಯಾಗಿದೆ.
A
ಅಭಿವೃದ್ಧಿಶೀಲ ಪಟ್ಟಣ ಪಂಚಾಯತಿ
B
ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ
C
ಉತ್ತಮ ಸಿಬ್ಬಂದಿ ಪ್ರಶಸ್ತಿ
D
ಸ್ವಚ್ಛ ಭಾರತ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸರ್ಕಾರದ ಕ್ರೀಡಾ ಪ್ರಶಸ್ತಿಯಾದ ದ್ರೋಣಾಚಾರ್ಯ ಪ್ರಶಸ್ತಿಗೆ ರಾಷ್ಟ್ರೀಯ ರೈಫಲ್ ಸಂಸ್ಥೆಯು(NRAI) ಯಾರನ್ನು ಶಿಫಾರಸು ಮಾಡಿದೆ.
A
ಮನು ಭಾಕರ್
B
ಸೌರಭ್ ಚೌಧರಿ
C
ಅನೀಶ್ ಭನವಾಲಾ
D
ಜಸ್ಪಾಲ್ ರಾಣಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ರಾಜ್ಯದ ಎಲ್ಲ ಸರ್ಕಾರಿ ಉದ್ಯೋಗಗಳು ಅಲ್ಲಿನ ಸ್ಥಳೀಯರಿಗೆ ಮಾತ್ರ ಮೀಸಲಿರುಸುವದಾಗಿ ಘೋಷಣೆ ಮಾಡಲಾಗಿದೆ?
A
ಆಂಧ್ರ ಪ್ರದೇಶ
B
ಮಧ್ಯ ಪ್ರದೇಶ
C
ಉತ್ತರ ಪ್ರದೇಶ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
IPL 2020 ನ ಟೈಟಲ್ ಪ್ರಯೋಜಕತ್ವನನ್ನು ಪಡೆದುಕೊಂಡ ಸಂಸ್ಥೆ ಯಾವದು ?
A
ಡ್ರೀಮ್ ಇಲೆವನ್
B
ಪತಂಜಲಿ
C
ಟಾಟಾ ಗ್ರೂಪ್
D
ರಿಲಯನ್ಸ್ ಜಿಯೋ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ IPL ಆಡಳಿತ ಸಮಿತಿಯ ಮುಖ್ಯಸ್ಥ ಯಾರು ?
A
ವೈ.ಸಿ.ಮೋದಿ
B
ಡಿ.ಪಿ.ಸಿಂಗ್
C
ಬ್ರಿಜೇಶ್ ಪಟೇಲ್
D
ರೇಖಾ ಶರ್ಮಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ICC ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಬ್ಯಾಟಿಂಗ್ ನಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾನೆ.
A
1 ನೇ ಸ್ಥಾನ
B
2 ನೇ ಸ್ಥಾನ
C
3 ನೇ ಸ್ಥಾನ
D
4 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ICC ರ್ಯಾಂಕಿಂಗ್ ಪಟ್ಟಿಯಲ್ಲಿ ಬ್ಯಾಟಿಂಗ್ ನಲ್ಲಿ ಮೊದಲ ಸ್ಥಾನ ಪಡೆದವರು ಯಾರು ?
A
ಸ್ಟೀವ್ ಸ್ಮಿತ್
B
ಅಲಿ ಬ್ರೌನ್
C
ರೋಹಿತ್ ಶರ್ಮಾ
D
ಶಿಖರ್ ಧವನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ICC ರ್ಯಾಂಕಿಂಗ್ ನಲ್ಲಿ ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರುವವರು ಯಾರು ?
A
ಮೊಹಮ್ಮದ ನಬಿ
B
ಬೆನ್ ಸ್ಟೋಕ್ಸ್
C
ಇಮಾದ್ ವಾಷಿಮ್
D
ರವೀಂದ್ರ ಜಡೇಜಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಖೇಲ ರತ್ನ ಪ್ರಶಸ್ತಿ ಪಡೆಯುವುದರಲ್ಲಿ ಎಷ್ಟನೇ ಕ್ರಿಕೆಟಿಗ ಎಂಬ ಹಿರಿಮೆಗೆ ರೋಹಿತ ಶರ್ಮಾ ಪಾತ್ರವಾಗಲಿದ್ದಾರೆ.
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಟಲ್ ರ್ಯಾಂಕಿಂಗ್ನಲ್ಲಿ ಕೇಂದ್ರದ ಅನುದಾನ ಪಡೆಯುವ ಸ್ವಾಯತ್ತ ಸಂಸ್ಥೆಗಳ ಪೈಕಿ IISc ಎಷ್ಟನೇ ಸ್ಥಾನದಲ್ಲಿದೆ.
A
ಮೊದಲ ಸ್ಥಾನ
B
ಮೂರನೆಯ ಸ್ಥಾನ
C
ನಾಲ್ಕನೇಯ ಸ್ಥಾನ
D
ಐದನೆಯ ಸ್ಥಾನ
ವಿವರಣೆ / Explanation:
ಪ್ರಶ್ನೆ 11 / Question 11
1 Mark
2020 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ಅನ್ನು ಯಾವ ವರ್ಷ ನಡೆಸಲು ಭಾರತ ಬಾಕ್ಸಿಂಗ್ ಫೆಡರೇಷನ್ ನಿರ್ಧರಿಸಿದೆ.
A
2020
B
2021
C
2022
D
2023
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಸಂವಿಧಾನದ ಮೊದಲ ಕೈ ಲಿಖಿತ ನಕಲನ್ನು ಯಾರ ಮಾರ್ಗದರ್ಶನದಲ್ಲಿ ಕರಕುಶಲ ಮಾಡಲಾಯಿತು ?
A
ನಂದಲಾಲ್ ಬೋಸ್
B
ಮಿಹಿರ್ ಸೆನ್
C
ಎಸ್.ಎನ್.ಬ್ಯಾನರ್ಜಿ
D
ಮುಖೇಶ್ ಬಂಡೋಪಾಧ್ಯಾಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers