Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-08-2020
19 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ ಜಸ್ ರಾಜ್ ಅವರು ಯಾವ ರಾಜ್ಯದ ಮೂಲದವರಾಗಿದ್ದಾರೆ?
A
ಕರ್ನಾಟಕ
B
ಹರಿಯಾಣ
C
ಗುಜರಾತ್
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸರ್ಕಾರವು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ಇತ್ತೀಚಿಗೆ ಯಾರನ್ನು ನೇಮಕ ಮಾಡಿದೆ?
A
ಕೆ.ಎನ್.ವ್ಯಾಸ್
B
ಮನೋಜ್ ಅಹುಚ್
C
ರಾಕೇಶ ಅಸ್ತಾನ್
D
ಕೆ.ಶಿವನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯನುಸಾರ ವಿಲಾಸಿ ವಸತಿ ಆಸ್ತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ವಿಶ್ವದಲ್ಲಿ ಬೆಂಗಳೂರು ಎಷ್ಟನೇ ಸ್ಥಾನ ಪಡೆದಿದೆ.
A
22
B
24
C
25
D
26
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಜ್ಯದ ಖಾಸಗಿ ಬಸ್ಸುಗಳಲ್ಲಿ ತೃತೀಯ ಲಿಂಗಿಗಳಿಗಾಗಿ ಆಸನ ಮೀಸಲಿರಿಸಲು ಇತ್ತೀಚಿಗೆ ನಿರ್ಧರಿಸಲಾಗಿದೆ.
A
ಪಶ್ಚಿಮ ಬಂಗಾಳ
B
ಆಂಧ್ರ ಪ್ರದೇಶ
C
ಛತ್ತೀಸಘಡ್
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಮಾನವರಹಿತ ನೌಕೆಯನ್ನು ಕಳಿಸುವ ಯೋಜನೆಯನ್ನು ಮುಂದೂಡಲು ಮುಖ್ಯ ಕಾರಣ
A
ಆರ್ಥಿಕ ತೊಂದರೆ
B
ಕೋರೋಣ ಸೋಂಕು
C
ತಂತ್ರಜ್ಞಾನ ಕೊರತೆ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನೇಪಾಳದ ವಿದೇಶಾಂಗ ಕಾರ್ಯದರ್ಶಿ ಯಾರು ?
A
ವಿನಯ್ ಮೋಹನ ಕ್ವಾತ್ರಾ
B
ವಾಂಗ್ ಯೀ
C
ಶಂಕರ್ ದಾಸ್ ಬೈರಾಗಿ
D
ಹರ್ಷವರ್ಧನ್ ಶೃಂಗ್ಲಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಲಜನಕವನ್ನು ಕಂಡು ಹಿಡಿದವರು ?
A
ಪ್ರಿಸ್ಪ್ಲೆ
B
ಕ್ಯಾವೆಂಡಿಶ್
C
ಬಾಯ್ಲ್
D
ಚಾರ್ಲೆಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಲಸದ ಅಳತೆಯ ಮಾನ
A
ಜೌಲ್
B
ಓಮ್
C
ಆಂಪೇರ್
D
ನ್ಯೂಟನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರದಾನ ಮಂತ್ರಿ ಯಾರಾಗಿದ್ದರು ?
A
ಚರ್ಚಿಲ್
B
ಮಾರ್ಗರೆಟ್ ಥ್ಯಾಚರ್
C
ಆಟ್ಲಿ
D
ಲಿವಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಮಾದ್ಯಮದಲ್ಲಿ ಶಬ್ದವು ಅತ್ಯಂತ ವೇಗವಾಗಿ ಚಲಿಸುತ್ತದೆ.
A
ಗಾಳಿ
B
ಉಕ್ಕು
C
ನೀರು
D
ನಿರ್ವಾತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers