Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-08-2020
18 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
74ನೇ ಸ್ವಾತಂತ್ರ್ಯೋತ್ಸವದಲ್ಲಿ ಕೀರ್ತಿಚಕ್ರ ಗೌರವಕ್ಕೆ ಯಾರು ಪಾತ್ರರಾಗಿದ್ದಾರೆ ?
A
ಯೋಗೇಂದ್ರ ಸಿಂಗ್
B
ಅಬ್ದುಲ್ ರಶೀದ್ ಕಲಾಸ್
C
ಮೇಜರ್ ಸಂಜಯ್ ಕುಮಾರ್
D
ಧರ್ಮಚಕ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
74ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ 'ಆತ್ಮ ನಿರ್ಭರ ಭಾರತ' ಮೂಲ ಉದ್ದೇಶವನ್ನು ಸಾಧಿಸಲು ಪ್ರಧಾನಿ ಮೋದಿಯವರು ಎಷ್ಟು ಮೊತ್ತವನ್ನು ಘೋಷಣೆ ಮಾಡಿದ್ದಾರೆ.
A
90 ಲಕ್ಷ ಕೋಟಿ
B
100 ಲಕ್ಷ ಕೋಟಿ
C
110 ಲಕ್ಷ ಕೋಟಿ
D
115 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಜರ್ಮನಿ ನಡುವೆ ಏರ್ಪಟ್ಟ ಒಪ್ಪಂದ ಪ್ರಕಾರ ಯಾವ ಸಂಸ್ಥೆ ತನ್ನ ವಿಮಾನ ಸೇವೆಯನ್ನು ಆರಂಭಸಿದೆ.
A
ಕತಾರ್ ಏರ್ವೇಸ್
B
ಏರ್ ಇಂಡಿಯಾ
C
ಇಂಡಿಗೋ
D
ಲುಫ್ತಾನ್ಸಾ ವಿಮಾನ ಯಾನ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಚಂದ್ರಯಾನ-2 ಶೋಧಿಸಿದ ಚಂದ್ರನಂಗಳದ ಕುಳಿಗೆ ಯಾರ ಹೆಸರು ಇಡಲು ನಿರ್ಧರಿಸಿದೆ.
A
ಅಬ್ದುಲ ಕಲಾಂ
B
ವಿಶ್ವೇಶ್ವರಯ್ಯ
C
ವಿಕ್ರಂ ಸಾರಾಬಾಯಿ
D
ಶ್ರೀರಾಮ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದವರು ಯಾರು ?
A
ಯುವರಾಜ್ ಸಿಂಗ್ ಮತ್ತು ಮಹೇಂದ್ರಸಿಂಗ್ ಧೋನಿ
B
ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ
C
ಮಹೇಂದ್ರಸಿಂಗ್ ಧೋನಿ ಮತ್ತು ಸುರೇಶ್ ರೈನಾ
D
ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ವಾಯುಪಡೆಯ ಯಾವ ರಾಷ್ಟ್ರಕ್ಕೆ ತಾಂತ್ರಿಕ ಉಪಕರಣಗಳು ಮತ್ತು ವಸ್ತುಗಳನ್ನು ಸಹಾಯ ಹಸ್ತ ಚಾಚಿದೆ.
A
ಮಲೇಷ್ಯಾ
B
ಮಾರಿಷಸ್
C
ಥೈಲಾಂಡ್
D
ಬಾಂಗ್ಲಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒಂದು ವಸ್ತು ತನ್ನ ವೇಗದಿಂದ ಪಡೆಯುವ ಶಕ್ತಿ ?
A
ಪ್ರಚ್ಛನ್ನ ಶಕ್ತಿ
B
ಯಾಂತ್ರಿಕ ಶಕ್ತಿ
C
ಶಾಖ ಶಕ್ತಿ
D
ಚಲನ ಶಕ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾರನ್ನು ಭಾರತದ ನೈಟಿಂಗೇಲ್ ಎಂದು ಕರೆಯುತ್ತಾರೆ ?
A
ಲತಾ ಮಂಗೇಶ್ಕರ್
B
ಆಶಾ ಬೋಂಸ್ಲೆ
C
ಸರೋಜಿನಿ ನಾಯ್ಡು
D
ಪಿ.ಸುಶೀಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
" ಟಾಸ್ " ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ ?
A
ರಷ್ಯಾ
B
ಜಪಾನ
C
ಇಂಗ್ಲೆಂಡ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಲೋಹವು ತಣ್ಣೀರಿನೊಂದಿಹೆ ವರ್ತಿಸುತ್ತದೆ ?
A
ಮ್ಯಾಗ್ನೇಸಿಯಂ
B
ಸೋಡಿಯಂ
C
ಅಲ್ಯೂಮಿನಿಯಂ
D
ಕಬ್ಬಿಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers