Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 16-08-2020
16 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
1917 ರ ರಷ್ಯಾದ ಕ್ರಾಂತಿಯ ನೇತಾರ ?
A
ಬ್ರೇಜ್ನಿವ್
B
ಕಾರೆನ್ಸ್ಕಿ
C
ಲೆನಿನ್
D
ಸ್ಟಾಲಿನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗಿಡಗಳು ಆಮ್ಲಜನಕವನ್ನು ವಾತಾವರಣಕ್ಕೆ ಬಿಟ್ಟು ಕೊಡುವ ಕ್ರಿಯೆ ?
A
ಜಲ ವಿಸರ್ಜನೆ
B
ಉಸಿರಾಟ
C
ಪಿತ್ತರಸ
D
ದ್ಯುತಿ ಸಂಶ್ಲೇಷಣೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತನ್ನ ಕೊನೆಯ ವರ್ಷದಲ್ಲಿ ತನ್ನ ಮಗನಿಂದ ಬಂಧನದಲ್ಲಿ ಇರಿಸಲ್ಪಟ್ಟ ಮೊಘಲ್ ಚಕ್ರವರ್ತಿ ?
A
ಅಕ್ಬರ್
B
ಷಹಜಹಾನ್
C
ಬಾಬರ್
D
ಔರಂಗಜೇಬ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೆಂಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರ ಇವುಗಳನ್ನು ಕುಡಿಸುವುದು ?
A
ಪನಾಮಾ ಕಾಲುವೆ
B
ಭಾಕ್ರಾ ಕಾಲುವೆ
C
ಸುಯೆಜ್ ಕಾಲುವೆ
D
ಬಿಳಿಸಮುದ್ರ ಕಾಲುವೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹಾರುವ ಬಲೂನಗಳಲ್ಲಿ ತುಂಬುವ ಅನಿಲ ?
A
ಜಲಜನಕ
B
ಸಾರಜನಕ
C
ಆಮ್ಲಜನಕ
D
ಗಾಳಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಾತಾವರಣದ ಉಷ್ಣತೆಯಲ್ಲಿ ದ್ರವ ರೂಪದಲ್ಲಿರುವ ಮೂಲವಸ್ತು
A
ಅಯೋಡಿನ್
B
ಗಂಧಕ
C
ಬ್ರೋಮಿನ್
D
ರಂಜಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒಂದು ದ್ರವದ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ ?
A
ಹೈಡ್ರೋಮೀಟರ್
B
ಬಾರೊಮೀಟರ್
C
ಸೊನೊಮೀಟರ್
D
ಸ್ಪೆರೊಮೀಟರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಪಾನ ದೇಶದ ನಾಣ್ಯ
A
ರೂಪಯ್ಯ
B
ಯೆನ್
C
ದಿನಾರ್
D
ಡಾಲರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಾಮನಬಿಲ್ಲು ಉಂಟಾಗಲು ಕಾರಣ ಬೆಳಕಿನ
A
ವಕ್ರವಿನಿಯೋಜನೆ
B
ಪ್ರತಿಫಲನ
C
ದೃವೀಕರಣ
D
ವಕ್ರೀಭವನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರೂಬಲ್ ಎಂಬುದು ಯಾವ ದೇಶದ ನಾಣ್ಯ ?
A
ರಷ್ಯಾ
B
ಫ್ರಾನ್ಸ್
C
ಇಟಲಿ
D
ನೇಪಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers