Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-08-2020
16 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಕಂಪ್ಯೂಟರ್ ವಿಜ್ಞಾನಿಯಾಗಿರುವ ರಸಲ್ ಕಿರ್ಶ ಅವರು ಸಂಶೋಧನೆ ಏನಾಗಿತ್ತು?
A
ಆಪರೇಟಿಂಗ್ ಸಿಸ್ಟಮ್
B
ವಯರ್ಲೆಸ್ ಕನೆಕ್ಷನ್
C
ಡೇಟಾ ಟ್ರಾನ್ಸ್ಫರ್
D
ಪಿಕ್ಸೆಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಮನಾಥ ಕೊವಿಂದ ಅವರು ಸ್ವಾತಂತ್ರ್ಯ ದಿನಾಚರಣೆ ದಿನಾಚರಣೆಯ ಪ್ರಯುಕ್ತ ದೇಶವನ್ನು ಉದ್ದೇಶಿಶಿ ಭಾಷಣ ಮಾಡಿದ್ದು, ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆಯಾಗಿದೆ.
A
72 ಸ್ವಾತಂತ್ರ್ಯ ದಿನಾಚರಣೆ
B
73 ಸ್ವಾತಂತ್ರ್ಯ ದಿನಾಚರಣೆ
C
74 ಸ್ವಾತಂತ್ರ್ಯ ದಿನಾಚರಣೆ
D
75 ಸ್ವಾತಂತ್ರ್ಯ ದಿನಾಚರಣೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತವು ಒಂದು ತಿಂಗಳ ಅವಧಿಯಲ್ಲಿ ಸುಮಾರು ಎಷ್ಟು ಲಕ್ಷ ಪಿಪಿಇ ಕಿಟ್ ಗಳ ರಫ್ತು ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದೆ.
A
22 ಲಕ್ಷ
B
23 ಲಕ್ಷ
C
24 ಲಕ್ಷ
D
25 ಲಕ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2019-20 ನೇ ಸಾಲಿನಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಎಷ್ಟು ಕೋಟಿ ಹಣವನ್ನು ಡಿವಿಡೆಂಡ್ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಿದೆ.
A
55,123 ಕೋಟಿ
B
57,125 ಕೋಟಿ
C
58,128 ಕೋಟಿ
D
59,136 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇವುಗಳಲ್ಲಿ ಯಾವುದು ವಿಸರ್ಜನಾಂಗವಲ್ಲ ?
A
ಶ್ವಾಸಕೋಶಗಳು
B
ಪಿತ್ತಜನಕಾಂಗ
C
ಅಡ್ರಿನಲ್ ಗ್ರಂಥಿಗಳು
D
ಮೂತ್ರ ಜನಕಾಂಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇವುಗಳಲ್ಲಿ ಯಾವುದು ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ ?
A
ಹಾಲು
B
ಸಕ್ಕರೆ
C
ಹಿಟ್ಟು
D
ಆಲೂಗಡ್ಡೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಂವಿದಾನ ಕರಡು ಸಮಿತಿಯ ಅಧ್ಯಕ್ಷರು ಯಾರು ?
A
ನೆಹರು
B
ಡಾ.ರಾಜೇಂದ್ರ ಪ್ರಸಾದ್
C
ಡಾ.ಅಂಬೇಡ್ಕರ್
D
ಸಿ.ರಾಜಗೊಪಾಲಚಾರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಸ್ಟೆಫಿಗ್ರಾಫ್ ' ಯಾವ ಆಟಕ್ಕೆ ಸಂಬಂಧಿಸಿದೆ ?
A
ಟೆನಿಸ್
B
ಗಾಲ್ಫ್
C
ಅಥ್ಲೆಟಿಕ್ಸ್
D
ಚೆಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಜ್ಯದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ?
A
ಪ್ರದಾನ ಮಂತ್ರಿ
B
ರಾಷ್ಟ್ರಪತಿ
C
ಉಪರಾಷ್ತ್ರಪತಿ
D
ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇವುಗಳಲ್ಲಿ ಯಾವುದು ಮೂಲಭೂತ ಹಕ್ಕು ಆಗಿರುವುದಿಲ್ಲ ?
A
ಕೆಲಸದ ಹಕ್ಕು
B
ಸಂಘಗಳನ್ನು ಕಟ್ಟುವ ಹಕ್ಕು
C
ಭಾಷಣದ ಹಕ್ಕು
D
ಮಠದ ಹಕ್ಕು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers