Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 14-08-2020
16 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಷ್ಟ್ರದ ಆಯರೋ ಕ್ಷಿಪಣಿ ವ್ಯವಸ್ಥೆ ಪರೀಕ್ಷೆಯು ಯಶಸ್ವಿಯಾಗಿದೆ.
A
ಜಪಾನ
B
ಅಮೇರಿಕಾ
C
ಇಸ್ರೇಲ್
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಯೋದ್ಯೆಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಲು ಉತ್ತರ ಪ್ರದೇಶ ಸರ್ಕಾರವು ನಿರ್ಧಾರ ಮಾಡಿದೆ.
A
ಹನುಮಾನ
B
ಶ್ರೀರಾಮನ ಹೆಸರು
C
ಅಯೋಧ್ಯಾ
D
ಪ್ರಧಾನಿ ಮೋದಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪಾರದರ್ಶಕ ತೆರಿಗೆ - ಪ್ರಾಮಾಣಿಕ ತೆರಿಗೆದಾರರಿಗೆ ಗೌರವ ಪ್ಲಾಟ್ ಫಾರ್ಮಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು ಇದರ ಮುಖ್ಯ ಉದ್ದೇಶ ?
A
ಪ್ರಾಮಾಣಿಕ ತೆರಿಗೆದಾರರಿಗೆ ಗೌರವ ಮತ್ತು ಪಾರದರ್ಶಕತೆ
B
ತೆರಿಗೆ ಸಂಗ್ರಹ ಹೆಚ್ಚಿಸುವದು
C
ತೆರಿಗೆ ಕಟ್ಟದವರನ್ನು ಶಿಕ್ಷಿಸುವದು
D
ತೆರಿಗೆಯನ್ನು ಕಡಿಮೆ ಮಾಡುವದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಅಗಸ್ಟ 13 ರಂದು ಯಾವ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.
A
ಕಿವುಡರ ದಿನ
B
ಮೂಗರ ದಿನ
C
ವಿಕಲಚೇತನರ ದಿನ
D
ಎಡಗೈ ಬಳಕೆದಾರರ ದಿನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಯಾವ ವರ್ಷದಿಂದ ಇ ಪಾಸಪೋರ್ಟ್ ಜಾರಿಗೆ ಬರುವ ನಿರೀಕ್ಷೆಯಿದೆ.
A
2021
B
2022
C
2024
D
2025
ವಿವರಣೆ / Explanation:
ಪ್ರಶ್ನೆ 6 / Question 6
1 Mark
KSRTC ಸಂಸ್ಥೆಯು ಯಾವ ಸೇವೆಯನ್ನು ಆರಂಭಿಸುವುದಾಗಿ KSRTC ಯಾ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ?
A
ಕೃಷಿ ವಸ್ತು ಸಾಗಾಣಿಕೆ
B
ಪಾರ್ಸೆಲ್ ಮತ್ತು ಕೊರಿಯರ್ ಸೇವೆ
C
ಅಂಚೆ ಪಾತ್ರಗಳ ಸಾಗಾಣಿಕೆ
D
ಸಾಕು ಪ್ರಾಣಿಗಳ ಸಾಗಾಟಕ್ಕೆ ಅನುವು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿಯವರು ಎಷ್ಟನೇ ಸ್ಥಾನವನ್ನು ಪಡೆದಿದ್ದಾರೆ.
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹತ್ತು ಸಾವಿರ ರನ್ ಬಾರಿಸಿದ ಮೊದಲ ಏಷ್ಯಾದ ಬ್ಯಾಟ್ಸಮನ್ ಯಾರು ?
A
ಕಪಿಲ್ ದೇವ್
B
ಸುನಿಲ್ ಗವಾಸ್ಕರ್
C
ಜಹೀರ್ ಅಬ್ಬಾಸ್
D
ಜಾವೇದ್ ಮಿಯಾಂದಾದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
" ದಿ ಡಿಸ್ಕವರಿ ಆಫ್ ಇಂಡಿಯಾ " ಕೃತಿಯನ್ನು ಬರೆದವರು ?
A
ಮಹಾತ್ಮಾ ಗಾಂಧಿ
B
ಸುಭಾಷ್ ಚಂದ್ರ ಬೋಸ್
C
ಜವಾಹರಲಾಲ್ ನೆಹರು
D
ರವೀಂದ್ರನಾಥ್ ಠಾಗೋರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕುದುರೆ ಮುಖದ ಕಬ್ಬಿಣದ ಅದಿರು ಕಾರ್ಖಾನೆಯನ್ನು ಯಾರ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ.
A
ಫ್ರಾನ್ಸ್
B
ಇರಾನ್
C
ರಷ್ಯಾ
D
ಸೌದಿ ಅರೇಬಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers