Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-08-2020
15 ಆಗಸ್ಟ್ 2020 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಲೋಕಸಭೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೊಸದಾಗಿ ಯಾವ ವಿಷಯದ ಕೋರ್ಸನ್ನು ಆರಂಭಿಸಲಾಯಿತು.
A
ಉರ್ದು
B
ಜರ್ಮನ್
C
ರಶಿಯನ್
D
ಪ್ರೆಂಚ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ವಾಯುಪಡೆಯು ಲಡಾಖ್ ಪ್ರದೇಶದಲ್ಲಿ ಎರಡು ಲೈಟ್ ಕಾಂಬ್ಯಾಟ್ ಹೆಲಿಕ್ಯಾಪ್ಟರಗಳನ್ನು(LCH) ನಿಯೋಜನೆ ಮಾಡಿದ್ದು, ಇವುಗಳನ್ನು ನಿರ್ಮಿಸಿದ ಸಂಸ್ಥೆ ಯಾವದು?
A
DRDO
B
HAL
C
ISRO
D
BHEL
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಿಂದೂ ಉತ್ತರಾಧಿಕಾರ ಕಾಯ್ದೆಯ ಅನುಸಾರ, ಅವಿಭಕ್ತ ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಎಷ್ಟು ಪ್ರಮಾಣದ ಹಕ್ಕನ್ನು ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
A
ಆಸ್ತಿಯಲ್ಲಿ ಸಮಾನ ಹಕ್ಕು
B
ಆಸ್ತಿಯಲ್ಲಿ ಅರ್ಧದಷ್ಟು ಹಕ್ಕು
C
ಸಹೋದರರ ನಿರ್ಧಾಕ್ಕೆ ಬಿಟ್ಟಿದ್ದು
D
ಯಾವುದೇ ಹಕ್ಕಿರುವದಿಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2012 ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು ಎಷ್ಟು ಆನೆಗಳಿವೆ.
A
20 ಸಾವಿರ
B
24 ಸಾವಿರ
C
27 ಸಾವಿರ
D
30 ಸಾವಿರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಯಾವದು ?
A
ಮಹಾರಾಷ್ಟ್ರ
B
ಕರ್ನಾಟಕ
C
ತಮಿಳುನಾಡು
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆಗಸ್ಟ್ 12 2020 ರಂದು, ಏಷ್ಯಾ ಮತ್ತು ಆಫ್ರಿಕನ್ ಆನೆಗಳ ತುರ್ತು ಅವಸ್ಥೆಯ ಬಗ್ಗೆ ಗಮನ ಸೆಳೆಯಲು ಹಾಗೂ ಅವುಗಳ ಸಂರಕ್ಷಣೆ ಕುರಿತು ಜಾಗೃತಿಗಾಗಿ ಯಾವ ದಿನವನ್ನುಪ್ರಾರಂಭಿಸಲಾಯಿತು.
A
ವಿಶ್ವ ಆನೆ ದಿನ
B
ನೈಸರ್ಗಿಕ ಸಂಪತ್ತಿನ ದಿನ
C
ವಿಶ್ವ ವನ್ಯಜೀವಿ ದಿನ
D
ವಿಶ್ವ ಪರಿಸರ ದಿನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೊದಲ ಬಾರಿಗೆ ಅಂತರರಾಷ್ಟ್ರೀಯ ಯುವ ದಿನ ಯಾವ ವರ್ಷದಿಂದ ಆಚರಿಸಲಾಯಿತು.
A
1985
B
1990
C
1995
D
1999
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ವರ್ಷದ ಅಂತರರಾಷ್ಟ್ರೀಯ ದಿನದ ಘೋಷವಾಕ್ಯವೆನು ?
A
ಯುವಕರೇ ದೇಶದ ಅಸ್ತಿ
B
ಜಾಗತಿಕ ಕಾರ್ಯಕ್ಕಾಗಿ ಯುವಜನರ ಬದ್ಧತೆ
C
ಯುವಕರಿಂದಲೇ ಭವಿಷ್ಯ
D
ರಾಷ್ತ್ರಶಕ್ತಿಯೇ ಯುವಶಕ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹುಚ್ಚು ನಾಯಿ ಕಡಿತಕ್ಕೆ ಔಷಧಿಯನ್ನು ಕಂಡುಹಿಡಿದವನು ?
A
ಜಿನ್ನರ್
B
ಲಾರ್ಡ್ ಲಿಸ್ಟರ್
C
ಲೂಯಿ ಪಾಶ್ಚರ್
D
ರೊನಾಲ್ಡ್ ರಾಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಅಟಾರ್ನಿ ಜನರಲ್ ರವರನ್ನು ನೇಮಕ ಮಾಡಿದವ್ರು ಯಾರು ?
A
ರಾಷ್ಟ್ರಪತಿ
B
ಉಪರಾಷ್ಟ್ರಪತಿ
C
ಪ್ರದಾನ ಮಂತ್ರಿ
D
ಭಾರತದ ಶ್ರೇಷ್ಠ ನ್ಯಾಯಾಧೀಶರು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇವುಗಳಲ್ಲಿ ಯಾವುದರಲ್ಲಿ ಪ್ರೋಟೀನುಗಳು ಹೆಚ್ಚಾಗಿರುತ್ತದೆ ?
A
ಹುರುಳಿ
B
ಸೇಬು
C
ಬೆಣ್ಣೆ
D
ಮೀನು
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಆರ್ಯಭಟ ಇವರ ಕಾಲದಲ್ಲಿ ಜೀವಿಸಿದ್ದರು ?
A
ಸಮುದ್ರ ಗುಪ್ತ
B
2 ನೇ ಚಂದ್ರ ಗುಪ್ತ
C
ಚಂದ್ರ ಗುಪ್ತ
D
ಮೌರ್ಯ ಅಶೋಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers