Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-08-2020
13 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೋರೋಣ ಸೋಂಕಿನ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಮೊದಲ ರಾಷ್ಟ್ರ ಯಾವುದು ?
A
ಅಮೇರಿಕಾ
B
ರಷ್ಯಾ
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2020 ನೇ ಸಾಲಿನ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರಿಸ್ ಎಷ್ಟನೇ ಸ್ಥಾನ ಪಡೆದಿದೆ.
A
94
B
95
C
96
D
98
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಸೇನಾ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ರಕ್ಷಣಾ ಸ್ವಾದೀನ ಮಂಡಳಿಯು ಎಷ್ಟು ಕೋಟಿ ಮೊತ್ತದ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ.
A
8,722.38 ಕೋಟಿ
B
8,720.35 ಕೋಟಿ
C
8,712.32 ಕೋಟಿ
D
8,522.30 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ನಿಧನರಾದ ಖ್ಯಾತ ಕವಿ ರಾಹತ್ ಇಂದೋರಿ ಯವರು ಯಾವ ಭಾಷಾ ಕವಿಯಾಗಿದ್ದರು ?
A
ಹಿಂದಿ
B
ತಮಿಳು
C
ಬೆಂಗಾಲಿ
D
ಉರ್ದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರೈತರ ಅನುಕೂಲಕ್ಕಾಗಿ "ರೈತ ಬೆಳೆ ಸಮೀಕ್ಷೆ ಆಫ್" ಅನ್ನು ಯಾವ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ.
A
ಕೇರಳ
B
ರಾಜಸ್ತಾನ
C
ಕರ್ನಾಟಕ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಂದೇ ಭಾರತ್ ಮಿಷನ್ ನ ವಿಮಾನ ಅಪಘಾತಕ್ಕೀಡಾದ ಕಾರಣ ಯಾವ ವಿಮಾನ ನಿಲ್ದಾಣದಲ್ಲಿ ದೊಡ್ಡ ವಿಮಾನಗಳ ಬಳಕೆಯನ್ನು ನಿಷೇಧಿಸಲಾಗಿದೆ.
A
ಮಂಗಳೂರು
B
ಕೋಯಿಕ್ಕೋಡ್
C
ಲೆಂಗ್ಪುನ್ (Lengpui)
D
ವಿಶಾಖಪಟ್ಟಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಮೊದಲು ಪಡೆದ ಹಿಂದೂಸ್ತಾನಿ ಸಂಗೀತಗಾರ ಯಾರು ?
A
ಪಂಡಿತ್ ಜಸ್ ರಾಜ್
B
ಗುರುರಾವ್ ದೇಶಪಾಂಡೆ
C
ಪಂಡಿತ್ ಭೀಮಸೇನ್ ಜೋಷಿ
D
ಮಲ್ಲಿಕಾರ್ಜುನ ಮನ್ಸೂರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಾರ್ಡೋಲಿ ಸತ್ಯಾಗ್ರಹದ ನೇತಾರ ?
A
ಸರ್ದಾರ್ ಪಟೇಲ್
B
ಕಾಕಾ ಕಾಲೇಲ್ಕರ್
C
ಮಹಾತ್ಮಾ ಗಾಂಧಿ
D
ವಿನೋಬಾ ಭಾವೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
" ರಿಲಯನ್ಸ್ ಕಪ್ " ಯಾವ ಆಟಕ್ಕೆ ಸಂಬಂಧಿಸಿದೆ ?
A
ಕ್ರಿಕೆಟ್
B
ಹಾಕಿ
C
ಪುಟ್ ಬಾಲ್
D
ಟೆನ್ನಿಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಪಂಚದಲ್ಲಿ ಏಕೈಕ ಹಿಂದೂ ರಾಷ್ಟ್ರ ಯಾವುದು ?
A
ಶ್ರೀಲಂಕಾ
B
ಭಾರತ
C
ಭೂತಾನ್
D
ನೇಪಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers