Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-08-2020
13 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಲೆಬನಾನ್ ರಾಷ್ಟ್ರದ ಸರ್ಕಾರವು ಇತ್ತೀಚಿಗೆ ಪತನಗೊಂಡಿದ್ದು, ಇದಕ್ಕೆ ಮುಖ್ಯ ಕಾರಣ ಏನು ?
A
ಕೋರೋಣ ನಿರ್ವಹಣೆಯಲ್ಲಿ ವಿಫಲ
B
ಭೈರುತ ನಗರದಲ್ಲಿ ನಡೆದ ಸ್ಪೋಟ
C
ಆಂತರಿಕ ಗಲಭೆ
D
ಸ್ಪಷ್ಟ ಬಹುಮತ ಸಾಧಿಸದೆ ಇದ್ದದ್ದು.
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂಡಮಾನ್ ದ್ವೀಪ ಪ್ರದೇಶದಲ್ಲಿ ಇತ್ತೀಚಿಗೆ ಮೋದಿಯವರು ಆಪ್ಟಿಕಲ್ ಫೈಬರ್ ಕೇಬಲ್ ಯೋಜನೆ ಜಾರಿಗೊಳಿಸಿದ್ದು ಯೋಜನೆಯ ಮುಖ್ಯ ಉದ್ದೇಶವೇನು ?
A
ರಸ್ತೆ ಸಂಪರ್ಕ
B
ಟೆಲಿವಿಷನ್ ಸಂಪರ್ಕ
C
ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಸಂಪರ್ಕ
D
ಜಲಸಾರಿಗೆ ಸಂಪರ್ಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಇ - ಕಾಮರ್ಸ ಸಂಸ್ಥೆಯಾಗಿರುವ ಪ್ಲಿಪ್ ಕಾರ್ಟ್ ಸ್ಟಾರ್ಟ್ ಅಪ್ ಗಳ ಪ್ರೋತ್ಸಾಹಕ್ಕಾಗಿ ಯಾವ ಕಾರ್ಯಕ್ರಮವನ್ನು ಆರಂಭಿಸಿದೆ.
A
ಪ್ಲಿಪ್ ಕಾರ್ಟ್ ಲಿಪ್
B
ಸಪೋರ್ಟ್ ಬೈ ಫ್ಲಿಪ್ಕಾರ್ಟ್
C
ಫ್ಲಿಪ್ಕಾರ್ಟ್ ಟ್ರೀ
D
ಕನೆಕ್ಟ್ ವಿಥ್ ಫ್ಲಿಪ್ಕಾರ್ಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅರಣ್ಯ ವಾಸಿಗಳ ಬೆಂಬಲಕ್ಕಾಗಿ "ಇಂದಿರಾ ವ್ಯಾನ್ ಮಿತಾನ್ ಯೋಜನೆ" ಯನ್ನು ಯಾವ ರಾಜ್ಯ ಸರ್ಕಾರದಿಂದ ಆರಂಭಿಸಲಾಗಿದೆ ?
A
ತಮಿಳುನಾಡು
B
ಅರುಣಾಚಲ ಪ್ರದೇಶ
C
ಪಂಜಾಬ್
D
ಛತ್ತೀಸಗಡ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತಿಚೆಗೆ "ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಆನ್ ಲೈನ್ ಡ್ಯಾಶ್ ಬೋರ್ಡ" ಅನ್ನು ಯಾರು ಬಿಡುಗಡೆಗೊಳೊಸಿದರು.
A
ರಾಜನಾಥ್ ಸಿಂಗ್
B
ಸುಷ್ಮಾ ಸ್ವರಾಜ್
C
ನಿರ್ಮಲ ಸೀತಾರಾಮನ್
D
ಅರುಣ್ ಜೇಟ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇವುಗಳಲ್ಲಿ ಯಾವುದು ಕೈಗಾರಿಕಾ ಕೆಲಸಗಾರರ ಕಾರ್ಮಿಕ ಸಂಘಟನೆ ಅಲ್ಲ?
A
INTUC
B
BKU
C
BMS
D
HMS
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಐರೋಪ್ಯ ಒಕ್ಕೂಟದ ಸಂವಿದಾನವನ್ನು ತಿರಸ್ಕರಿಸಿದ ರಾಷ್ಟ್ರ ಯಾವುದು ?
A
ಜರ್ಮನಿ
B
ಪೋರ್ಚುಗಲ್
C
ಸ್ಪೇನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ವರ್ಷ ಚುನಾವಣೆಯಲ್ಲಿ ಭಾರತದ ರಾಷ್ಟೀಯ ಕಾಂಗ್ರೆಸ್, ಮೊಟ್ಟ ಮೊದಲ ಬಾರಿಗೆ ಎಂಟು ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತು ?
A
1962
B
1967
C
1972
D
1977
ವಿವರಣೆ / Explanation:
ಪ್ರಶ್ನೆ 9 / Question 9
1 Mark
2012 ರಲ್ಲಿ ನಡೆಯಲಿರುವ ಒಲಪಿಂಕ್ಸ್ ಗೆ ಸಂಬಂದಿಸಿದಂತೆ ಅಂತಿಮ ಸ್ಪರ್ಧೆಯಲ್ಲಿ ಲಂಡನ್ ಯಾವ ನಗರವನ್ನು ಹೊರ ಮಾಡಿತು ?
A
ಅಥೆನ್ಸ್
B
ಪ್ಯಾರಿಸ್
C
ಮ್ಯಾಡ್ರಿಡ್
D
ಬೀಜಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬೌದ್ಧ ಮತಕ್ಕೆ ಸಂಬಂದಿಸಿದ " ಪದ್ಮ ಸಂಭವ ವಿಹಾರ " ಎಲ್ಲಿದೆ ?
A
ಲಡಾಕ್
B
ಸಾರನಾಥ್
C
ಟಿಬೆಟ್
D
ಬೈಲಕುಪ್ಪೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers