Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-08-2020
11 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಭಾರತ ದೇಶವು ಇದುವರೆಗೂ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿ ಯಾರು ?
A
ಅಟಲ್ ಬಿಹಾರಿ ವಾಜಪೇಯಿ
B
ನರೇಂದ್ರ ಮೋದಿ
C
ಇಂದಿರಾ ಗಾಂಧಿ
D
ಜವಾಹರಲಾಲ್ ನೆಹರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗೌತಮ ಬುದ್ಧ ಜನಿಸಿದ ಸ್ಥಳ.
A
ನೇಪಾಳದ ಲುಂಬಿನಿ
B
ವೈಶಾಲಿ
C
ಅಯೋಧ್ಯ
D
ವಾರಾಣಾಶಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆತ್ಮ ನಿರ್ಭರ ಭಾರತ ಸಪ್ತಾಹಕ್ಕೆ ಇತ್ತೀಚಿಗೆ ಯಾರು ಚಾಲನೆ ನೀಡಿದರು ?
A
ನರೇಂದ್ರ ಮೋದಿ
B
ಅಮಿತ್ ಷಾ
C
ರಾಜನಾಥ್ ಸಿಂಗ್
D
ನಿರ್ಮಲ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಉತ್ತರ ಕರ್ನಾಟಕದ ಮೊದಲ ಪಾರಂಪರಿಕ ರೈಲ್ವೆ ವಸ್ತು ಸಂಗ್ರಹಾಲಯವನ್ನು ಯಾರು ಉದ್ಘಾಟನೆ ಮಾಡಿದರು?
A
B S ಯಡಿಯೂರಪ್ಪ
B
ಪ್ರಲ್ಹಾದ್ ಜೋಶಿ
C
ಸುರೇಶ ಅಂಗಡಿ
D
ಪಿಯೂಷ್ ಗೋಯಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒಟ್ಟು ನೀಡಿ ಸುಮಾರು ಎಷ್ಟು ರಕ್ಷಣಾ ಉಪಕರಣಗಳ ಆಮದನ್ನು ನಿಷೇದಿಸುವದಾಗಿ ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ?
A
100
B
101
C
102
D
105
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ನಗರವನ್ನು ಋುಗ್ವೇದದಲ್ಲಿ ಹರಿಪ್ರಿಯಾ ಎಂದು ಕರೆಯಲಾಗುತ್ತಿತ್ತು.
A
ಖಾಲಿ ಬಂಗಾರ್
B
ಲೋಥಾಲ್
C
ಹರಪ್ಪ
D
ಮೊಹೆಂಜೋದಾರೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪ್ರಥಮ ಹೈಕೋರ್ಟನ ನ್ಯಾಯಾಧೀಶ ಯಾರು ?
A
ಸೈಯದ್ ಮಹ್ಮದ್
B
ಲೀಲಾ ಸೇಠ್
C
ಪಾತಿಮಾ ಬೀವಿ
D
ಅನ್ನಾ ಚಾಂಡಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದ ಆದಿ ಕವಿ ಯಾರು ?
A
ರನ್ನ
B
ಪಂಪ
C
ಪೊನ್ನ
D
ಶಿವಕೋಟ್ಯಾಚಾರ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈರುಳ್ಳಿಯು ಯಾವುದರ ಪರಿಷ್ಕೃತ ರೂಪವಾಗಿದೆ.
A
ಬೇರು
B
ಕಾಂಡ
C
ಎಲೆ
D
ಹೂವು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಹರಾ ಮರಭೂಮಿಯು ಯಾವ ಖಂಡದಲ್ಲಿದೆ ?
A
ಯುರೋಪ್
B
ಏಷ್ಯಾ
C
ಆಫ್ರಿಕಾ
D
ಆಸ್ಟ್ರೇಲಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers