Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-08-2020
10 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
IPL 2020 ಪಂದ್ಯಾವಳಿಯ ಪ್ರಾಯೋಜಕತ್ವದಿಂದ ಕೈಬಿಡಲಾದ ಚೀನಿ ಸಂಸ್ಥೆ ಯಾವದು ?
A
ಪೆಪ್ಸಿ
B
ವಿವೊ
C
ಒಪ್ಪೋ
D
ಕ್ಸಿಯೋಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ ಅಂಬಾನಿಯವರು ಎಷ್ಟನೇ ಸ್ಥಾನದಲ್ಲಿದ್ದಾರೆ ?
A
2 ನೇ ಸ್ಥಾನ
B
3 ನೇ ಸ್ಥಾನ
C
4 ನೇ ಸ್ಥಾನ
D
5 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹಿಂದಾ ರಾಜಪಕ್ಷ ಅವರು ಇತ್ತೀಚಿಗೆ ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರು ಎಷ್ಟನೇ ಬಾರಿಗೆ ಈ ಹುದ್ದೆಗೇರಿದರು ?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರೈಲ್ವೆ ನಿಲ್ದಾಣದಲ್ಲಿ "ಮಾಲ್ಗುಡಿ ಡೇಸ್ ಮ್ಯೂಸಿಯಂ" ಆರಂಭಿಸಲಾಗಿದೆ.
A
ಅರಸಾಳು ರೈಲ್ವೆ ನಿಲ್ದಾಣ
B
ಕಾನೂರು ರೈಲ್ವೆ ನಿಲ್ದಾಣ
C
ತೀರ್ಥಹಳ್ಳಿ ರೈಲ್ವೆ ನಿಲ್ದಾಣ
D
ಶಿವಮೊಗ್ಗ ರೈಲ್ವೆ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾನವನ ನಾಗರಿಕತೆ ಪ್ರಾರಂಭವಾದ ಕಾಲ
A
ಹಳೇ ಶಿಲಾಯುಗ
B
ಹೊಸ ಶಿಲಾಯುಗ
C
ಲೋಹ ಈಗ
D
ಕಂಚಿನ ಯುಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೆಳಗಿನವುಗಳಲ್ಲಿ ಯಾವುದು ನಿಯೋಲಿಥಿಕ (ನವ ಶಿಲಾಯುಗ) ಕಾಲದ ಲಕ್ಷಣವಲ್ಲ
A
ಕೃಷಿ
B
ಸಾಕುಪ್ರಾಣಿಗಳು
C
ತಾಮ್ರದ ಬಳಕೆ
D
ಮೀನುಗಾರಿಕೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
SAARC ಸಂಘಟನೆಯ ಕೇಂದ್ರ ಕಚೇರಿ ಎಲ್ಲಿದೆ ?
A
ಭಾಂಗ್ಲಾದೇಶದ ಢಾಕಾ
B
ಶ್ರೀಲಂಕಾದ ಕೊಲಂಬೊ
C
ಭಾರತದ ಮುಂಬಯಿ
D
ನೇಪಾಳದ ಕಠ್ಮಂಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪಿಂಕ ಸಿಟಿ ಜೈಪುರ ಯಾವ ರಾಜ್ಯದ ರಾಜಧಾನಿಯಾಗಿದೆ ?
A
ರಾಜಸ್ತಾನ
B
ಮಹಾರಾಷ್ಟ್ರ
C
ಅಸ್ಸಾಂ
D
ಬಿಹಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ 2019 ರ ಅಂತ್ಯದ ವೇಳೆಗೆ ಯುನೆಸ್ಕೊ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡ ತಾಣಗಳ ಸಂಖ್ಯೆ ಎಷ್ಟು ?
A
32
B
34
C
36
D
38
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡದ ಮೊದಲ ಪುರಸ್ಕೃತರು ಯಾರು ?
A
ದ.ರಾ.ಬೇಂದ್ರೆ
B
ಕುವೆಂಪು
C
ಕೆ.ಶಿವರಾಮ ಕಾರಂತ
D
ರಂ.ಶ್ರೀ.ಮುಗಳಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers