Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-08-2020
09 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021 ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಎಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದೆ.
A
ಶ್ರೀಲಂಕಾ
B
ಭಾರತ
C
ಇಗ್ಲೆಂಡ್
D
ಆಸ್ಟೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗೂಗಲ್ ಸಂಸ್ಥೆಯು ಸುಳ್ಳು ಮಾಹಿತಿಯ ಕಾರಣ ಸುಮಾರು ಎಷ್ಟು ಚೀನಾದ ಯೂಟ್ಯೂಬ್ ಚಾನೆಲ್ ಗಳನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಂಡಿದೆ?
A
ಎರಡು ಸಾವಿರದ ಇನ್ನೂರಕ್ಕೂ ಕಡಿಮೆ
B
ಎರಡು ಸಾವಿರ
C
ಎರಡು ಸಾವಿರಕ್ಕಿಂತ ಹೆಚ್ಚು
D
ಎರಡು ಸಾವಿರದ ಐನೂರಕ್ಕೂ ಹೆಚ್ಚು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇರಳದ ಕೋಯಿಕೋಡ್ನಲ್ಲಿ ದುರಂತಕ್ಕೆ ಒಳಗಾದ ವಂದೇ ಭಾರತ ಮಿಷನ್ ವಿಮಾನವು ಯಾವ ಸ್ಥಳದಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆತರುತ್ತಿತ್ತು.
A
ದುಬೈ
B
ಯುಎಸ್ ಎ
C
ಮಲೇಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನ ಯಾವ ಒಂದು ಹಾರ್ಮೋನು ಪ್ರಚೋದಿಸುವುದರಿಂದ ಸಸ್ಯ ಜೀವಕೋಶಗಳು ಬೆಳೆಯುವ ರೀತಿಯಲ್ಲಿ, ಆ ಸಸ್ಯವೂ ಬೆಳಕಿನತ್ತ ಬಾಗುತ್ತಿರುವುದು ಗೋಚರವಾಗುತ್ತದೆ.
A
ಅಬ್ ಸಿಸಿಕ್ ಆಮ್ಲ್
B
ಸೈಟೊಕಿನಿನ್
C
ಆಕ್ಸಿನ್
D
ಗಿಬ್ಬರ್ ಲಿನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು?
A
ಸಿಕ್ಕಿಂ
B
ಬಿಹಾರ್
C
ಅರುಣಾಚಲ
D
ಪ್ರದೇಶ ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು ?
A
ಸರೋಜಿನಿ ನಾಯ್ಡು
B
ಉಮಾ ಭಾರತಿ
C
ಮಮತಾ ಬ್ಯಾನರ್ಜಿ
D
ಸ್ಮೃತಿ ಇರಾನಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ?
A
ಲತಾ ಮಂಗೇಶ್ಕರ್
B
ಶ್ರೇಯಾ ಘೋಷಾಲ್
C
ಸರೋಜಿನಿ ನಾಯ್ಡು
D
ಉಷಾ ಉತುಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗುಜರಾತ್ ರಾಜ್ಯದ ರಾಜಧಾನಿ ಯಾವುದು ?
A
ತಿರುವನಂತಪುರ
B
ಪಣಜಿ
C
ಭುವನೇಶ್ವರ್
D
ಗಾಂಧಿನಗರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ಅಣುಶಕ್ತಿ ಆಯೋಗದ ಕೇಂದ್ರ ಕಚೇರಿಯಲ್ಲಿದೆ ?
A
ಕೈಗಾ
B
ಮುಂಬಯಿ
C
ಬೆಂಗಳೂರು
D
ದೆಹಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಲಿಂ ಅಲಿ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ.
A
ಕೇರಳ
B
ಮಹಾರಾಷ್ಟ್ರ
C
ಗುಜರಾತ್
D
ಗೋವಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers