Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-08-2020
08 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪೇಟಿಎಂ ಸಾಲ ವಿಭಾಗದ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ?
A
ಅಮಿತ್ ನಯ್ಯರ್
B
ಭವೇಶ್ ಗುಪ್ತಾ
C
ವರುಣ್ ಶ್ರೀಧರ್
D
ವಿಜಯ ಶೇಖರ್ ಶರ್ಮ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪೇಟಿಎಂನ ಪ್ರಸ್ತುತ ಅಧ್ಯಕ್ಷರು ಯಾರು ?
A
ಅಮಿತ್ ನಯ್ಯರ್
B
ವಿಜಯ ಶೇಖರ್ ಶರ್ಮ
C
ಅಜಯ ಶೇಖರ್ ಶರ್ಮ
D
ವರುಣ್ ಶ್ರೀಧರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020 ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ರೈತರಿಗಾಗಿ "ಕಿಸಾನ್ ರೈಲು ಯೋಜನೆ" ಯನ್ನು ಘೋಷಿಸಿದ್ದರು, ಅದು ಯಾವಾಗ ತನ್ನ ಸೇವೆಯನ್ನು ಆರಂಭಿಸಿತು.
A
08 ಜುಲೈ 2020
B
07 ಆಗಸ್ಟ್ 2020
C
06 ಸಪ್ಟೆಂಬರ್ 2020
D
09 ಅಕ್ಟೊಬರ್ 2020
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳು ಗಗನಯಾನ್ ಮಿಷನ್ ಗಾಗಿ ಯಾವ ರಾಷ್ಟ್ರದಲ್ಲಿ ತಮ್ಮ ಮೊದಲಹಂತದ ತರಬೇತಿಯನ್ನು ಪೂರ್ಣಗೊಳಿಸಿದ್ದರು.
A
ಇಟಲಿ
B
ಅಮೇರಿಕ
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ನಲ್ಲಿ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ.
A
ಗಿರೀಶ್ ಚಂದ್ರ ಮುಮ್ಮು
B
ಕೆ.ಎನ್.ವ್ಯಾಸ್
C
ವಿವೇಕ್ ಜೋಶಿ
D
ವಿ.ಕೆ.ಯಾದವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕಿನ ರೆಪೋದರ ಶೇಕಡ ಎಷ್ಟು ಇದೆ ?
A
3.25%
B
3.35%
C
4.35%
D
5.25%
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ(SEBI) ಅಧ್ಯಕ್ಷರ ಅಧಿಕಾರ ಅವಧಿ 18 ತಿಂಗಳ ಕಾಲ ವಿಸ್ತರಿಸಲಾಗಿದ್ದು, ಪ್ರಸ್ತುತ SEBI ಯ ಅಧ್ಯಕ್ಷರು ಯಾರು?
A
ಎ.ಪಿ.ಮಹೇಶ್ವರಿ
B
ಭೀಮಲ್ ಜುಲ್ಕಾ
C
ಅಜಯ್ ತ್ಯಾಗಿ
D
ಸಂಜೀವ ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ನೊಳಂಬವಾಡಿಗೊಂಡ" ಮತ್ತು "ತಲಕಾಡುಗೊಂಡ" ವಿಶೇಷಣಗಳು ಈ ಕೆಳಗಿನವರಲ್ಲಿ ಯಾರ ನಾಣ್ಯದ ಮೇಲೆ ಕಂಡು ಬಂದಿದೆ ?
A
2 ನೇ ಬಲ್ಲಾಳ
B
ಬಿಟ್ಟಿದೇವ
C
ವೀರ ಸೋಮೇಶ್ವರ
D
3 ನೇ ನರಶಿಂಹ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ್ ಸಿಕ್ರಿಯಲ್ಲಿ "ಬುಲಂದ್ ದರ್ವಾಜಾ" ವನ್ನು ನಿರ್ಮಿಸಿದನು ?
A
ಗುಜರಾತ್
B
ಸಿಂದ್
C
ಪಂಜಾಬ್
D
ಮೇವಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುಗಾರಿಕೆ ವ್ಯವಸ್ಥೆಯನ್ನು ಹಿಗೆಂದು ಕರೆಯುವರು.
A
ಕಾವಲ್ ಗಾರ್
B
ಕೈರಿನೈಕುಡ್ದಿ
C
ಕುಟ್ಟಗೈ
D
ವರಮ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers