Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-08-2020
08 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯಾವ ರಾಷ್ಟ್ರದ ರಾಜಧಾನಿಯಲ್ಲಿ ಅಮೋನಿಯಂ ನೈಟ್ರೇಟ್ ನಿಂದಾಗಿ ಭೀಕರ ಸ್ಫೋಟ ಸಂಭವಿಸಿ ನೂರಾರು ಜನ ಮೃತರಾಗಿದ್ದಾರೆ ?
A
ಲಿಬಿಯಾ
B
ಲೆಬನಾನ್
C
ಲ್ಯಾಟ್ವಿಯ
D
ಲೈಬೀರಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನಿ ಮೋದಿಯವರು ಯಾವ ಐತಿಹಾಸಿಕ ಹಿಂದೂ ದೇವಾಲಯ ಮಂದಿರದ ಶಿಲಾನ್ಯಾಸ ನೆರವೇರಿಸಿದರು.
A
ಹನುಮಾನ್ ಮಂದಿರ
B
ಕೃಷ್ಣ ಮಂದಿರ
C
ರಾಮ ಮಂದಿರ
D
ಶಿವ ಮಂದಿರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ವಿಶ್ವಸಂಸ್ಥೆಯ ಅಭಿವೃದ್ಧಿ ನಿಧಿಗೆ ನೀಡಿದ ಮೊತ್ತ ಎಷ್ಟು? .
A
112.24 ಕೋಟಿ
B
112.14 ಕೋಟಿ
C
112.22 ಕೋಟಿ
D
111.24 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿನ ಭವಿಷ್ಯದ ಬ್ರಾಂಡ್ ನಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ ಎಷ್ಟನೇ ಸ್ಥಾನದಲ್ಲಿದೆ.
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ICC ಏಕದಿನ ರ್ಯಾಂಕಿಂಗ್ ನ ಬ್ಯಾಟಿಂಗ್ ಮೊದಲ ಸ್ಥಾನವನ್ನು ಪಡೆದ ಭಾರತದ ನಾಯಕ ಯಾರು ?
A
ಡೇವಿಡ್ ವಾರ್ನರ್
B
ರೋಹಿತ ಶರ್ಮ
C
ಸುರೇಶ ರೈನಾ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ICC ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಯಾವ ರಾಷ್ಟ್ರ ಅಗ್ರಸ್ಥಾನವನ್ನು ಪಡೆದಿದೆ.
A
ಮುಜೀಬ್ ಉರ್ ರಹಮಾನ್ ಅಫಘಾನಿಸ್ತಾನ್
B
ಜಸ್ಪ್ರಿತ್ ಬುಮ್ರಾ ಇಂಡಿಯಾ
C
ಟ್ರೆಂಟ್ ಬೌಲ್ಟ್ ನ್ಯೂಜಿಲ್ಯಾಂಡ್
D
ಪ್ಯಾಟ್ ಕಮ್ಮಿಸ್ ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಅಮೇರಿಕಾದ ನ್ಯೂಯಾರ್ಕ ನಗರದ ಟೈಮ್ ಸ್ಕ್ವೇರ್ ನ ಡಿಜಿಟಲ್ ಬಿಲ್ ಬೋರ್ಡನಲ್ಲಿ ಭಾರತದ ಯಾವ ಮಂದಿರದ ಕುರಿತು ಭಿತ್ತಿಪತ್ರವನ್ನು ಪ್ರದರ್ಶಿಸಲಾಯಿತು.
A
ಕಾಶಿ ವಿಶ್ವನಾಥ
B
ರಾಮ ಮಂದಿರ
C
ವಿಶ್ವಗುರು ಬಸವಣ್ಣ
D
ಸ್ವರ್ಣ ಮಂದಿರ ಅಮೃತಸರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಮ್ಮು ಕಾಶ್ಮೀರದ ನೂತನ ರಾಜ್ಯಪಾಲರಾಗಿ ಯಾರು ನೇಮಕಗೊಂಡಿದ್ದಾರೆ.
A
ಮನೋಜ್ ಸಿನ್ಹಾ
B
ಜಿ.ಸಿ.ಮುರ್ಮು
C
ಬಿ.ಡಿ.ಮಿಶ್ರಾ
D
ಸತ್ಯಪಾಲ್ ಮಲಿಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತಿಚೆಗೆ ಭಾರತದ ಮೊದಲ ರಾಷ್ಟೀಯ ಬಂಡವಾಳ ಹೂಡಿಕೆ ಮತ್ತು ತಯಾರಿಕಾ ವಲಯವನ್ನು ಎಲ್ಲಿ ಸ್ಥಾಪಿಸಲಾಯಿತು.
A
ಗುಜರಾತ
B
ಆಂಧ್ರಪ್ರದೇಶ
C
ಮಹಾರಾಷ್ಟ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಯಾವುದು ಯುದ್ಧವದಿಯ ಶೌರ್ಯ ಪುರಸ್ಕಾರವಾಗಿದೆ.
A
ಅಶೋಕ ಚಕ್ರ
B
ಕೀರ್ತಿ ಚಕ್ರ
C
ವೀರ ಚಕ್ರ
D
ಶೌರ್ಯ ಚಕ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers