Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-08-2020
06 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅರ್ಹ ಸಾಂಸ್ಥಿಕ ನಿರ್ವಹಣೆ (QIP) ಯನ್ನು ಆರಂಭಿಸಿದ ಬ್ಯಾಂಕ್ ಯಾವದು ?
A
ICICI ಬ್ಯಾಂಕ್
B
ಆಕ್ಸಿಸ್ ಬ್ಯಾಂಕ್
C
HDFC ಬ್ಯಾಂಕ್
D
ಕೋಟಕ್ ಮಹಿಂದ್ರಾ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ್ ಅವರು ಯಾವ ಕ್ಷೇತ್ರದಿಂದ ಆಯ್ಕೆ ಯಾಗಿದ್ದರು?
A
ಶಿರಾ
B
ಬೀಳಗಿ
C
ಶಿಗ್ಗಾವಿ
D
ಪಾವಗಡ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ವಿಶ್ವಸಂಸ್ಥೆಯು ಯಾವ ರಾಷ್ಟ್ರವು ಪರಮಾಣು ಶಸ್ತ್ರ ಅಭಿವೃದ್ಧಿ ಪಡಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ ?
A
ಪಾಕಿಸ್ತಾನ
B
ದಕ್ಷಿಣ ಕೊರಿಯಾ
C
ಅಮೇರಿಕಾ
D
ಉತ್ತರ ಕೊರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸ್ಪಿನ್ನೇಕರ್ ಎಂಬುದು ವಿಶ್ವದ ಅತಿದೊಡ್ಡದಾದ
A
ವಾಣಿಜ್ಯಾತ್ಮಕ ರಾಕೆಟ್
B
ಮೆದುಳು ಅಣಕ ಸೂಪರ್ ಕಂಪ್ಯೂಟರ್
C
ವಿಮಾನ ವಾಹಕ
D
ಜಲ ಜನಕಾಧಾರಿತವಾಗಿ ಚಲಿಸುವ ಚಾಲಕ ರಹಿತ ರೆಸ್ ಕಾರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೌರ್ಯರ ಕಾಲದಲ್ಲಿದ್ದ ಆಡಳಿತ ಭಾಷೆ ಯಾವುದು ?
A
ಪ್ರಾಕೃತ್
B
ಸಂಸ್ಕೃತ
C
ಅರ್ಧಮಾಗಧಿ
D
ಖರೋಷ್ಠಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಾಮಾಜಿಕ ಬದಲಾವಣೆ ವಿವರಿಸಲು ಬಳಕೆ ಆಗುವ ಪದ
A
ಪಶ್ಚಾತ್ಯಿಕರಣ
B
ಸಂಸ್ಕೃತೀಕರಣ
C
ಆಧುನೀಕರಣ
D
ಈ ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ತ್ಯಾಜ್ಯದಿಂದ ಇಂಧನ ತಯಾರಿಕೆಯಲ್ಲಿ ಉಪಯೋಗಿಸುವ ತಂತ್ರಜ್ಞಾನ
A
ಖನಿಜೀಕರಣ
B
ಘನೀಕರಣ
C
ಬಯೋಮೆಥನೈಸೇಷನ್
D
ಪ್ರತ್ಯೇಕೀಕರಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಕ್ಕರೆಯಿಂದ ವಾಣಿಜ್ಯ ಮೂಲದ ಲಿಂಬೆ ಆಮ್ಲದ ಹುಳಿಯುವಿಕೆಯಲ್ಲಿ ಭಾಗಿಯಾದ ಜೀವಿ
A
ಸಿಟ್ರಸ್ ಹಣ್ಣು
B
ಆಸ್ಪರ್ಜಿಲಸ್
C
ಪೆನಿಸಿಲಿಯಂ
D
ಬ್ಯಾಕ್ಟೀರಿಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೊಲೆಸ್ಟ್ರಾಲ್ ನಿಂದ ಪಡೆಯಲಾಗದ್ದು ಯಾವುದು?
A
ಗ್ಲುಕೋಜನ್
B
ಸ್ಟಿರಾಯ್ಡ್ ಹಾರ್ಮೋನ್ ಗಳು
C
ಬೈಲ್ ಲವಣಗಳು
D
ಅಲ್ಡೋಸ್ಟಿರೋನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಹೆಚ್ಚಿನ ತಲಾ ಆದಾಯವು ಯಾವ ಕ್ಷೇತ್ರದಲ್ಲಿ ತೊಡಗಿರುವ ಸಕ್ರಿಯ ಜನಸಂಖ್ಯೆಯೊಂದಿಗೆ, ಪರಸ್ಪರ ಪ್ರತಿಲೋಮ ಅನ್ಯೋನತೆಯನ್ನು ಹೊಂದಿದೆ.
A
ಕೈಗಾರಿಕೆ
B
ಕೃಷಿ
C
ಸೇವೆಗಳು
D
ವಿದೇಶಿ ವ್ಯಾಪಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers