Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-08-2020
05 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರ ತಿರಸ್ಕರಿಸಿದ ರಾಜ್ಯ ಯಾವುದು?
A
ಕರ್ನಾಟಕ
B
ಗುಜರಾತ್
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ಯಾರಿಸ್ ಪರಿಸರ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ "ವೈಲ್ಡ್ ಲೈಫ್ ಅವರ ಲೈಫ್ ಬ್ಲಡ್" ಯಾವ ರಾಜ್ಯದ ಬುಡಕಟ್ಟು ಜನಾಂಗದ ಕುರಿತದ್ದಾಗಿದೆ
A
ಆಂಧ್ರ ಪ್ರದೇಶ
B
ಅರುಣಾಚಲ ಪ್ರದೇಶ
C
ಉತ್ತರ ಪ್ರದೇಶ
D
ಮದ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಗಸ್ಟ್ 3 ರಂದು ಯಾವ ಭಾಷಾ ದಿನಾಚರಣೆಯನ್ನು ಆಚರಿಸಲಾಯಿತು.
A
ಸಂಸ್ಕೃತ
B
ದ್ರಾವಿಡ ಭಾಷೆ
C
ಇಸ್ಲಾಮಿಕ್
D
ಹಿಂದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕುಲಭೂಷನ್ ಜಾದವ್ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಗೆ ಎಷ್ಟು ಹಿರಿಯ ವಕೀಲರನ್ನು ಪಾಕ್ ನೇಮಿಸಿದೆ?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 5 / Question 5
1 Mark
HDFC ಬ್ಯಾಂಕ್ ಗೆ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ.
A
ಆದಿತ್ಯ ಪುರಿ
B
ಪದ್ಮಜಾ ಚುಂದ್ರು
C
ರಾಕೇಶ್ ಶರ್ಮ
D
ಶಶಿಧರ್ ಜಗದೀಶನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2018 ನೆ ಸಾಲಿನ ಜ್ಞಾನಪೀಠ ಪ್ರಶಸ್ತಿಯೂ ಇವರಿಗೆ ನೀಡಲ್ಪಟ್ಟಿತು.
A
ಎಸ್. ರಾಮಕೃಷ್ಣನ್
B
ಚಂದ್ರಶೇಖರ್ ಕಂಬಾರ್
C
ಶಂಕರ್ ಘೋಷ್
D
ಅಮಿತಾವ್ ಘೋಷ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒತ್ತಿಟ್ಟ ಸಹಜ ಅನಿಲ
A
ಪ್ರೋಪೆನ್
B
ಮೀಥೇನ್
C
ಈತೇನ್
D
ಬ್ಯೂಟೇನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೇವಗಿರಿಯ ಸಿವುನರ ಕಾಲದಲ್ಲಿ ಹೊಸದಾಗಿ ಬಳಕೆಗೆ ಬಂದ ವಾಸ್ತು ಶೈಲಿ ಯಾವುದು ?
A
ದ್ರಾವಿಡ ಶೈಲಿ
B
ಹೇಮಾದ ಪಂಥಿ ಶೈಲಿ
C
ಇಂಡೋ - ಇಸ್ಲಾಮಿಕ್ ಶೈಲಿ
D
ನಾಗರ ಶೈಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2020 ನೇ ಸಾಲಿನ ಐಪಿಎಲ್ ಪಂದ್ಯಾವಳಿಗಳನ್ನು ಯಾವ ರಾಷ್ಟ್ರದಲ್ಲಿ ಆಯೋಜಿಸುವದು ?
A
ಯುಎಇ
B
ಇಂಗ್ಲೆಂಡ್
C
ಭಾರತ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಉಡಾವಣೆಯಾದ GSAT -29 ಅನ್ನು ಈ ಕೆಳಗಿನ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ.
A
ಭಾರತೀಯ ವಾಯುಪಡೆ
B
ಸಂಪರ್ಕ
C
ಹವಾಮಾನ ಮುನ್ಸೂಚಿ
D
ಹಿಂದೂ ಮಹಾಸಾಗರದಲ್ಲಿನ ಬದಲಾವಣೆಗಳ ಮೇಲ್ವಿಚಾರಣೆಗಾಗಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers