Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-08-2020
04 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕಾರ್ಮಿಕ ವ್ಯಾಜ್ಯಗಳು ತಿದ್ದುಪಡಿಯ ಸುಗ್ರೀವಾಜ್ಞೆಗೆ ಅಂತಿಮವಾಗಿ ಯಾರ ಅನುಮತಿ ಪಡೆಯಲಾಯಿತು ?
A
ರಾಜ್ಯಪಾಲ
B
ರಾಷ್ಟ್ರಪತಿ
C
ಮುಖ್ಯಮಂತ್ರಿ
D
ಪ್ರಧಾನಮಂತ್ರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಗಿನ್ನೆಸ್ ಬುಕ್ ನಲ್ಲಿ ಸೇರ್ಪಡೆಯಾದ ಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ ಯಾರು ?
A
ಸುಜಾತಾ ರಾಮದೊರೈ
B
ಶಕುಂತಲಾ ದೇವಿ
C
ರಮಣ್ ಪರಿಮಳ
D
T A ಸರಸಮ್ಮ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಗಣಿತ ಶಾಸ್ತ್ರಜ್ಞೆ ಶಕುಂತಲಾ ದೇವಿಯವರಿಗೆ ಯಾವ ಬಿರುದಿನಿಂದ ಪ್ರಸಿದ್ದರಾಗಿದ್ದರು.
A
ಪವರ್ ಆಫ್ ಮಾಥ್ಸ್
B
ಫಾದರ್ ಆ ಮಾಥ್ಸ್
C
ಮಾನವ ಕಂಪ್ಯೂಟರ್
D
ಮಾಸ್ಟರ್ ಆ ಮಾಥ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರ ಹೊಮ್ಮಿದ ಸಂಸ್ಥೆ ಯಾವುದು ?
A
ಜಿಯೋ
B
ಅರಾಮ್ಕೋ
C
ಸ್ಯಾಮಸಂಗ
D
ಆಪಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ
A
ಲೇಸರ್
B
ಸೋನಾರ್
C
ರಾಡಾರ್
D
ಲಿಡಾರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2018 ರ ವಿಶ್ವ ಫೀಫಾ ಕಪ್ ನಲ್ಲಿ ಚಿನ್ನದ ಚೆಂಡು ಇವರಿಗೆ ನೀಡಲ್ಪಟ್ಟಿತು
A
ಲೂಕಾ ಮೊಡ್ರಿಕ್
B
ಹ್ಯಾರಿಕೇನ್
C
ಥಿಬೌಟ್ ಕರ್ಟಿಯಸ್
D
ಈಡನ್ ಹಜಾರ್ಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನ ಯಾವ ವಸ್ತು ಭೂಮಿಯ ಹೊರ ಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ.
A
ಕಬ್ಬಿಣ
B
ಸಿಲಿಕಾನ್
C
ಆಮ್ಲಜನಕ
D
ಇಂಗಾಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಕಂಡ ಯಾವುದು ಪ್ರಪಂಚದ ಅತಿ ಹೆಚ್ಚಿನ ಶೇಕಡಾವಾರು ಅರಣ್ಯ ಪ್ರದೇಶವನ್ನು ಒಳಗೊಂಡಿದೆ.
A
ಉಷ್ಣ ಮಾನಸೂನ್ ಕಾರ್ಡುಗಳು
B
ಸಮಶೀತೋಷ್ಣ ಡೆಸಿಡ್ಯುಯಸ್ ಕಾರ್ಡುಗಳು
C
ಸಮಶೀತೋಷ್ಣ ಕೋನಿಫರಸ್ ಕಾರ್ಡುಗಳು
D
ಉಷ್ಣ ಮಳೆ ಕಾಡುಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಾರಜನಕವನ್ನು ಹಿಡಿದಿಡುವ ಸಾಮರ್ಥ್ಯವುಳ್ಳ ಸ್ವತಂತ್ರವಾಗಿ ಜೀವಿಸಬಲ್ಲ ಒಂದು ಬ್ಯಾಕ್ಟೀರಿಯಾ
A
ಸೂಡೊಮೊನಾಸ್
B
ಕ್ಲಾಸ್ಟ್ರಿಡಿಯಂ
C
ಬ್ಯಾಸಿಲ್ಲಸ್
D
ಸ್ಟೆಫಿಲೋಕಾಕ್ಕಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಡಿ ನೀರಿನ ಶುದ್ಧೀಕರಣ ಘಟಕದಿಂದ ಹೀಗೆ
A
ಗರಣೀಕರ
B
ಡಯಾಲಿಸಿಸ್
C
ಹಿರಿಕೆ
D
ನಿಜ ದ್ರಾವಣ ಉಂಟಾಗುವಿಕೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers