Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-08-2020
03 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
"ಪಾವರ್ಟಿ ಅಂಡ್ ಅನ್ ಬ್ರಿಟಿಷ ರೂಲ್ ಇನ್ ಇಂಡಿಯಾ" ಪುಸ್ತಕವನ್ನು ರಚಿಸಿದವರು
A
ಆರ್.ಸಿ.ದತ್
B
ಹೆನ್ರಿ ಕಾಟನ್
C
ದಾದಾಬಾಯಿ ನವರೋಜಿ
D
ಮಹಾತ್ಮಾ ಗಾಂಧಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವರ್ಮಿ ಕಾಂಪೋಸ್ಟಿಂಗ್ ಅನ್ನು ಮಾಡುವ ಜೀವಿಗಳು
A
ಮಣ್ಣು ಜೀವಿಗಳು
B
ಎರೆಹುಳು
C
ಪಂಗೈ
D
ಕೀಟಗಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸಿದ್ಧ 'ಸ್ವರಜಿಸ್ಟ್' ದಳವು ಈ ಚಳುವಳಿಯ ವೈಫಲ್ಯದ ನಂತರ ಸ್ಥಾಪನೆಗೊಂಡಿತು.
A
ಅಸಹಕಾರ ಚಳುವಳಿ
B
ಕಾಯ್ದೆ ಭಂಗ ಚಳುವಳಿ
C
ಭಾರತ ಬಿಟ್ಟು ತೊಲಗಿ ಚಳುವಳಿ
D
ಹೊಂ ರೂಲ್ ಚಳುವಳಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೈಸೂರಿನ 'ಓರಿಯಂಟಲ್ ಲೈಬ್ರರಿ' ಯನ್ನು ಸ್ಥಾಪಿಸಿದ ದಿವಾನರು ಯಾರು ?
A
ದಿವಾನ್ ಪೂರ್ಣಯ್ಯ
B
ದಿವಾನ್ ಸಿ. ರಂಗಾಚಾರ್ಲು
C
ದಿವಾನ್ ಮಿರ್ಜಾ ಇಸ್ಮಾಯಿಲ್
D
ದಿವಾನ್ ಶೇಷಾದ್ರಿ ಅಯ್ಯರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚಾಲುಕ್ಯರ ಸೈನ್ಯವು ಈ ಕೆಳಗಿನ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು ?
A
ಚಾಲುಕ್ಯ ಸೇನೆ
B
ಕರ್ನಾಟ ಬಲ
C
ಕನ್ನಡ ಬಲ
D
ವಿಕ್ರಮಾದಿತ್ಯ ಬಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ರೈತವಾರಿ' ಪದ್ದತಿಯನ್ನು ಯಾರು ಜಾರಿಗೆ ತಂದರು ?
A
ಸರ್ ಥಾಮಸ್ ಮನ್ರೋ
B
ವಾರೆನ್ ಹೇಸ್ಟಿಂಗ್ಸ್
C
ಲಾರ್ಡ್ ಕಾರ್ನ್ ವಾಲಿಸ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಎಕ್ಷ್ - ಸಿಟು ಸಂರಕ್ಷಣೆಗೆ ಉದಾಹರಣೆ
A
ರಾಷ್ಟ್ರೀಯ ಉದ್ಯಾನವನ
B
ವನ್ಯಜೀವಿ ರಕ್ಷಣಾಧಾಮ
C
ಸಸ್ಯೋದ್ಯಾನ
D
ಹುಲ್ಲುಗಾವಲು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜಯಪುರದ ಗೋಲಗುಮ್ಮಟದ ನಿರ್ಮಾಪಕರು ಯಾರು ?
A
ಮೊಹಮ್ಮದ ಘೋಷ್
B
ಯೂಸುಫ್ ಆರಿಫ್
C
ಇಬ್ರಾಹಿಂ ಆದಿಲ್ ಷಾ
D
ಮಹಮ್ಮದ ಆದಿಲ್ ಷಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೃಷ್ಣಾ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗಳಿಗೆ ನೀರೊದಗಿಸುತ್ತದೆ.
A
ಬಳ್ಳಾರಿ & ಬೀದರ್
B
ಬೆಳಗಾವಿ & ಉತ್ತರ ಕನ್ನಡ
C
ಶಿವಮೊಗ್ಗ & ಚಿತ್ರದುರ್ಗ
D
ವಿಜಯಪುರ, ಗುಲ್ಬರ್ಗ & ರಾಯಚೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಖೋಟಾನೋಟಿನ ಪತ್ತೆಗೆ ಬಳಕೆ ಮಾಡುವ ವಿಕಿರಣ ಯಾವುದು ?
A
ಅತಿ ನೇರಳೆ ವಿಕಿರಣ
B
ಅವಿಕೆಂಪು ವಿಕಿರಣ
C
ಗಾಮಾ ವಿಕಿರಣ
D
ಎಕ್ಸ್- ರೇ ವಿಕಿರಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers