Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-08-2020
02 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೋರೋಣ ವೈರಸ್ ಪ್ರಮಾಣ ಹೆಚ್ಚಾಗಿ ವಯಸ್ಕರಿಗಿಂತ ಮಕ್ಕಳಲ್ಲಿ ಎಷ್ಟು ಪಟ್ಟು ಅಧಿಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವದಾಗಿ ಇತ್ತೀಚಿನ ವರದಿಯೊಂದು ತಿಳಿಸಿದೆ.
A
8 ಪಟ್ಟು
B
10 ಪಟ್ಟು
C
50 ಪಟ್ಟು
D
100 ಪಟ್ಟು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬೆಂಗಳೂರಿನ ನೂತನ ಕಮಿಷಿನರ್ ಆಗಿ ಇತ್ತೀಚೆಗೆ ಯಾರು ನೇಮಕಗೊಂಡಿದ್ದಾರೆ ?
A
ಭಾಸ್ಕರ್ ರಾವ್
B
ಕಮಲ್ ಪಂತ್
C
ರವಿ ಡಿ. ಚನ್ನಣ್ಣನವರ್
D
ನೀಲಮಣಿ ಎನ್ ರಾಜು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೆಟ್ರೊ ರೈಲು ನಿಲ್ದಾಣಗಳಿಗೆ ಮಾಜಿ ಸಿಎಂಗಳ ಹೆಸರಿಡುವುದಾಗಿ ಯಾವ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
A
ತಮಿಳುನಾಡು
B
ಮಹಾರಾಷ್ಟ್ರ
C
ತೆಲಂಗಾಣ
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಂಧ್ರಪ್ರದೇಶಕ್ಕೆ ಇನ್ಮುಂದೆ ಎಷ್ಟು ರಾಜಧಾನಿಗಳನ್ನು ಹೊಂದಿರಲಿದೆ ?
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದಲ್ಲಿ "ಐಟಿ ಬಿಟಿ ಸ್ಟಾರ್ಟ್ ಆಫ್ ಇನ್ ಕ್ಯುಬೇಷನ್ ಕೇಂದ್ರ"ಕ್ಕೆ ಯಾವ ನಗರದಲ್ಲಿ ಚಾಲನೆ ನೀಡಿಲಾಯಿತು?
A
ಹುಬ್ಬಳ್ಳಿ
B
ಬೆಳಗಾವಿ
C
ಬೆಂಗಳೂರು
D
ಮೈಸೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಂತೆ ಇತ್ತೀಚಿಗೆ ಚೀನಾದ ಟಿಕ್ ಟಾಕ್ ಆಪ್ ಅನ್ನು ನಿಷೇಧಿಸಿದ ಮತ್ತೊಂದು ರಾಷ್ಟ್ರ ಯಾವುದು ?
A
ಜಪಾನ್
B
ಅಮೆರಿಕ
C
ಮಲೇಷ್ಯಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವ ಪ್ರದೇಶದಲ್ಲಿ ಚಿಪ್ಕೋ ಚಳವಳಿ ನಡೆಯಿತು ?
A
ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳು
B
ರಾಜಸ್ತಾನದ ಗ್ರಾಮೀಣ ಪ್ರಾಂತ್ಯ
C
ಡಾರ್ಜಿಲಿಂಗ್ ಪ್ರಾಂತ್ಯ
D
ಟೆಹ್ರಿ ಗಡ್ ವಾಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಕರೆಯುತ್ತಿದ್ದುದು.
A
ವಿಹಾರಗಳು
B
ಚೈತ್ಯಗಳು
C
ಘಟಿಕಾಲಯಗಳು
D
ಅಗ್ರಹಾರಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಸಿಂಧೂ ನಾಗರಿಕತೆಯ ಸಮಕಾಲೀನ
A
ಈಜಿಪ್ಟ್ ನಾಗರಿಕತೆ
B
ಮೆಸಪೊಟೋಮಿಯ ನಾಗರಿಕತೆ
C
ಸುಮೇರಿಯ ನಾಗರಿಕತೆ
D
ಗ್ರೀಕ್ ನಾಗರಿಕತೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಲೈಟ್ ಬಲ್ಬುಗಳಲ್ಲಿ ಉಪಯೋಗಿಸಲ್ಪಡುವ ಫಿಲಮೆಂಟ್ ಯಾವುದರಿಂದ ಮಾಡಲ್ಪಟ್ಟಿದೆ ?
A
ಕಬ್ಬಿಣ
B
ಟಂಗ್ ಸ್ಟನ್
C
ಪಾದರಸ
D
ಪಾಸ್ಪರಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers