Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 31-07-2020
01 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಏಮ್ಸ್ (AIIMS) ಜಂಟಿಯಾಗಿ ಕೋವಿಡ್-19 ರೋಗಿಗಳ ಡೇಟಾಬೇಸಾವನ್ನು ಸಂಗ್ರಹಿಸುತ್ತಿದ್ದು, ಇದರ ಮುಖ್ಯ ಉದ್ದೇಶ
A
ಕೋವಿಡ್-19 ಸೋಂಕು ನಿಯಂತ್ರಣದ ಬಗ್ಗೆ ಅಧ್ಯಯನ
B
ಕೋವಿಡ್-19 ಸೋಂಕಿತರ ಲೆಕ್ಕ ಹಾಕುವದು
C
ಕೋವಿಡ್ 19 ಸೋಂಕಿತರ ಟ್ರಾವೆಲ್ ಹಿಸ್ಟರಿ ತಿಳಿಯುವದು
D
ಮೇಲಿನ ಯಾವದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೋವಿಡ್ -19 ವಿರುದ್ಧ ಹೋರಾಡಲು ಇತ್ತೀಚಿಗೆ ಭಾರತಕ್ಕೆ 2 ಮಿಲಿಯನ್ ಡಾಲರ್ ನೆರವು ನೀಡಿದ ಬ್ಯಾಂಕ್ ಯಾವದು?
A
ವರ್ಲ್ಡ್ ಬ್ಯಾಂಕ್
B
ಐಸಿಐಸಿಐ ಬ್ಯಾಂಕ್
C
ಸ್ಟೇಟ ಬ್ಯಾಂಕ್
D
ಏಷಿಯನ್ ಡೆವಲೆಪಮೆಂಟ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಲಾಕ್ ಡೌನ್ ಸಮಯದಲ್ಲಿ ದೆಹಲಿಯಲ್ಲಿ ನೈಟ್ರೋಜನ್ ಡೈ ಆಕ್ಸೈಡ್ ಶೇಕಡ ಎಷ್ಟರಷ್ಟು ಕುಸಿತಗೊಂಡಿದೆ
A
60%
B
65%
C
70%
D
75%
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರವು ಇತ್ತೀಚಿಗೆ ಯಾವ ಎಲೆಕ್ಟ್ರಿಕ್ ವಸ್ತುವಿನ ಆಮದನ್ನು ನಿಷೇಧಿಸಿ ಆದೇಶ ಹೊರಡಿಸಿದೆ?
A
ಫ್ರಿಡ್ಜ್
B
ಟಿವಿ
C
ವಾಶಿಂಗ ಮಷಿನ್
D
ಏರ ಕಂಡಿಷನರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಪ್ರಧಾನಿ ಮೋದಿಯವರು ಯಾವ ರಾಷ್ಟ್ರದ ಸುಪ್ರೀಂಕೋರ್ಟ ನ ನೂತನ ಕಟ್ಟಡ ಉದ್ಘಾಟನೆ ಮಾಡಿದರು?
A
ಮಾರಿಷಸ್
B
ಮಾಲ್ಡಿವ್ಸ್
C
ನಮಿದಿಯಾ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅರಿಶಿನವು ಈ ಕೆಳಕಂಡ ಸಸ್ಯ ಪ್ರಭೇದಕ್ಕೆ ಸೇರಿದೆ.
A
ಮೂಲಂಗಿ
B
ಶುಂಠಿ
C
ಈರುಳ್ಳಿ
D
ಲವಂಗ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜೀವಕೋಶಗಳ ಹಾಗೂ ಜೀವಂತ ಅಂಗಾಂಶಗಳ ಅಕಾಲಿಕ ಸಾವಿಗೆ ಸರಿಯಾದ ಹೆಸರೇನು?
A
ನ್ಯೂಟ್ರೋಫಿಲಿಯಾ
B
ನೆಕ್ರೋಸಿಸ್
C
ನಿಯೋಪ್ಲಾಜಿಯಾ
D
ನೆಪ್ರೋಸಿಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಲ್ಗಾರಿಥಂ & ಪ್ಲೋಚಾರ್ಟ್ ಇದಕ್ಕೆ ಸಹಾಯ ಮಾಡುತ್ತದೆ.
A
ಸಂಗ್ರಹ ಶಕ್ತಿಯನ್ನು ತಿಳಿದುಕೊಳ್ಳಲು
B
ಸಮಸ್ಯೆಯನ್ನು ನಿಖರವಾಗಿ & ಪೂರ್ಣವಾಗಿ ಗುರುತಿಸುತ್ತದೆ.
C
ಸಂಖ್ಯಾ ಪದ್ದತಿಯನ್ನು ಗುರುತಿಸಲು
D
ಪ್ರಿಂಟರ್ ಗೆ ಉತ್ಪತ್ತಿಯಾದ ಸಂದೇಶವನ್ನು ರವಾನಿಸುತ್ತದೆ.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಸ್ಯಕೋಶಗಳು, ಪ್ರಾಣಿಕೋಶಕ್ಕಿಂತ ವಿಭಿನ್ನವಾಗಿ ಹೊಂದಿರುವಂತಹದ್ದು
A
ಕೋಶಗೋಡೆ
B
ರೈಬೋಸೋಮ್ಸ್
C
ಗಾಲ್ಗಿಸಂಕಿರ್ಣ
D
ಪ್ಲಾಸ್ಮಾ ಹೊರ ಪದರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೌಗೋಳಿಕ ಇತಿಹಾಸದ ಪ್ರಕಾರ ಭಾರತದಲ್ಲಿ ಅತ್ಯಂತ ಹಳೆಯ ಪರ್ವತಗಳು ಇವಾಗಿವೆ ?
A
ಸಾತ್ಪುರ
B
ನೀಲಗಿರಿ
C
ವಿಂದ್ಯ
D
ಅರಾವಳಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers