Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-07-2020
01 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಜ್ಯದಲ್ಲಿ "ಲೈಫ್ ಸೈನ್ಸ್ ಕಂಪನಿ ಪಾರ್ಕ" ಆರಂಭಕ್ಕೆ ಚಾಲನೆ ನೀಡಲಾಗಿದ್ದು, ಯಾವ ವಲಯದ ಉದ್ಯಮಗಳಿಗೆ ಇದು ಸಹಕಾರಿಯಾಗಲಿದೆ.
A
ಮಾಹಿತಿ ತಂತ್ರಜ್ಞಾನ
B
ಜೈವಿಕ ತಂತ್ರಜ್ಞಾನ
C
ಅರೋಗ್ಯ ಸಂಶೋಧನೆ
D
ಶೈಕ್ಷಣಿಕ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಾರು ಚಾಲಕರ ಸುರಕ್ಷತೆಗಾಗಿ ಉಪಯೋಗವಾಗುವ ಗಾಳಿಚೀಲ( ಏರ ಬ್ಯಾಗ್ ) ಗಳು ಏನನ್ನು ಹೊಂದಿರುತ್ತವೆ ?
A
ಸೋಡಿಯಂ ಅಜೈಡ್
B
ಸೋಡಿಯಂ ನೈಟ್ರೈಟ್
C
ಸೋಡಿಯಂ ಬೈಕಾರ್ಬೊನೇಟ್
D
ಸೋಡಿಯಂ ಪೇರಾಕ್ಸೈಡ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂಡಮಾನ್ ದ್ವೀಪಗಳಿಗೆ ಹೆಚ್ಚು ಹತ್ತಿರವಿರುವ ವಿದೇಶಿ ರಾಷ್ಟ್ರ ಯಾವುದು ?
A
ಶ್ರೀಲಂಕಾ
B
ಮಯನ್ಮಾರ್
C
ಇಂಡೋನೇಷ್ಯಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಶ್ವೇತಾಂಬರ ಜೈನರು ?
A
ಕಪ್ಪು ವಸ್ತ್ರದಾರಿಗಳು
B
ಕೆಂಪು ವಸ್ತ್ರದಾರಿಗಳು
C
ಕೇಸರಿ ವಸ್ತ್ರದಾರಿಗಳು
D
ಬಿಳಿ ವಸ್ತ್ರದಾರಿಗಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಕ್ಬರನ ಆಸ್ಥಾನದಲ್ಲಿದ್ದ ಅತ್ಯಂತ ಪ್ರಸಿದ್ಧ ಸಂಗೀತಗಾರ ತಾನಸೇನ್ ನ ನಿಜವಾದ ಹೆಸರು ಯಾವುದಾಗಿತ್ತು ?
A
ಪರಶುರಾಮ ಸಿಂಗ್
B
ಶಿವಪ್ರಕಾಶ ಚೌಹಾಣ್
C
ರಾಮ್ ತನು ಪಾಂಡೆ
D
ದೇವೇಂದ್ರ ದತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಜಯನಗರ ಸಾಮ್ರಾಜ್ಯವು ಯಾವ ನದಿಯ ದಕ್ಷಿಣದ ದಂಡೆಯ ಮೇಲೆ ಸ್ಥಾಪನೆಗೊಂಡಿತು ?
A
ಗೋದಾವರಿ
B
ಕೃಷ್ಣಾ
C
ನರ್ಮದಾ
D
ತುಂಗಭದ್ರಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೌರ್ಯ ರಾಜವಂಶದಿಂದ ಭಾರತ ಸರಕಾರದ ಲಾಂಛನದಲ್ಲಿ ಈ ಕೆಳಗಿನವುಗಳಲ್ಲಿ ಯಾವುದನ್ನೂ ಅಳವಡಿಸಿಕೊಳ್ಳಲಾಗಿದೆ ?
A
ನಾಲ್ಕು ಸಿಂಹಗಳು
B
ರಥದ ಚಕ್ರ
C
ಕುದುರೆ
D
ಸತ್ಯಮೇವ ಜಯತೆ ಎಂಬ ಪದಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಖ್ಯಾತ ಕಾದಂಬರಿ "ದಿ ಗಾಡ್ ಫಾದರ್ " ಬರೆದ ಸಾಹಿತಿ ಯಾರು ?
A
ಮೇರಿಯೊ ಪೂಜೋ
B
ಮರಿಯಾ ಗೊರಟ್ಟಿ
C
ಜೋಸೆಫ್ ಬೊನ್ನೆನೊ
D
ಮೇರಿಯೊ ಡ್ರ್ಯಾಘಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ನದಿಯೊಂದಿಗೆ ಓಂಕಾರೇಶ್ವರ ಪ್ರಾಜೆಕ್ಟ್ ಸಂಬಂಧ ಹೊಂದಿದೆ ?
A
ನರ್ಮದಾ
B
ತಪತಿ
C
ಗಂಗಾ
D
ಗೋದಾವರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಸಂಘಂ' ಸಾಹಿತ್ಯದ ಕೇಂದ್ರ ಯಾವುದಾಗಿತ್ತು.
A
ಮದುರೈ
B
ಚನೈ
C
ತಂಜಾವೂರು
D
ಕಂಚಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers