Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 29-07-2020
30 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮುಖೇಶ್ ಅಂಬಾನಿಯವರ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿ ಜಗತ್ತಿನ ಎಷ್ಟನೇ ಅತಿದೊಡ್ಡ ಇಂಧನ ಕಂಪನಿಯಾಗಿ ಹೊರಹೊಮ್ಮಿದೆ.
A
ಮೊದಲನೆಯ
B
ಎರಡನೆಯ
C
ಮೂರನೆಯ
D
ನಾಲ್ಕನೆಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಲ್ಲಿಯವರೆಗೆ ಚೀನಾದ ಒಟ್ಟು ಎಷ್ಟು ಮೊಬೈಲ್ ಆಯಪ್ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
A
103
B
104
C
105
D
106
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹವಾಮಾನ ಮುನ್ಸೂಚನೆ ತಿಳಿಯಲು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಲಾದ ಆ್ಯಪ್ ಯಾವದು?
A
ಮೌಸಮ್
B
ದೀಕ್ಷಾ
C
ಉಮಂಗ್
D
e-Environ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ರ್ಯಾಂಕಿಂಗ್ ನಲ್ಲಿ ನಂಬರ್ 1 ಪಡೆದ ಭಾರತ ಕ್ರಿಕೆಟರ್ ಯಾರು?
A
ರೋಹಿತ್ ಶರ್ಮ
B
ವಿರಾಟ್ ಕೊಹ್ಲಿ
C
ಶಿಖರ್ ದವನ್
D
ಕೆ ಎಲ್ ರಾಹುಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾನವ ಸಂಪನ್ಮೂಲ ಸಚಿವಾಲಯವನ್ನು ಇನ್ನುಮೇಲೆ ಏನೆಂದು ಕರೆಯುವದಾಗಿ ಕೇಂದ್ರ ಸರ್ಕಾರ ನಿರ್ಧರಿಸಿದೆ.
A
ಉನ್ನತ ಶಿಕ್ಷಣ ಸಮಿತಿ
B
ಮಾನವ ಅಭಿವೃದ್ಧಿ ಸಚಿವಾಲಯ
C
ಶಿಕ್ಷಣ ಸಚಿವಾಲಯ
D
ಮಾನವ ಹಕ್ಕು ಸಚಿವಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದೇಶದಲ್ಲೇ ಹುಲಿಗಣತಿ ವರದಿ 2018ರ ಪ್ರಕಾರ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಿಯಾರಣ್ಯ ಪೈಕಿ ಯಾವ ಅಭಯಾರಣ್ಯಕ್ಕೆ 2 ನೇ ಸ್ಥಾನ ದೊರೆತಿದೆ.
A
ಬಂಡೀಪುರ ಅಭಿಯಾರಣ್ಯ
B
ಕಾಂಜಿರಂಗ ಅಸ್ಸಾಂ
C
ನಾಗರಹೊಳೆ ಅಭಯಾರಣ್ಯ
D
ಜಲ್ದಾಪರ ನ್ಯಾಷನಲ್ ಪಾರ್ಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ
A
ಪಿಸ್ಟ್
B
ಬಸಾಲ್ಟ್
C
ಬೆಣಜು
D
ಅಭ್ರಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ನೀಲಗಿರಿ ಬೆಟ್ಟಗಳಲ್ಲಿ" ಕಾಣದ ಜನಾಂಗ ಯಾವುದು ?
A
ತೊಡ
B
ಬಡಗ
C
ಕೋಟ
D
ಇರುಳಿಗ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪಗಳನ್ನು ಈ ದೇಶದ ಸ್ಪರ್ಧಾಳುಗಳಿಂದ ಗೆಲ್ಲಲ್ಪಟ್ಟಿತು.
A
ರಷ್ಯಾ
B
ದಕ್ಷಿಣ ಆಫ್ರಿಕಾ
C
ಭಾರತ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಣ್ಣಿನಲ್ಲಿ ಕಂಡುಬರುವ ಆಮ್ಲ
A
ಅಸಿಟಿಕ್ ಆಮ್ಲ
B
ಹ್ಯುಮಿಕ್ ಆಮ್ಲ
C
ಫಾರ್ಮಿಕ್ ಆಮ್ಲ
D
ಕಾರ್ಬಾನಿಕ್ ಆಮ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers