Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-07-2020
30 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಒಟ್ಟು ಹುಲಿಗಳ ಪೈಕಿ ಭಾರತದಲ್ಲಿ ಶೇಕಡ ಎಷ್ಟು ಹುಲಿಗಳು ಕಂಡುಬರುತ್ತವೆ ಎಂದು ಇತ್ತೀಚಿನ ವರದಿ ತಿಳಿಸಿದೆ.
A
65%
B
70%
C
75%
D
80%
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಹೆಪಟೈಟಿಸ್ ದಿನದ ಆಚರಣೆಯಲ್ಲಿ ಈ ವರ್ಷದ ಘೋಷವಾಕ್ಯವೇನು?
A
ಹೆಪಟೈಟಿಸ್ ಮುಕ್ತ ಭವಿಷ್ಯ
B
ಹೆಪಟೈಟಿಸ್ ಮುಕ್ತ ವಿಶ್ವ
C
ಹೆಪಟೈಟಿಸ್ ಭಯಬೇಡ ಇರಲಿ ಜಾಗೃತಿ
D
ಹೆಪಟೈಟಿಸ್ ಓಡಿಸೋಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡಾ.ಬರೂಚ್ ಬ್ಲಂಬರ್ಗ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಜುಲೈ 28 ರಂದು ಯಾವ ದಿನವನ್ನು ಆಚರಣೆ ಮಾಡಲಾಗುತ್ತದೆ.
A
ವಿಶ್ವ ಏಡ್ಸ್ ದಿನ
B
ವಿಶ್ವ ಅರೋಗ್ಯ ದಿನ
C
ವಿಶ್ವ ಹೆಪಟೈಟಿಸ್ ದಿನ
D
ವಿಶ್ವ ಕೋರೋಣ ದಿನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಫೆಲ್ ಜೆಟ್ಸ್ ಮೊದಲ ಬ್ಯಾಚನ ಯುದ್ಧ ವಿಮಾನಗಳು ಭಾರತದ ಯಾವ ಪ್ರದೇಶಕ್ಕೆ ಜುಲೈ 29 ರಂದು ತಲುಪಿದವು?
A
ಲಡಾಕ ಪ್ರದೇಶ
B
ಜಮ್ಮು ವಾಯುನೆಲೆ
C
ದೆಹಲಿ ಸೇನಾ ನೆಲೆ
D
ಅಂಬಾಲಾ ವಾಯು ನೆಲೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯದ ಪೊಲೀಸ್ ಇಲಾಖೆಯು ಮೊಬೈಲ್ ಆಧಾರಿತ ಮ್ಯಾನೇಜರ್ ಅಪ್ಲಿಕೇಶನ್ ಆದ "ಕಾಪ್ ಕನೆಕ್ಟ್ " ನ್ನು ಪ್ರಾರಂಭಿಸಿದ್ದು, ಇದು ಪೊಲೀಸ್ ಅಧಿಕಾರಿಗಳಿಗೆ ನೈಜ ಮಾಹಿತಿಯನ್ನು ನೀಡಲಿದೆ.
A
ಕರ್ನಾಟಕ
B
ತಮಿಳನಾಡು
C
ತೆಲಂಗಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಕಂಡ ರಿಟ್ ಅರ್ಜಿಯು ವೈಯಕ್ತಿಕ ಸ್ವಾತಂತ್ರಕ್ಕೆ ಸಂಬಂಧಿಸಿದೆ.
A
ಸರ್ಷಿಯಾರಾರಿ
B
ಹೇಬಿಯಸ್ ಕಾರ್ಪಸ್
C
ಮ್ಯಾಂಡಮಸ್
D
ಕೋ -ವಾರಾಂಟೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅನಿಮೋಫಿಲಿ ಇದು ಯಾವುದರ ಪರಾಗಸ್ಪರ್ಶ
A
ಪಕ್ಷಿಗಳು
B
ಗಾಳಿ
C
ಇರುವೆಗಳು
D
ಬಾವಲಿಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಿ.ಎಸ್.ಟಿ ಯಿಂದ ವಿನಾಯ್ತಿ ಪಡೆದಿದ್ದು
A
ಔಷದಿಯ ಗ್ರೇಡ್ ಮತ್ತು ಉಪ್ಪು
B
ಪೆಟ್ರೋಲಿಯಮ್ ಮತ್ತು ಜೈವಿಕ ಅನಿಲ
C
ಪೆಟ್ರೋಲಿಯಮ್ ಮತ್ತು ಆಲ್ಕೋಹಾಲ್
D
ಪೆಟ್ರೋಲಿಯಮ್ ಮತ್ತು ಶಿಶು ಆಹಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ ಜೀವಿಗೊಳ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ.
A
ಕಾರ್ಬೆಟ್ ರಾಷ್ಟೀಯ ಉದ್ಯಾನವನ
B
ನೀಲಗಿರಿ
C
ಮಾನಸ
D
ನಂದಾದೇವಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಕಲ್ಲಿದ್ದಲು ಗಣಿಯಿಂದ ಗರಿಷ್ಠ ಕಲ್ಲಿದ್ದಲು ಲಭ್ಯ ?
A
ತಲಚೇರ್
B
ರಾಣಿಗಂಜ್
C
ಬೊಕಾರೋ
D
ಝಾರಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers